Month: June 2025

ಬೈಂದೂರಿನಲ್ಲಿ ಮೂರು ದಿನಗಳ ಹಲಸು ಹಾಗೂ ಕೃಷಿ ಮೇಳ ಉದ್ಘಾಟನೆ

ಬೈಂದೂರು; ಆಧುನಿಕ ಕೃಷಿ ಪದ್ದತಿಯ ಅಳವಡಿಕೆಯಿಂದ ಕೃಷಿಯನ್ನು ಲಾಭದಾಯಕವಾಗಿ ಬೆಳೆಸಬಹುವುದಾಗಿದೆ.ಕಾಲದ ಬದಲಾವಣೆಗೆ ಒಗ್ಗಿಕೊಂಡಂತೆ ಕೃಷಿ ಕ್ಷೇತ್ರದಲ್ಲಾಗುವ ಬದಲಾವಣೆಗಳು ರೈತರಿಗೆ ಲಾಭವನ್ನು ಹೆಚ್ಚಿಸುತ್ತದೆ.ರೈತರು ಬೆಳೆದ ಬೆಳೆಗಳು ನೇರವಾಗಿ ಗ್ರಾಹಕರಿಗೆ ದೊರೆತಾಗ ಕೃಷಿ ಕ್ಷೇತ್ರ ಇನ್ನಷ್ಟು ಯಶಸ್ವಿಯಾಗಿ ಮುನ್ನೆಡೆಯುತ್ತದೆ.ಇಂತಹ ಮೇಳಗಳ ಮುಖಾಂತರ ಗ್ರಾಮೀಣ ಭಾಗದ…

ಬೈಂದೂರು:ನಾಡಪ್ರಭು ಕೆಂಪೆಗೌಡರ 516ನೇ ಜನ್ಮ ಜಯಂತಿ ಆಚರಣೆ

ಬೈಂದೂರು: ನಾಡಪ್ರಭು ಕೆಂಪೆಗೌಡರ 516ನೇ ಜನ್ಮ ಜಯಂತಿಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರಿನಲ್ಲಿ ಆಚರಿಸಲಾಯಿತು. ಬೈಂದೂರು ತಹಶೀಲ್ದಾರ ಎಸ್.ರಾಮಚಂದ್ರಪ್ಪ ನಾಡಪ್ರಭು ಕೆಂಪೆಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ನಾಡಪ್ರಭು ಕೆಂಪೆಗೌಡರು ಕನ್ನಡ ನಾಡಿನ ಅಭಿವೃದ್ದಿಯಲ್ಲಿ ನಾಡಪ್ರಭು ಕೆಂಪೆಗೌಡರ ದೂರದೃಷ್ಟಿತ್ವದ ಚಿಂತನೆಗಳು…

ಬೈಂದೂರು: ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ ಸಾವಿರಾರು ರೂಪಾಯಿ ವಂಚನೆ,ದೂರು ದಾಖಲು

ಬೈಂದೂರು: ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ ಸಂದೇಶ ಕಳುಹಿಸಿ ಸಾವಿರಾರು ರೂ. ವಂಚನೆ ಎಸಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀಣಾ ಎಂಬವರು ಆಸ್ಪತ್ರೆಯಲ್ಲಿರುವಾಗ ಜೂನ್ 16ರಂದು ಮಧ್ಯಾಹ್ನ ಆಸ್ಪತ್ರೆಯ ವೈದ್ಯರ ವಾಟ್ಸಾಪ್‌ನಿಂದ ಅಜೆಂಟಾಗಿ 45,000ರೂ. ಹಣ ಹಾಕುವಂತೆ…

ಜೂ.27,28 ಹಾಗೂ 29 ರಂದು ಬೈಂದೂರಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ

ಬೈಂದೂರು; ಉತ್ಸವ ಸಮಿತಿ ಬೈಂದೂರು,ಸಮಷ್ಠಿ ಪ್ರತಿಷ್ಠಾನ,ರೈತೋತ್ಧಾನ ಬಳಗ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಹಯೋಗದಲ್ಲಿ ಬೈಂದೂರಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ ಜೂ.27,28 ಹಾಗೂ 29 ರಂದು ಬಂಟರಯಾನೆ ನಾಡವರ ಸಂಕೀರ್ಣ ಯಡ್ತರೆ ಬೈಂದೂರಿನಲ್ಲಿ ನಡೆಯಲಿದೆ ಎಂದು…

ಶಿರೂರು; ಗಾಳಿ ಮಳೆಗೆ ನೆಲಕ್ಕುರುಳಿದ ಕೊಟ್ಟಿಗೆ

ಶಿರೂರು; ಬುಧವಾರ ಮುಂಜಾನೆ ಬೀಸಿದ ಗಾಳಿ ಮಳೆಗೆ ಶಿರೂರು ಗ್ರಾಮದ ಕೋಟೆಮನೆ ಶ್ರೀಧರ ಮೇಸ್ತ ಇವರ ಕೊಟ್ಟಿಗೆ ಭಾಗಶಃ ಹಾನಿಯಾಗಿದೆ.ಬುಧವಾರ ಬೆಳಗಿನ ಜಾವ ಶಿರೂರು ಭಾಗದಲ್ಲಿ ವಿಪರೀತ ಗಾಳಿ ಬೀಸಿದ್ದು ಕೊಟ್ಟಿಗೆ ಮುರಿದು ಬಿದ್ದು ಸುಮಾರು 50,000 ಅಧಿಕ ನಷ್ಟ ಉಂಟಾಗಿದೆ.ಸ್ಥಳಕ್ಕೆ…

