Month: December 2022

ಶಿರೂರು; ಸ.ಪ.ಪೂ ಕಾಲೇಜು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ,ಮಕ್ಕಳು ಪ್ರತಿಭೆಯ ಜೊತೆಗೆ ವಿವೇಕವಂತರಾಗಿರಬೇಕು;ನಾಗರಾಜ

ಶಿರೂರು: ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರು ಇದರ 2022-23ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಶಿರೂರು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲೆ ಸುಜಾತ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಕೀಲ ನಾಗರಾಜ  ವಿದ್ಯಾರ್ಥಿಗಳು ಶಾಲಾ…

ಬೈಂದೂರು ಪುರಭವನ ನಿರ್ಮಾಣ,ಎಲ್ಲೋ ಕುಳಿತು ಕಮೆಂಟ್ ಮಾಡೋದಕ್ಕಿಂತ ವಾಸ್ತವತೆ ಅರಿತು ಮಾತಾಡಲಿ,ಪುರಭವನ ನಿರ್ಮಾಣ ಕಾಮಗಾರಿಯಿಂದ ಗಾಂಧಿ ಮೈದಾನಕ್ಕೆ ತೊಂದರೆಯಾಗದು: ಕೆ.ಬಾಬು ಶೆಟ್ಟಿ

ಬೈಂದೂರು: ಒಂದು ಉತ್ತಮ ಯೋಜನೆ ಮಂಜೂರು ಮಾಡಿಸಿಕೊಳ್ಳುವುದು ಸಮರ್ಥ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ.ಊರು ಅಭಿವೃದ್ದಿಯಾಗಬೇಕಾದರೆ ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳಬೇಕು  ಬೈಂದೂರಿನಲ್ಲಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪುರಭವನ ಬೈಂದೂರಿನ ಅಭಿವ್ರದ್ದಿ ಧ್ರಷ್ಟಿಯಿಂದ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ…

ಶಿರೂರು ಪೇಟೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ,ಅಂಗನವಾಡಿಗಳ ಅಭಿವೃದ್ದಿಗೆ ವಿಶೇಷ ಆದ್ಯತೆ:ಬಿ.ಎಮ್.ಸುಕುಮಾರ ಶೆಟ್ಟಿ

ಶಿರೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರ ಆರ್.ಡಿ.ಎಫ್ ಯೋಜನೆಯಡಿಯಲ್ಲಿ ಶಿರೂರು ಕೆಳಪೇಟೆಯ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಆರೋಗ್ಯವಂತ  ಸಮಾಜ ನಿರ್ಮಾಣವಾಗಬೇಕಾದರೆ ಆರೋಗ್ಯಕರವಾಗಿ ಮಕ್ಕಳನ್ನು ಬೆಳೆಸಬೇಕಾಗಿದೆ.ಬಾಲ್ಯದಲ್ಲಿ ಪೌಷ್ಠಿಕ ಆಹಾರ,ತಾಯಂದಿರ…

ಸುರಭಿ(ರಿ.)ಬೈಂದೂರು ಮಕ್ಕಳ ನಾಟಕ ಶಿಬಿರ ಉಧ್ಘಾಟನಾ ಕಾರ್ಯಕ್ರಮ,ಮಕ್ಕಳಿಗೆ ಶಿಕ್ಷಣದ ಜೊತೆಗೆ ರಂಗಭೂಮಿ ಆಸಕ್ತಿ ಅತ್ಯಗತ್ಯ;ರವಿರಾಜ್ ಎಚ್.ಪಿ

ಬೈಂದೂರು; ಸುರಭಿ(ರಿ.)ಬೈಂದೂರು  ಇದರ ವತಿಯಿಂದ ಮಕ್ಕಳ ನಾಟಕ ಶಿಬಿರ ಉಧ್ಘಾಟನಾ ಕಾರ್ಯಕ್ರಮ ಬೈಂದೂರು ಅಂಬೇಡ್ಕರ್ ಭವನದಲ್ಲಿ  ನಡೆಯಿತು.ಸಂಸ್ಕ್ರತಿ ಉಡುಪಿಯ ವಿಶ್ವ ಪ್ರತಿಷ್ಠಾನ ಸಂಚಾಲಕ  ರವಿರಾಜ್ ಎಚ್.ಪಿ ಮಕ್ಕಳ ನಾಟಕ ಕಾರ್ಯಕ್ರಮ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಟಕ ಅಭಿನಯದ ಜೊತೆಗೆ…

ಕಛೇರಿಗೆ ಬಂದು ಕುಳಿತುಕೊಂಡು ಹೋದರೆ ಸರಕಾರಿ ಕೆಲಸ ಆಗುವುದಿಲ್ಲ,ಜನರ ಸಮಸ್ಯೆಗೆ ಸ್ಪಂಧಿಸಬೇಕು ಸುಕುಮಾರ ಶೆಟ್ಟಿ ಗರಂ,ಬೈಂದೂರು ಮಾದರಿ ತಾಲೂಕು ಅಭಿವ್ರದ್ದಿಯಲ್ಲಿ  ಶಾಸಕರು  ಹಾಗೂ ತಾಲೂಕು ಆಡಳಿತದ ನಡುವೆ  ಬಿಂಬಿತವಾದ ಸಮನ್ವಯದ ಕೊರತೆ

ಬೈಂದೂರು; ಬೈಂದೂರು ತಾಲೂಕು ತ್ರೈಮಾಸಿಕ (ಕೆ.ಡಿ.ಪಿ) ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆ ಯಡ್ತರೆ ಬಂಟರ ಸಮುದಾಯ ಭವನದಲ್ಲಿ ನಡೆಯಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ತಹಶೀಲ್ದಾರರ ಕಛೇರಿಯಲ್ಲಿ ಮೂರು ತಿಂಗಳಿಂದ…

ಡಿ.15 ರಂದು ಕರಾವಳಿ ಗ್ರಾಮೀಣ ವಿಕಾಸ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ನೂತನ ನಾಗೂರು ಶಾಖೆಯ ಉದ್ಘಾಟನಾ ಸಮಾರಂಭ.

