Month: July 2023

ಜೆಸಿಐ ಉಪ್ಪುಂದ ವತಿಯಿಂದ ಶಿಕ್ಷಕರಿಗೆ ಸಮ್ಮಾನ

ಬೈಂದೂರು: ಜೆಸಿಐ ಉಪ್ಪುಂದ ಜೂನಿಯರ್ ಜೆ ಸಿ ಸಪ್ತಾಹದ ಅಂಗವಾಗಿ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಜಯಾನಂದ ಪಟಗಾರ್ ರವರನ್ನು ಜೆಸಿಐ ಉಪ್ಪುಂದ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆ ಸಿ ಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ…

ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ತಾಯಂದಿರಿಗೆ ಪೌಷ್ಠಿಕ ಆಹಾರ ವಿತರಣೆ

ಬೈಂದೂರು: ರೋಟರಿ ಕ್ಲಬ್ ಬೈಂದೂರು, ಇನ್ನರ್ ವೀಲ್ ಕ್ಲಬ್ ಬೈಂದೂರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಇವರ ಸಹಭಾಗಿತ್ವದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ತಾಯಂದಿರಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ…

ಧ.ಗ್ರಾ.ಯೋಜನೆ ಕರಾವಳಿಯಲ್ಲಿ ನೂತನ ಸೇವಾಕೇಂದ್ರ ಉದ್ಘಾಟನೆ,ಪ್ರಾಮಾಣಿಕತೆಯಿಂದ ಜನರಿಗೆ ಅರಿವು ಮೂಡಿಸುವ ಮೂಲಕ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವಂತಾಗಲಿ;ರಘುರಾಮ ಕೆ.ಪೂಜಾರಿ

ಶಿರೂರು: ಗ್ರಾಮಾಭಿವೃದ್ದಿ ಯೋಜನೆಯ ಪರಿಕಲ್ಪನೆ ಮತ್ತು ಸೇವಾ ಚಟುವಟಿಕೆಗಳ ಬಗ್ಗೆ ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ಸಲುವಾಗಿ ರಾಜ್ಯಾದ್ಯಂತ ಸೇವಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುತ್ತಿದೆ.ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಇಂತಹ ಸೇವಾ ಕೇಂದ್ರ ತೆರೆಯಲು ಮುಂದಾಗಿದ್ದು…

ಸ.ಮಾ.ಹಿ.ಪ್ರಾ.ಶಾಲೆ ಶಿರೂರು ತಾಲೂಕು ಮಟ್ಟದ ಚದುರಂಗ ಪಂದ್ಯಾಟಕ್ಕೆ ಚಾಲನೆ

ಶಿರೂರು; ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ಬೈಂದೂರು ತಾಲೂಕು ಮಟ್ಟದ ಚದುರಂಗ ಪಂದ್ಯಾಟ ಶಾಲಾ ಸಭಾಭವನದಲ್ಲಿ ನಡೆಯಿತು.ದಾಸನಾಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಯ್ಯ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಘುವೀರ  ಶೇಟ್ ಅಧ್ಯಕ್ಷತೆ…

ಬೈಂದೂರಿನಲ್ಲಿ ಮುಂದುವರಿದ ಮಳೆ,ತಾರಾಪತಿ ಶಾಲೆ ಮೇಲ್ಚಾವಣೆ ಕುಸಿತ,ಅಧಿಕಾರಿಗಳ ನಿರ್ಲಕ್ಷ,ಸಾರ್ವಜನಿಕರ ಆಕ್ರೋಶ

ಬೈಂದೂರು: ಬೈಂದೂರು ವ್ಯಾಪ್ತಿಯಲ್ಲಿ  ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಡುವರಿ ಗ್ರಾ.ಪಂ ವ್ಯಾಪ್ತಿಯ ತಾರಾಪತಿ ಶಾಲೆಯ ಮೇಲ್ಚಾವಣೆ ಕುಸಿದು ಬಿದ್ದಿದೆ.ಶಾಲೆಗೆ ರಜೆ ಇರುವ ಕಾರಣ ಯಾವುದೇ ತೊಂದರೆಯಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ,ಸಾರ್ವಜನಿಕರ ಆಕ್ರೋಶ: ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ತೆರವುಗೊಳಿಸಬೇಕೆಂದು ಇಂಜಿನಿಯರ್ ವರದಿ…

ಧ.ಗ್ರಾ.ಯೋಜನೆ  ನಾಗೂರಿನಲ್ಲಿ 1696 ನೇ ಮಧ್ಯವರ್ಜನ ಶಿಬಿರಕ್ಕೆ ಚಾಲನೆ,ದುಶ್ಚಟಗಳಿಂದ ವ್ಯಕ್ತಿಯ ಬದುಕು ಸರ್ವನಾಶವಾಗುತ್ತದೆ;ಅಪ್ಪಣ್ಣ ಹೆಗ್ಡೆ