ಸೆ.06 ಮತ್ತು 07 ರಂದು ದುಬೈನಲ್ಲಿ ಅಂತರಾಷ್ಟ್ರೀಯ ಜನಪದ ಉತ್ಸವ-2025,ದುಬೈ ಪ್ರವಾಸಕ್ಕೆ ವಿಶೇಷ ಪ್ಯಾಕೇಜ್

ಬೈಂದೂರು; ಕರ್ನಾಟಕ ಜನಪದ ಪರಿಷತ್ತು ಯು.ಎ.ಇ ಘಟಕ ಇದರ ವತಿಯಿಂದ ಅಂತರಾಷ್ಟ್ರೀಯ ಜನಪದ ಉತ್ಸವ-2025 ಸೆ.06 ಮತ್ತು 07 ರಂದು ದುಬೈನಲ್ಲಿ ನಡೆಯಲಿದೆ ಎಂದು ಯು.ಎ.ಇ ಘಟಕದ ಅಧ್ಯಕ್ಷ ಸಾಧನದಾಸ್ ತಿಳಿಸಿದ್ದಾರೆ.ಜನಪದ ಉತ್ಸವದ ಪ್ರಯುಕ್ತ ದುಬೈ ಪ್ರವಾಸಕ್ಕೆ ಅನುಕೂಲವಾಗುವಂತೆ ಎಸ್.ಎನ್ ಟೂರ್‍ಸ್…

ಜೂ.28 ಹಾಗೂ 29 ರಂದು ಶಿರೂರಿನಲ್ಲಿ ಮೊಗೇರ ಸಮಾಜ ಬಾಂಧವರಿಗಾಗಿ ಕ್ರಿಕೆಟ್ ಪಂದ್ಯಾಟ

ಶಿರೂರು: ಶ್ರೀ ಕ್ರಿಕೆಟರ್‍ಸ್ ಅಳ್ವೆಗದ್ದೆ ಶಿರೂರು ಇವರ ಆಶ್ರಯದಲ್ಲಿ ಮೊಗೇರ ಸಮಾಜ ಬಾಂಧವರಿಗಾಗಿ 60 ಗಜಗಳ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಶ್ರೀ ಮಹಾಗಣಪತಿ ಟ್ರೋಪಿ -2025 ಜೂ.28 ಹಾಗೂ 29 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ…

ಕತಾರಿನಲ್ಲಿ ಹಣ್ಣಿನ ರಾಜನ ಹಿರಿಮೆ

ಕತಾರ್; ಕೊಲ್ಲಿ ರಾಷ್ಟ್ರಗಳಲ್ಲೊಂದು ಪುಟ್ಟ ದೇಶ ಅದರ ರಾಜಧಾನಿಯಲ್ಲೊಂದು  ಚಿಕ್ಕ ಜಾಗದಲ್ಲಿ ಒಳಾಂಗಣ ಮಳಿಗೆ. ಮಳಿಗೆಯ ಹೊರಗಿನ ಮಾರುಕಟ್ಟೆ ಪ್ರದೇಶದಲ್ಲಿ 36 ಡಿಗ್ರಿ ತಾಪಮಾನ, ಮಳಿಗೆಯ ಒಳಗೆ ಹವಾನಿಯಂತ್ರಿತ ವಾತಾವರಣ, ವಿಶೇಷವಾಗಿ ಹಣ್ಣಿನ ರಾಜನಿಗೆ ಈ ಸಿದ್ಧತೆ. ಎರಡನೇ ಬಾರಿ ಆಯೋಜಿಸುತ್ತಿರುವ…

ಬೈಂದೂರು ಪಟ್ಟಣ ಪಂಚಾಯತ್ ಎದುರು ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ,ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನರನ್ನು ಮೂರ್ಖರನ್ನಾಗಿಸಿದೆ;ಸುರೇಶ್ ಬಟ್ವಾಡಿ

ಬೈಂದೂರು: ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಸೋಮವಾರ ಬೈಂದೂರು ಪಟ್ಟಣ ಪಂಚಾಯತ್‌ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು. ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನರನ್ನು ಮೂರ್ಖರನ್ನಾಗಿಸಿದೆ.ಪ್ರತಿ ಕ್ಷೇತ್ರದಲ್ಲೂ ಬೆಲೆ ಏರಿಕೆ ಮೂಲಕ…

ಕಾಂಗ್ರೆಸ್ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಶಿರೂರು ಗ್ರಾಮ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ

ಶಿರೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಹೊಂದಿದೆ.ಹತ್ತಾರು ನಿಯಮಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರನ್ನು ಗೋಳಿಗೆ ಒಳಪಡಿಸಿದೆ.ಅನುದಾನ ನೀಡದೆ ಅಭಿವೃದ್ದಿ ಶೂನ್ಯವಾಗಿದೆ.ಹಲವಾರು ಯೋಜನೆಗಳು ಅನುದಾನ ಇಲ್ಲದೆ ತಟಸ್ಥಗೊಂಡಿದೆ ಎಂದು ಬಿಜೆಪಿ ಪ್ರಮುಖರಾದ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಕಾಂಗ್ರೆಸ್…