ಶಿರೂರು: ಬಿಜೆಪಿ ಮನೆಗಳ ಮೇಲೆ ದ್ವಜಾರೋಹಣದ ಪ್ರಯುಕ್ತ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಕರಾವಳಿ 6ನೇ ವಾರ್ಡ್‌ನ ಮಂಗಳು ಬಿಲ್ಲವ ರವರ ಮನೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಬೂತ್ ವಿಜಯ ವಿಸ್ತಾರಕ ರಾಜಶೇಖರ ದೇವಾಡಿಗ ಬೈಂದೂರು,ರಮೇಶ ಮೊಗೇರ್ ಕರಾವಳಿ,ವಾಸು ಬಿಲ್ಲವ,ಮಂಜು ಪೂಜಾರಿ,ವಿಠ್ಠಲ ಬಿಲ್ಲವ,ತಿಮ್ಮಪ್ಪ ಎಲ್.ಮೊಗೇರ್,ಸುಕೇಶ್ ಕುಮಾರ್ ಶೆಟ್ಟಿ,ಭಾಸ್ಕರ ಮೊಗೇರ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

 

 

 

Leave a Reply

Your email address will not be published. Required fields are marked *

thirteen + eleven =