ಬೈಂದೂರು: ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ (ರಿ.)ಬೈಂದೂರು,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ  ಎಂಟು ದಿನಗಳ ಕಾಲ  1696ನೇ ಮಧ್ಯವರ್ಜನ ಶಿಬಿರ ನಾಗೂರಿನ ಶ್ರೀಕೃಷ್ಣ  ಲಲಿತ ಕಲಾ ಮಂದಿರದಲ್ಲಿ ನೆಡೆಯಿತು. ಧ.ಗ್ರಾ.ಯೋಜನೆ ಜನಜಾಗೃತಿ ವೇದಿಕೆ…

ಉದ್ಯಮಿ ಗಣೇಶ ಗಾಣಿಗ ಉಪ್ಪುಂದ ಇವರಿಗೆ ಜೆಸಿಐ ಉದ್ಯಮ ರತ್ನ ಪ್ರಶಸ್ತಿ ಪ್ರಧಾನ

ಬೈಂದೂರು: ಜೆಸಿಐ ಶಂಕರನಾರಾಯಣ ಆತಿಥ್ಯದಲ್ಲಿ ಹಾಲಾಡಿಯಲ್ಲಿ ನಡೆದ ಜೆಸಿಐ ಭಾರತ ವಲಯ 15ರ ಅಭಿವೃದ್ದಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಉಪ್ಪುಂದ ಸತ್ಯನಾರಾಯಣ ಇಂಡಸ್ಟ್ರೀಸ್ ಮಾಲಕ ಗಣೇಶ ಗಾಣಿಗ ಉಪ್ಪುಂದ ಇವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ…

ಬೈಂದೂರು,ಶಿರೂರು ಮುಂದುವರಿದ ಮಳೆಯ ಆರ್ಭಟ,ಕೃಷಿ ಭೂಮಿ ಜಲಾಮಯ

ಬೈಂದೂರು: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಬಾರಿ ಗಾಳಿ ಮಳೆಯಿಂದಾಗಿ ಬೈಂದೂರು ಹಾಗೂ ಶಿರೂರು ಭಾಗದ ಬಹುತೇಕ ಕ್ರಷಿಭೂಮಿ ಜಲಾವ್ರತಗೊಂಡಿದೆ.ನದಿ ಕೆರೆ ತುಂಬಿ ಹರಿಯುತ್ತಿದೆ.ಮಳೆಯಿಂದಾಗಿ ಶಿರೂರು ಗ್ರಾಮದ ಕರಾವಳಿ ದೇವರಹಿತ್ಲು ರಾಧಾ ಪೂಜಾರಿ ಯವರ ಮನೆ ಮೇಲೆ ತೆಂಗಿನ  ಮರ ಬಿದ್ದು…

ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ, ಅಭಿನಂದನಾ ಸಮಾರಂಭ,ಕರಾವಳಿ ಮೀನುಗಾರರ ಬೇಡಿಕೆಗೆ ಆದ್ಯತೆ,ನನಗೆ  ನೀಡಿದ ಸಚಿವ ಸ್ಥಾನ ಕರಾವಳಿ ಮೀನುಗಾರರಿಗೆ ದೊರೆತಿರುವ ಮಾನ್ಯತೆ;ಮಂಕಾಳ ವೈದ್ಯ

ಬೈಂದೂರು: ರಾಣಿಬಲೆ ಮೀನುಗಾರರ ಒಕ್ಕೂಟ(ರಿ.) ಉಪ್ಪುಂದ ಇದರ ಮೀನುಗಾರಿಕೆ ಸಚಿವರು ಹಾಗೂ ಬೈಂದೂರು ಕ್ಷೇತ್ರದ ನೂತನ ಶಾಸಕ ಗುರುರಾಜ ಗಂಟಿಹೊಳೆ ಯವರಿಗೆ ಅಭಿನಂದನಾ ಸಮಾರಂಭ  ಉಪ್ಪುಂದ ಕೊಡೇರಿ ಕಿರು ಬಂದರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದದ ವತಿಯಿಂದ…

ಜೆಸಿಐ ಉಪ್ಪುಂದಕ್ಕೆ ಟಾಪ್ ತ್ರೀ ಅವಾರ್ಡ್

ಬೈಂದೂರು; ಶಂಕರ್ ನಾರಾಯಣದಲ್ಲಿ ನಡೆದ ಜೆಸಿಐ ಭಾರತ ವಲಯ 15ರಬೆಳವಣಿಗೆ ಅಭಿವೃದ್ಧಿ ಮತ್ತು ವ್ಯವಹಾರ ಸಮ್ಮೇಳನ ವೃದ್ಧಿ ಇದರಲ್ಲಿ ಮೂರು ಜಿಲ್ಲೆಗಳನ್ನು ಒಳಗೊಂಡ ಎಲ್ಲಾ ಜೆಸಿ ಘಟಕಗಳ ನಡುವೆ ಅತ್ಯುತ್ತಮ ಕಾರ್ಯಕ್ರಮ ನೀಡಿದ ಸಲುವಾಗಿ ಜೆಸಿಐ ಉಪ್ಪುಂದ ಅಧ್ಯಕ್ಷರಾದ ಜೆಸಿ ಪ್ರದೀಪ್…