ಬೈಂದೂರು: ಕರಾವಳಿ ಗ್ರಾಮೀಣ ವಿಕಾಸ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ನಾಗೂರು ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಬ್ರಹ್ಮಶ್ರೀ ಕಾಂಪ್ಲೇಕ್ಸ್ ನಾಗೂರಿನಲ್ಲಿ ಡಿ.15 ರಂದು ಪೂರ್ವಾಹ್ನ 10:30ಕ್ಕೆ ಉದ್ಘಾಟನೆಗೊಳ್ಳಲಿದೆ.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನೂತನ…

ಜೆಸಿಐ ಬೈಂದೂರು ಸಿಟಿ,ಜೇಸಿ ಸಂಭ್ರಮ -2022, ಸಾಧನಾಶ್ರೀ ಪ್ರಶಸ್ತಿ ಸಮಾರಂಭ,ಸಾಧಕರನ್ನು ಗೌರವಿಸುವ ಜೊತೆಗೆ ವ್ಯಕ್ತಿತ್ವ ವಿಕಸನ ಸೇರಿದಂತೆ ಅತ್ಯುತ್ತಮ ಕಾರ್ಯಕ್ರಮಗಳು ಈ ಸಂಸ್ಥೆಯಿಂದ ದೊರೆತಿದೆ;ಶ್ರೀಧರ್ ಪಿ

ಬೈಂದೂರು: ಜೆಸಿಐ ಬೈಂದೂರು ಸಿಟಿ,ಜೇಸಿ ಸಂಭ್ರಮ -2022 ಇದರ ವತಿಯಿಂದ ಬೈಂದೂರು ಶಾರದಾ ವೇದಿಕೆಯಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಮಂಗಳೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ ಜೆಸಿಐ ಸಂಸ್ಥೆ ಕ್ರಿಯಾಶೀಲ ಚಟುವಟಿಕೆ ಮೂಲಕ…

ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಶತಮಾನೋತ್ತರ ಬೆಳ್ಳಿಹಬ್ಬದ ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆ

ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ಶತಮಾನೋತ್ತರ ಬೆಳ್ಳಿಹಬ್ಬದ ಪದಾಧಿಕಾರಿಗಳ ಆಯ್ಕೆ ಶಾಲಾ ಸಭಾಭವನದಲ್ಲಿ ನಡೆಯಿತು.ಗೌರವಾಧ್ಯಕ್ಷರಾಗಿ ಎಸ್.ಪ್ರಕಾಶ ಪ್ರಭು,ಶತಮಾನೋತ್ತರ ಬೆಳ್ಳಿಹಬ್ಬದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಶಿರೂರು,ಕೋಶಾಧಿಕಾರಿಯಾಗಿ ಶಂಕರ ಶಿರೂರು,ಕಾರ್ಯದರ್ಶಿಯಾಗಿ ಮಾಧವ ಬಿಲ್ಲವ…

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮಘರ್ಜನೆ ಬೈಂದೂರು ತಾಲೂಕು ಸಮಿತಿ ನೂತನ ಸಂಚಾಲಕರಾಗಿ ಮಾದೇವ್ ಬಾಕಡ್ ಅವಿರೋಧವಾಗಿ ಆಯ್ಕೆ

ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮಘರ್ಜನೆ ಬೈಂದೂರು ತಾಲೂಕು ಸಮಿತಿ ನೂತನ ಸಂಚಾಲಕರಾಗಿ ಮಾದೇವ್ ಬಾಕಡ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನೂತನ ಸಂಚಾಲಕರಾಗಿ ಸಂತೋಷ ಎನ್,ಸಂಘಟನಾ ಸಂಚಾಲಕರಾಗಿ ಸಂದೇಶ್ ನಾಡ,ರಾಘವೇಂದ್ರ ಎನ್. ಜಿ ,ಮಂಜಣ್ಣ ,ನಾರಾಯಣ ಬೈಂದೂರು ,ನಾಗೇಶ್ ನಾಡ ,ಖಚಾಂಚಿಯಾಗಿ…

ಅತ್ಯಾಡಿ ಸ.ಹಿ.ಪ್ರಾ.ಶಾಲೆ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ,ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ;ಕೆ.ಗೋಪಾಲ ಪೂಜಾರಿ

ಬೈಂದೂರು; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯಾಡಿ ಬೈಂದೂರು ವಲಯ ಇದರ ವಾರ್ಷಿಕ ಕ್ರೀಡಾಕೂಟ ಸ.ಹಿ.ಪ್ರಾ.ಶಾಲೆ ಅತ್ಯಾಡಿ ಮೈದಾನದಲ್ಲಿ ನಡೆಯಿತು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ಮೂಡಿಸುವಲ್ಲಿ ಸಫಲವಾಗಿದೆ ಹಾಗೂ…