Month: January 2023

ಕರಾವಳಿ ಸಂಭ್ರಮ -2023,ಶಿರೂರು ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಗಾಳಿಪಟ ಸ್ಪರ್ಧೆ

ಶಿರೂರು: ಯುವಶಕ್ತಿ ಕರಾವಳಿ ಹಾಗೂ ಅರುಣ್ ಪಬ್ಲಿಸಿಟಿ ಇದರ ಸಂಯುಕ್ತ ಆಶ್ರಯದಲ್ಲಿ  ನಡೆದ ಕರಾವಳಿ ಸಂಭ್ರಮ -2023 ಇದರ ಶಿರೂರು ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಗಾಳಿಪಟ ಸ್ಪರ್ಧೆ ಕರಾವಳಿಯಲ್ಲಿ ನಡೆಯಿತು.ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ವಾಲಿಬಾಲ್ ಪಂದ್ಯಾಟ…

ಕರಾವಳಿ ಸಂಭ್ರಮ ಕಾರ್ಯಕ್ರಮ ಮಾದರಿ ಉತ್ಸವ,ಕರಾವಳಿ ಸಂಭ್ರಮದಂತಹ ಕಾರ್ಯಕ್ರಮ ರಾಜ್ಯ ಮಟ್ಟದ ಕಾರ್ಯಕ್ರಮವಾಗಿದೆ:ಕೆ.ಗೋಪಾಲ ಪೂಜಾರಿ.

ಶಿರೂರು: ಕೇವಲ ಅಭಿವೃದ್ದಿ ಕಾರ್ಯಗಳು ಮಾತ್ರ ಊರಿನ ಬೆಳವಣಿಗೆಯನ್ನು ಬಿಂಬಿಸಿವುದಿಲ್ಲ ಬದಲಾಗಿ ಆ ಊರಿನ ಕಲೆ,ಸಂಸ್ಕ್ರತಿಯ ಜೊತೆಗೆ ಚಟುವಟಿಕೆ ಕೂಡ ಊರಿನ ಕೀರ್ತಿಯನ್ನು ಹೆಚ್ಚಿಸುತ್ತದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಯುವಶಕ್ತಿ ಕರಾವಳಿ ಹಾಗೂ ಅರುಣ್ ಪಬ್ಲಿಸಿಟಿ…

ಕರಾವಳಿ ಸಂಭ್ರಮ -2023 ಉದ್ಘಾಟನೆ,ಕರಾವಳಿ ಸಂಭ್ರಮ ಶಿರೂರಿನ ಸಾಂಸ್ಕ್ರತಿಕ ಹಬ್ಬವಾಗಿದೆ:ಬಿ.ಎಮ್.ಸುಕುಮಾರ ಶೆಟ್ಟಿ

ಶಿರೂರು: ಕರಾವಳಿ ಅತ್ಯಂತ ಕ್ರಿಯಾಶೀಲ ಯುವಕರನ್ನು ಹೊಂದಿದ ಪ್ರದೇಶವಾಗಿದೆ.ಧಾರ್ಮಿಕ,ಸಾಂಸ್ಕ್ರತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ.ಯುವಶಕ್ತಿ ಮತ್ತು ಅರುಣ್ ಪಬ್ಲಿಸಿಟಿ ಮೂಲಕ ಕರಾವಳಿ ಭಾಗದಲ್ಲಿ ಆಯೋಜಿಸಿದ ಈ ಸಾಂಸ್ಕ್ರತಿಕ ಹಬ್ಬ ಮನೋರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ…

ಜನವರಿ 28, 29 ಶಿರೂರು ಕರಾವಳಿ ಸಂಭ್ರಮ -2023

ಶಿರೂರು: ಯುವಶಕ್ತಿ ಕರಾವಳಿ ಹಾಗೂ ಅರುಣ್ ಪಬ್ಲಿಸಿಟಿ ಶಿರೂರು ಇದರ ಜಂಟಿ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಕರಾವಳಿಯಲ್ಲಿ ಅದ್ದೂರಿಯ ಕರಾವಳಿ ಸಂಭ್ರಮ -2023 ಕಾರ್ಯಕ್ರಮ ಜನವರಿ 28 ಹಾಗೂ 29 ರಂದು ನಡೆಯಲಿದೆ. ಜ.28 ರಂದು ಬೆಳಿಗ್ಗೆ ಮಹಿಳೆಯರಿಗೆ ವಿವಿಧ ಮನೋರಂಜನಾ…

ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದ ವೇದಿಕೆ ಶಿರೂರು ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮ,ಸಾಂಸ್ಕ್ರತಿಕತೆ ಮನಸ್ಸುಗಳನ್ನು ಕಟ್ಟುತ್ತದೆ,ನಮ್ಮೊಳಗಿನ ಭಾಂಧವ್ಯ ಬೆಳೆದಾಗ ಐಕ್ಯತೆ ಮೂಡುತ್ತದೆ;ಲೆ.ಕ.ರಂಜಿತ್ ಕುಮಾರ್

ಶಿರೂರು; ಜಗತ್ತು ವೇಗವಾಗಿ ಬದಲಾವಣೆಗೆ ಒಗ್ಗಿಕೊಳ್ಳುತ್ತಿದೆ.ಮಾಹಿತಿ ತಂತ್ರಜ್ಞಾನ ಬೆರಳತುದಿಯಲ್ಲಿದೆ.ನಮ್ಮೊಳಗಿನ ಭಾಂಧವ್ಯ ಬೆಳೆದಾಗ ಐಕ್ಯತೆ ಮೂಡುತ್ತದೆ.ಸಾಂಸ್ಕ್ರತಿಕ ಚಟುವಟಿಕೆಗಳು ಮನಸ್ಸುಗಳನ್ನು ಕಟ್ಟುವ ಮೂಲಕ ಊರಿನ ಅಭಿವ್ರದ್ದಿಗೆ ಪ್ರೇರಣೆ ನೀಡುತ್ತದೆ ಎಂದು  ಲೆಪ್ಟಿನೆಂಟ್ ಕರ್ನಲ್ ರಂಜಿತ್ ಕುಮಾರ್ ಶಿರೂರು ಹೇಳಿದರು. ಅವರು ಶಿರೂರು ಪೇಟೆ ಶಾಲೆ…

ಗ್ರಾಹಕರ ಅನುಕೂಲಕ್ಕಾಗಿ ಇನ್ನಷ್ಟು ಸೇವಾ ಕೇಂದ್ರ ಆರಂಭವಾಗಲಿದೆ,ಸ್ಟಾರ್ ಆರೋಗ್ಯ ಕಾರ್ಡ್ ಮನೆ ಮನೆಗೆ ತಲುಪಲಿ:ಆದಿತ್ಯ ಬಿಯಾನಿ

ಶಿರೂರು: ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ. ಇದರ ವರ್ಟಿಕಲ್ ಹೆಡ್ ಆದಿತ್ಯ ಬಿಯಾನಿ ಮತ್ತು ಸೀನಿಯರ್ ಟೆರಿಟೊರಿ ಮೆನೇಜರ್ ಕಿಶೋರೆ ಪಿ.ಹೆಚ್.ರವರು ಶಿರೂರು-ಬೈಂದೂರು ಶಾಖೆಗೆ ಮಂಗಳವಾರ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವರ್ಟಿಕಲ್ ಹೆಡ್ ಆದಿತ್ಯ ಬಿಯಾನಿ ಸ್ಟಾರ್…

ಶಿರೂರು ಎಮ್.ಸಿ.ಸಿ ಪ್ರೆಂಡ್ಸ್ ಮೇಲ್ಪಂಕ್ತಿ ಜಟ್ಟಿಗೇಶ್ವರ ಟ್ರೋಪಿ-2023 ಉದ್ಘಾಟನೆ,ಕ್ರೀಡೆ ಸಹಭಾಳ್ವೆಯ ಜೊತೆಗೆ ಸಾಮರಸ್ಯ ಮೂಡಿಸುತ್ತದೆ;ದೀಪಕ್ ಕುಮಾರ್ ಶೆಟ್ಟಿ

