ಬೈಂದೂರು; ಉತ್ಸವ ಸಮಿತಿ ಬೈಂದೂರು,ಸಮಷ್ಠಿ ಪ್ರತಿಷ್ಠಾನ,ರೈತೋತ್ಧಾನ ಬಳಗ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಹಯೋಗದಲ್ಲಿ ಬೈಂದೂರಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ ಜೂ.27,28 ಹಾಗೂ 29 ರಂದು ಬಂಟರಯಾನೆ ನಾಡವರ ಸಂಕೀರ್ಣ ಯಡ್ತರೆ ಬೈಂದೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