Category: Shiruru Exclusive

ಶಿರೂರು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ

ಶಿರೂರು: ಕಣ್ಣಿನ ಜಾಗೃತೆ ಅತ್ಯಗತ್ಯವಾಗಿದೆ.ಅನೇಕ ಬಾರಿ ನಮಗರಿವಿಲ್ಲದಂತೆ ಆರೋಗ್ಯದ ಸಮಸ್ಯೆ ನಮ್ಮೊಳಗೆ ಕೂಡಿಕೊಂಡಿರುತ್ತದೆ.ಹಾಗಾಗಿ ಸಮಯಕ್ಕೆ ಸರಿಯಾಗಿ ತಪಾಸಣೆಗಳು ಅತ್ಯಗತ್ಯವಾಗಿದೆ.ಮುದ್ದುಮನೆ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು…

ಶಿರೂರು ರಾಜ್ಯ ಮಟ್ಟದ ಚಾರೋಡಿ ಟ್ರೋಪಿ -2023 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ, ಕ್ರೀಡೆ ಸಂಘಟನೆಯ ಜೊತೆಗೆ ಪರಸ್ಪರ ಸಾಮರಸ್ಯ ಬೆಳೆಸುತ್ತದೆ: ಕೆ.ಎನ್.ಆಚಾರ್

ಶಿರೂರು: ವಿ.ಎಮ್.ಸಿ.ಟಿ ಕ್ರಿಕೆಟರ್‍ಸ್ ಶಿರೂರು ಹಾಗೂ ಶ್ರೀ ಗಣೇಶ ಯುವಕ ಮಿತ್ರ ಮಂಡಳಿ(ರಿ.) ಹಡವಿನಕೋಣೆ ಶಿರೂರು ಇದರ ಚಾರೋಡಿ ಮೇಸ್ತ ಸಮಾಜ ಬಾಂಧವರ ಮೂರು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಶಿರೂರು ಸ.ಪ.ಪೂ ಕಾಲೇಜಿನ ಗಾಂಧಿ ಮೈದಾನದಲ್ಲಿ ನಡೆಯಿತು. ಶ್ರೀ ದುರ್ಗಾಂಬಿಕಾ…

ಬೈಂದೂರು ಬಿಜೆಪಿ ಮಂಡಲ ಜನವರಿ 21 ರಿಂದ 29 ರ ವರೆಗೆ ವಿಜಯ ಸಂಕಲ್ಪ ಅಭಿಯಾನ

ಬೈಂದೂರು: ನವಭಾರತ ಮತ್ತು ನವ ಕರ್ನಾಟಕ ಕಲ್ಪನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ದಿ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಉದ್ದೇಶ ಹಾಗೂ ಬಾರತೀಯ ಜನತಾ ಪಕ್ಷದ ಸಾಧನೆಗಳನ್ನು ಮತದಾರರ ಮನೆ ಮನೆಗೆ ತಲುಪಿಸುವ ವಿಜಯ ಸಂಕಲ್ಪ ಅಭಿಯಾನ ಜನವರಿ…

ಯಕ್ಷ ಸಂಪದ ಕಲಾ ಬಳಗ ಶಿರೂರು ಯಕ್ಷ ಸಂಭ್ರಮ -2023 ಉದ್ಘಾಟನೆ,ಯಕ್ಷಗಾನ ಕರಾವಳಿಯ ಹಿರಿಮೆಯನ್ನು ಹೆಚ್ಚಿಸಿದ ಕಲಾಪ್ರಕಾರವಾಗಿದೆ; ಕೆ.ಗೋಪಾಲ ಪೂಜಾರಿ

ಶಿರೂರು: ಯಕ್ಷಗಾನ ಕರಾವಳಿಯ ಹಿರಿಮೆಯನ್ನು ಹೆಚ್ಚಿಸದ ಕಲಾಪ್ರಕಾರವಾಗಿದೆ.ಕಲೆ ಶಿಕ್ಷಣದ ಜೊತೆಗೆ ಜ್ಞಾನ ನೀಡುವ ಮಾಧ್ಯಮವಾಗಿದೆ.ಹೊಸ ಪ್ರತಿಭೆಗಳನ್ನು ಸಿದ್ದಗೊಳಿಸುವ ಜೊತೆಗೆ ಯಕ್ಷಗಾನ ಕ್ಷೇತ್ರದ ಉಳಿವಿಗೆ ಪ್ರಯತ್ನಿಸುವ ಯಕ್ಷ ಸಂಪದ ಕಲಾ ಬಳಗ ಶಿರೂರಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ…

