ಬೈಂದೂರು: ಟೆಂಪೋ,ರಿಕ್ಷಾ ,ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ(ರಿ.) ಬೈಂದೂರು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಂಘದ ಕಛೇರಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸುರೇಶ ಬಟ್ವಾಡಿ ಪುನರಾಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಉಲ್ಲಾಸ್ ಮೈಕಳ,ಖಜಾಂಚಿಯಾಗಿ ಪ್ರವೀಣ್ ಆಚಾರ್,ಉಪಾಧ್ಯಕ್ಷರಾಗಿ ಜಯರಾಜ್,ನಾಗರಾಜ ಪೂಜಾರಿ ಆಯ್ಕೆಯಾದರು.