ಬೈಂದೂರು: ಜೆಸಿಐ ಉಪ್ಪುಂದ ಜೂನಿಯರ್ ಜೆ ಸಿ ಸಪ್ತಾಹದ ಅಂಗವಾಗಿ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಜಯಾನಂದ ಪಟಗಾರ್ ರವರನ್ನು ಜೆಸಿಐ ಉಪ್ಪುಂದ ವತಿಯಿಂದ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೆ ಸಿ ಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ,ಜೂನಿಯರ್ ಜೆಸಿ ಅಧ್ಯಕ್ಷೆ ನಿಶಾ ಸಂತೋಷ್ ಶೆಟ್ಟಿರ್ವಾಧ್ಯಕ್ಷ ಪ್ರಕಾಶ್ ಭಟ್ ,ಸುಬ್ರಮಣ್ಯ ಐ,ನಿಕಟ ಪೂರ್ವ ಅಧ್ಯಕ್ಷ ನಾಗರಾಜ್ ಪೂಜಾರಿ ಉಬ್ಜೇರಿ,ಲೇಡಿ ಜೆಸಿ ಅಧ್ಯಕ್ಷೆ ರೇಖಾ,ಕಾರ್ಯದರ್ಶಿ ಪುರಂದರ  ಉಪ್ಪುಂದ,ಜೆ ಸಿ ಐ ಉಪ್ಪುಂದದ ಸದಸ್ಯರಾದ ವಿಜಯ್ ಶೆಟ್ಟಿ,ಗೌರೀಶ್ ಹುದಾರ್ ,ಸೌಮ್ಯ ಹಾಜರಿದ್ದರು.

Leave a Reply

Your email address will not be published. Required fields are marked *

seven − 2 =