ಬೈಂದೂರು ರೈತರ ಹೋರಾಟ ಬ್ರಹತ್ ಬೈಕ್ ಜಾಥಾ, ಆಕ್ರಮ ಮರಳುಗಾರಿಕೆಗೆ ಇರುವ ರಾಜಕೀಯ ಹೊಂದಾಣಿಕೆ ರೈತರಿಗೆ ನ್ಯಾಯ ಕೊಡಲು ಇಲ್ಲದಿರುವುದು ಕ್ಷೇತ್ರದ ರೈತರಿಗೆ ಮಾಡಿದ ಅನ್ಯಾಯ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 121 ದಿನ ಪೂರೈಸಿದೆ.ರೈತರಿಗೆ ನ್ಯಾಯ ನೀಡಲು ಸರಕಾರದ ಮಟ್ಟದಲ್ಲಿ ಸಚಿವರು ಸಮ್ಮತಿ ನೀಡಿದರು ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ.ಈ ಕುರಿತು ಈ…