ಶಿರೂರು: ಕೆಸರಕೋಡಿ ಯಂಗ್ ಸ್ಟಾರ್‍ಸ್ ಇವರ ವತಿಯಿಂದ ಹೊನಲು ಬೆಳಕಿನ ಮುಕ್ತ ಪುಟ್ಬಾಲ್ ಪಂದ್ಯಾಟ ಜ.31 ಹಾಗೂ ಫೆ.01 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸರಕೋಡಿ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Exclusive Shiruru News Website