ಶಿರೂರು: ಶ್ರೀ ಕ್ರಿಕೆಟರ್‍ಸ್ ಅಳ್ವೆಗದ್ದೆ ಶಿರೂರು ಇವರ ಆಶ್ರಯದಲ್ಲಿ ಮೊಗೇರ ಸಮಾಜ ಬಾಂಧವರಿಗಾಗಿ 60 ಗಜಗಳ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಶ್ರೀ ಮಹಾಗಣಪತಿ ಟ್ರೋಪಿ -2025 ಜೂ.28 ಹಾಗೂ 29 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಲಿದೆ,ಪ್ರಥಮ ಬಹುಮಾನ 40,000 ಶಾಶ್ವತ ಫಲಕ ಹಾಗೂ ದ್ವಿತೀಯ 20,000 ಶಾಶ್ವತ ಫಲಕ ಹಾಗೂ ವಿವಿಧ ವಯಕ್ತಿಕ ಪ್ರಶಸ್ತಿಗಳು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

seven + sixteen =

You missed