ಶಿರೂರು: ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ.ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುವುದಾಗಿದೆ.ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವ ಕ್ರೀಡಾಳುಗಳು ಕಠಿಣ ಪ್ರಯತ್ನ ಮತ್ತು ಪರಿಶ್ರಮದಿಂದ ಉತ್ತಮ ಅವಕಾಶ ಪಡೆಯಲು ಸಾಧ್ಯವಾಗುತ್ತದೆ.ಕ್ರೀಡೆ ಸಹಭಾಳ್ವೆಯ ಜೊತೆಗೆ ಸಾಮರಸ್ಯ ಮೂಡಿಸುತ್ತದೆ ಎಂದು…

ಶಿರೂರು ಮಕ್ಕಳ ಕಲಿಕಾ ಹಬ್ಬ ಉದ್ಘಾಟನೆ,ಕಲಿಕಾ ಹಬ್ಬ ಮಕ್ಕಳ ಮನಸ್ಸನ್ನು ಅರಳಿಸುತ್ತದೆ;ಪುಷ್ಪರಾಜ್ ಶೆಟ್ಟಿ

ಶಿರೂರು: ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಯೋಜಿಸಲಾಗುತ್ತಿದ್ದು ಇದು ಮಕ್ಕಳ ಕಲಿಕಾ ಉತ್ಸಾಹವನ್ನು ಹೆಚ್ಚಿಸುತ್ತದೆ.ಕಲಿಕೆಯತ್ತ ಮಕ್ಕಳ ಮನಸ್ಸನ್ನು ಸೆಳೆಯುವ ವಿಭಿನ್ನ ಪ್ರಯತ್ನ ಇದಾಗಿದ್ದು ಮಕ್ಕಳು ಖುಷಿಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು.ಸರ್ಕಾರದ ಆಶಯದಂತೆ ಕಲಿಕಾ ಹಬ್ಬವನ್ನು ತಾಲೂಕಿನ ಎಲ್ಲೆಡೆ ಆಚರಿಸಲಾಗುತ್ತಿದೆ.ಕಲಿಕಾ ಹಬ್ಬ…

ಶಿರೂರು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ

ಶಿರೂರು: ಕಣ್ಣಿನ ಜಾಗೃತೆ ಅತ್ಯಗತ್ಯವಾಗಿದೆ.ಅನೇಕ ಬಾರಿ ನಮಗರಿವಿಲ್ಲದಂತೆ ಆರೋಗ್ಯದ ಸಮಸ್ಯೆ ನಮ್ಮೊಳಗೆ ಕೂಡಿಕೊಂಡಿರುತ್ತದೆ.ಹಾಗಾಗಿ ಸಮಯಕ್ಕೆ ಸರಿಯಾಗಿ ತಪಾಸಣೆಗಳು ಅತ್ಯಗತ್ಯವಾಗಿದೆ.ಮುದ್ದುಮನೆ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು…

ಶಿರೂರು ರಾಜ್ಯ ಮಟ್ಟದ ಚಾರೋಡಿ ಟ್ರೋಪಿ -2023 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ, ಕ್ರೀಡೆ ಸಂಘಟನೆಯ ಜೊತೆಗೆ ಪರಸ್ಪರ ಸಾಮರಸ್ಯ ಬೆಳೆಸುತ್ತದೆ: ಕೆ.ಎನ್.ಆಚಾರ್

ಶಿರೂರು: ವಿ.ಎಮ್.ಸಿ.ಟಿ ಕ್ರಿಕೆಟರ್‍ಸ್ ಶಿರೂರು ಹಾಗೂ ಶ್ರೀ ಗಣೇಶ ಯುವಕ ಮಿತ್ರ ಮಂಡಳಿ(ರಿ.) ಹಡವಿನಕೋಣೆ ಶಿರೂರು ಇದರ ಚಾರೋಡಿ ಮೇಸ್ತ ಸಮಾಜ ಬಾಂಧವರ ಮೂರು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಶಿರೂರು ಸ.ಪ.ಪೂ ಕಾಲೇಜಿನ ಗಾಂಧಿ ಮೈದಾನದಲ್ಲಿ ನಡೆಯಿತು. ಶ್ರೀ ದುರ್ಗಾಂಬಿಕಾ…