ಶಿರೂರು; ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.)ಕರಾವಳಿ ಶಿರೂರು ಇದರ ರಜತ ಸಂಭ್ರಮದ ಪ್ರಯುಕ್ತ ಅರುಣ್ ಪಬ್ಲಿಸಿಟಿ ಶಿರೂರು ಹಾಗೂ ಯುವ ಶಕ್ತಿ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಕರಾವಳಿ ಸಂಭ್ರಮ -2023 ಪ್ರಯುಕ್ತ ಜನವರಿ 28 ರಂದು ಸಂಜೆ 4 ಗಂಟೆಗೆ ಶನಿವಾರ ಮುಕ್ತ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು ಆಕರ್ಷಕ ನಗದು ಬಹುಮಾನ ನೀಡಲಾಗುವುದು.ಹೆಸರನ್ನು ನೊಂದಾಯಿಸುವವರು ಜನವರಿ 20ರ ಒಳಗೆ ನೊಂದಾಯಿಸಬಹುವುದಾಗಿದೆ

ಸಂಪರ್ಕಕ್ಕಾಗಿ: ಗಿರೀಶ್ ಕರಾವಳಿ 9886611256, ಚಂದ್ರಶೇಖರ ಮೇಸ್ತ -9480061139

 

Leave a Reply

Your email address will not be published. Required fields are marked *

16 − 9 =