ಬೈಂದೂರು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಹೊಸೂರು ಇದರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸ.ಹಿ.ಪ್ರಾ.ಶಾಲೆ ಮುಲ್ಲಿಬಾರು ಹೊಸೂರಿನಲ್ಲಿ ನಡೆಯಿತು.2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ ಪೂಜಾರಿ ಹೊಸೂರು ಆಯ್ಕೆಯಾದರು.ಗೌರವಾಧ್ಯಕ್ಷರಾಗಿ ವಾಸುದೇವ ಮರಾಠಿ,ಉಪಾಧ್ಯಕ್ಷರಾಗಿ ನಾಗರಾಜ ಶೇಷ ಮರಾಠಿ,ನೂತನ ಕಾರ್ಯದರ್ಶಿಯಾಗಿ ಸಂತೋಷ ಮರಾಠಿ,ಜೊತೆ ಕಾರ್ಯದರ್ಶಿಯಾಗಿ ಮಹಾದೇವ ಮರಾಠಿ,ಕೋಶಾಧಿಕಾರಿಯಾಗಿ ಕೃಷ್ಣ ಮರಾಠಿ,ಸಂಘಟನಾ ಕಾರ್ಯದರ್ಶಿಯಾಗಿ ರವಿ ಮರಾಠಿ,ದಯಾನಂದ ಎನ್.ಮರಾಠಿ,ಗಣಪತಿ ಪೂಜಾರಿ,ನಾಗೇಶ ಮರಾಠಿ,ಗೌರವ ಸಲಹೆಗಾರರಾಗಿ ಈರಪ್ಪ ಮರಾಠಿ,ದಯಾನಂದ ಮರಾಠಿ,ದುರ್ಗಪ್ಪ ಮರಾಠಿ,ನಾಗಪ್ಪ ಟಿ.ಮರಾಠಿ,ತಿಮ್ಮ ಮರಾಠಿ,ಜನಾರ್ಧನ ಪೂಜಾರಿ,ನಾರಾಯಣ ಕೆ,ಮರಾಠಿ ಆಯ್ಕೆಯಾದರು.

Leave a Reply

Your email address will not be published. Required fields are marked *

7 − 2 =