ಬೈಂದೂರು: ಬೈಂದೂರಿನ ಪ್ರಸಿದ್ದ ಸಂಸ್ಥೆಯಾದ ಲಾವಣ್ಯ(ರಿ.)ಬೈಂದೂರು ಇದರ 2023ನೇ ಸಾಲಿನ ವಾರ್ಷಿಕ ಮಹಾಸಭೆಯ ಪದಾಧಿಕಾರಿಗಳ ಆಯ್ಕೆ ಲಾವಣ್ಯ ರಂಗ ಮನೆಯಲ್ಲಿ ನಡೆಯಿತು.ಲಾವಣ್ಯ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಿ. ನರಸಿಂಹ ನಾಯಕ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಯು.ಶ್ರೀನಿವಾಸ ಪ್ರಭು ಮತ್ತು ವಿ. ಆರ್ ಬಾಲಚಂದ್ರ,ಉಪಾಧ್ಯಕ್ಷರಾಗಿ ರಾಮ. ಕೆ,ರವೀಂದ್ರ ಶ್ಯಾನುಭಾಗ್,ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಪರಮಾನಂದ,ರೋಶನ್ ಕುಮಾರ್, ರಾಜೇಶ್ ನಾಯ್ಕ,ಕೋಶಾಽಕಾರಿಯಾಗಿ ಸುರೇಶ್ ಹುದಾರ್,ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಆಚಾರ್ಯ, ಶಶಾಂಕ್ ಕಾರಂತ್, ಶ್ರೀಧರ್ ವಸ್ರೆ.ವ್ಯವಸ್ಥಾಪಕರಾಗಿ ಉದಯ್ ಆಚಾರ್ಯ ಹರೆಗೋಡು, ಮೂರ್ತಿ ಬೈಂದೂರು, ಸುಬ್ರಹ್ಮಣ್ಯ ಎಸ್.,ಗೌರವ ಸಲಹೆಗಾರರಾಗಿ ನಾಗರಾಜ ಶೆಟ್ಟಿ, ಸದಾಶಿವ ಡಿ. ಪಡುವರಿ, ನಾಗರಾಜ ಗಾಣಿಗ, ವಿಶ್ವನಾಥ ಶೆಟ್ಟಿ, ಸುನಿಲ್. ಎಚ್ ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಗಣೇಶ್ ಕಾರಂತ್,  ಬಿ ರಾಮ ಟೈಲರ್, ಗಣಪತಿ ಎಸ್, ಗಿರೀಶ್ ಬೈಂದೂರು, ಕೃಷ್ಣಮೂರ್ತಿ ಕಾರಂತ್, ಸತ್ಯ ಪ್ರಸನ್ನ, ನಾಗೇಂದ್ರ ಬಂಕೇಶ್ವರ, ಬಾಲಕೃಷ್ಣ ಬಿ, ನಾರಾಯಣ ಕೆ, ನಾಗರಾಜ ಯೆಡ್ತರೆ, ದಯಾನಂದ .ಪಿ, ದಿನೇಶ್ ಕೆ, ರಾಜಶೇಖರ್, ನಾಗರಾಜ ಕಾರಂತ   ಆಯ್ಕೆಯಾದರು.

 

Leave a Reply

Your email address will not be published.

2 × four =