ಬೈಂದೂರು ಲಾವಣ್ಯ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನರಸಿಂಹ ನಾಯಕ್ ಹಾಗೂ ಕಾರ್ಯದರ್ಶಿಯಾಗಿ ವಿಶ್ವನಾಥ ಆಚಾರ್ಯ ಆಯ್ಕೆ
ಬೈಂದೂರು: ಬೈಂದೂರಿನ ಪ್ರಸಿದ್ದ ಸಂಸ್ಥೆಯಾದ ಲಾವಣ್ಯ(ರಿ.)ಬೈಂದೂರು ಇದರ 2023ನೇ ಸಾಲಿನ ವಾರ್ಷಿಕ ಮಹಾಸಭೆಯ ಪದಾಧಿಕಾರಿಗಳ ಆಯ್ಕೆ ಲಾವಣ್ಯ ರಂಗ ಮನೆಯಲ್ಲಿ ನಡೆಯಿತು.ಲಾವಣ್ಯ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಿ. ನರಸಿಂಹ ನಾಯಕ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಯು.ಶ್ರೀನಿವಾಸ ಪ್ರಭು ಮತ್ತು ವಿ. ಆರ್ ಬಾಲಚಂದ್ರ,ಉಪಾಧ್ಯಕ್ಷರಾಗಿ…