ಶಿರೂರು ಜೆಸಿಐ ವತಿಯಿಂದ ಸಮ್ಮಾನ ಕಾರ್ಯಕ್ರಮ

ಶಿರೂರು : ಎಮ್.ಎಮ್ ರೇಸಾರ್ಟ್ ಗೋರ್ಟೆಯಲ್ಲಿ ನಡೆದ ಜೆಸಿಐ ಶಿರೂರು ಇದರ 2023ನೇ ಸಾಲಿನ ಪದಪ್ರಧಾನ ಸಮಾರಂಭದ ಸೆಲ್ಯೂಟ್ ದಿ ಸೈಲೆಂಟ್ ಕಾರ್ಯಕ್ರಮದಲ್ಲಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಸದ್ರ ನ್ಯಾಯಾಧೀಶರ ಅಂಗ ರಕ್ಷರಾದ ಪ್ರಥ್ವಿರಾಜ್ ಶೆಟ್ಟಿ ಬೈಂದೂರು ರವರನ್ನು ಶಿರೂರು ಜೆಸಿಐ…

ಜೆಸಿಐ ಶಿರೂರು -2023 ಪದಪ್ರಧಾನ ಸಮಾರಂಭ,ವ್ಯಕ್ತಿ ಕ್ರಿಯಾಶೀಲರಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ; ಪುರುಷೋತ್ತಮ್ ಶೆಟ್ಟಿ

ಶಿರೂರು: ಜೆಸಿಐ ಶಿರೂರು ಇದರ 2023ನೇ ಸಾಲಿನ ಪದಪ್ರಧಾನ ಕಾರ್ಯಕ್ರಮ ಎಮ್.ಎಮ್ ರೇಸಾರ್ಟ್ ಗೋರ್ಟೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಮಾತನಾಡಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಜೆ.ಸಿ.ಐ ಸಂಸ್ಥೆ ಇತರರಿಗೆ ಮಾದರಿಯಾಗಿದೆ.ಯುವ ಸಮುದಾಯದ ಕ್ರಿಯಾಶೀಲತೆಯಿಂದ ಮಹತ್ತರವಾದ ಬದಲಾವಣೆಯನ್ನು ತರಲು…

ಕರಾವಳಿ 6ನೇ ವಾರ್ಡನಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ

ಶಿರೂರು: ಬಿಜೆಪಿ ಮನೆಗಳ ಮೇಲೆ ದ್ವಜಾರೋಹಣದ ಪ್ರಯುಕ್ತ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಕರಾವಳಿ 6ನೇ ವಾರ್ಡ್‌ನ ಮಂಗಳು ಬಿಲ್ಲವ ರವರ ಮನೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಬೂತ್ ವಿಜಯ ವಿಸ್ತಾರಕ ರಾಜಶೇಖರ ದೇವಾಡಿಗ ಬೈಂದೂರು,ರಮೇಶ ಮೊಗೇರ್…

ತಗ್ಗರ್ಸೆ ಶ್ರೀ ಲಕ್ಷ್ಮೀ ಸಾಯಿರಾಮ್ ಫ್ಯೂಯಲ್ಸ್ ಸರ್ವೀಸ್ ಶುಭಾರಂಭ.

ಬೈಂದೂರು: ಬೈಂದೂರು ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 766 ಸಿ ತಗ್ಗರ್ಸೆಯ ಕೊಲ್ಲೂರು ಮಾರ್ಗದಲ್ಲಿ ಶ್ರೀ ಲಕ್ಷ್ಮೀ ಸಾಯಿರಾಮ್ ಫ್ಯೂಯಲ್ಸ್ ಸರ್ವೀಸ್ ಶುಕ್ರವಾರ ಶುಭಾರಂಭಗೊಂಡಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಶ್ರೀ ಲಕ್ಷ್ಮೀ ಸಾಯಿರಾಮ್ ಫ್ಯೂಯಲ್ಸ್ ಸರ್ವೀಸ್ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ…

ಶಿರೂರಿನ ವಿವಿಧ ಕಡೆಗಳಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ

ಶಿರೂರು: ಜನವರಿ 2 ರಿಂದ 12ರ ವರೆಗೆ ನಡೆಯುವ ಬಿಜೆಪಿ ಮನೆಗಳ ಮೇಲೆ ದ್ವಜಾರೋಹಣದ ಪ್ರಯುಕ್ತ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಹಡವಿನಕೋಣೆ,ಕಳಿಹಿತ್ಲು,ಶಿರೂರು ಪೇಟೆ,ಕರಾವಳಿ ಮುಂತಾದ ಕಡೆಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಗ್ರಾ.ಪಂ ಸದಸ್ಯರಾದ ಪ್ರಸನ್ನ…

ಸ.ಪ.ಪೂ ಕಾಲೇಜು ಶಿರೂರು ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಆಚರಣೆ,ಸ್ವಚ್ಚತಾ ಕಾರ್ಯಕ್ರಮ,ಸ್ವಚ್ಛ ಮನಸ್ಸುಗಳಿಂದ ಸ್ವಚ್ಛ ಪರಿಸರವಾದರೆ ಸಮಾಜದ ನಿರ್ವಹಣೆಯಾಗುತ್ತದೆ;ವಿಶ್ವನಾಥ ಮೇಸ್ತ

ಶಿರೂರು: ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ  ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಆಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ಬೈಂದೂರು ಶಿಕ್ಷಣ ಇಲಾಖೆಯ ಸಿ.ಆರ್.ಪಿ ವಿಶ್ವನಾಥ ಮೇಸ್ತ…