Category: Shiruru Exclusive

ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆ

ಬೈಂದೂರು: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆ ಶುಕ್ರವಾರ ನಡೆಯಿತು.ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಹೊರಟು ನಾಕಟ್ಟೆ ಮಾರ್ಗವಾಗಿ ಆಂಜನೇಯ ದೇವಸ್ಥಾನದವರೆಗೆ ಪಂಜಿನ ಮೆರವಣಗೆ ನಡೆಯಿತು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಈ…

ಬೈಂದೂರು ಬಿಜೆಪಿ ಮಂಡಲ ಇದರ ವತಿಯಿಂದ ಆ.14ರಂದು ಶಿರೂರಿನಿಂದ ವಂಡ್ಸೆ ವರೆಗೆ ವಾಹನ ಜಾಥಾ

ಬೈಂದೂರು; ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಬಿಜೆಪಿ ಇದರ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತಿರಂಗ ಯಾತ್ರೆಯ ವಾಹನ ಜಾಥಾ ಕಾರ್ಯಕ್ರಮ ಆ.14 ರಂದು ಮದ್ಯಾಹ್ನ 3 ಗಂಟೆಗೆ ಶಿರೂರು ಟೋಲ್‌ಗೇಟ್‌ನಿಂದ ವಂಡ್ಸೆ ಪೇಟೆಯವರೆಗೆ ವಾಹನ ಜಾಥಾ…

ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಜಾಥಾ ಕಾರ್ಯಕ್ರಮ,ದೇಶದ ನೆಲ,ಜಲ ಹಾಗೂ ಸಂಸ್ಕ್ರತಿಯನ್ನು ಕಾಪಾಡಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬರದ್ದಾಗಿದೆ;ರವೀಂದ್ರ ಶೆಟ್ಟಿ ಪಟೇಲ್

ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇಲ್ಲಿನ ವಿದ್ಯಾರ್ಥಿಗಳಿಂದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಪುರಮೆರವಣೆಗೆ ಜಾಥಾ ಕಾರ್ಯಕ್ರಮ ಶಿರೂರು ಮಾದರಿ ಶಾಲೆಯಲ್ಲಿ ನಡೆಯಿತು.ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ಜಾಥಾ ಕಾರ್ಯಕ್ರಮಕ್ಕೆ ಹಸಿರು…

ಬೈಂದೂರು ಪೊಲೀಸರಿಂದ ದೇವಸ್ಥಾನ ಕಳ್ಳತನ ನಡೆಸುತ್ತಿದ್ದ ಚೋರನ ಬಂಧನ

ಬೈಂದೂರು; ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ. ಗಂಗೊಳ್ಳಿ PSI ವಿನಯ ಕೊರ್ಲಹಳ್ಳಿ (ಕಾ.ಸು) ಮತ್ತು PSI ಜಯಶ್ರೀ (ತನಿಖೆ) ಹಾಗೂ ಸಿಬ್ಬಂದಿಗಾಳಾದ ಮೋಹನ ಪೂಜಾರಿ ಹಾಗೂ ನಾಗೇಂದ್ರ ಶೇರುಗಾರ್ ತಂಡದಿಂದ ದೇವಸ್ಥಾನ ಕಳ್ಳತನ ಮಾಡುತ್ತಿದ್ದ. ಕಂಬದಕೋಣೆ ಮೂಲದ. ಕರುಣಾಕರ…

ಆ.12 ರಂದು ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆ

ಬೈಂದೂರು: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆ ಆ.12 ರಂದು ಸಂಜೆ 6 ಗಂಟೆಗೆ ನಡೆಯಲಿದೆ.ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಹೊರಟು ನಾಕಟ್ಟೆ ಮಾರ್ಗವಾಗಿ ಆಂಜನೇಯ ದೇವಸ್ಥಾನದವರೆಗೆ ನಡೆಯಲಿದೆ.ಬಳಿಕ ಸಭಾ ಕಾರ್ಯಕ್ರಮ…

ಸರಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ;ಗಾಯತ್ರಿದೇವಿ

ಬೈಂದೂರು: ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಸರಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ.ರೈತರು ಹಾಗೂ ಫಲಾನುಭವಿಗಳು ಸಕಾಲದಲ್ಲಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಬೈಂದೂರು ಕೃಷಿ ಅಧಿಕಾರಿ ಗಾಯತ್ರಿದೇವಿ ಹೇಳಿದರು ಅವರು ಮರವಂತೆ…

ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಲ್ನಡಿಗೆ ಜಾಥಾ,ಅಭಿವೃದ್ದಿ ಹೆಸರಲ್ಲಿ ಜನರನ್ನು ಮರಳು ಮಾಡಿದ್ದು ಬಿಟ್ಟರೆ ಯಾವ ಭಾಗದಲ್ಲೂ ಪ್ರಗತಿ ಕಂಡಿಲ್ಲ,ರಾಜ್ಯದ ಖಜಾನೆ ಕೊಳ್ಳೆ ಹೊಡೆದಿದ್ದು ಬಿಟ್ಟರೆ ಅಭಿವೃದ್ದಿ ಶೂನ್ಯ;ಕೆ.ಗೋಪಾಲ ಪೂಜಾರಿ.

ಬೈಂದೂರು,: ಬ್ಲಾಕ್ ಕಾಂಗ್ರೆಸ್ ಬೈಂದೂರು ಇದರ ವತಿಯಿಂದ ಸ್ವಾತಂತ್ರೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಖಂಬದಕೋಣೆಯಲ್ಲಿ ಚಾಲನೆ ನೀಡಲಾಯಿತು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಸರಕಾರ…

ಕುಂದಾಪುರ ಬಿಲ್ಲವರ ಕ್ರೀಡಾಕೂಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಶಿರೂರಿಗೆ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಮಡಿಲಿಗೆ

ಶಿರೂರು; ಬ್ರಹ್ಮಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ ಇವರ ಆಶ್ರಯದಲ್ಲಿ 45ನೇ ವರ್ಷದ ಶಾರದೋತ್ಸವ ಪ್ರಯುಕ್ತ ಬೈಂದೂರು ಹಾಗೂ ಕುಂದಾಪುರ ಬಿಲ್ಲವ ಸಮಾಜ ಬಾಂಧವರಿಗಾಗಿ ನಡೆದ 9ನೇ ವರ್ಷದ ಬಿಲ್ಲವರ ಕ್ರೀಡಾಕೂಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಶಿರೂರಿನ ಕಿರಣ ಪೂಜಾರಿ…

ಕಳಿಹಿತ್ಲು ದೋಣಿ ಹಾನಿಗೊಳಗಾದ ಸ್ಥಳಗಳಿಗೆ ಮೀನುಗಾರಿಕಾ ಸಚಿವ ಎಸ್.ಅಂಗಾರ ಬೇಟಿ,ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೀನುಗಾರರಿಗೆ ಸೂಕ್ತ ನೆರವು ಇಲಾಖೆಯಿಂದ ನೀಡುವ ಪ್ರಯತ್ನ ಮಾಡುತ್ತೇನೆ;ಅಂಗಾರ

ಶಿರೂರು: ಶಿರೂರಿನಲ್ಲಿ ನೆರೆಹಾವಳಿಯಿಂದ ನಾಡದೋಣಿ ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೆ ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಬೇಟಿ ನೀಡಿದರು ಹಾನಿಗೊಳಗಾದ ದೋಣಿಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ವಿಪರೀತ ಮಳೆಯಿಂದ ಶಿರೂರಿನಲ್ಲಿ ಅರವತ್ತಕ್ಕೂ ಅಧಿಕ ದೋಣಿಗಳು ಹಾನಿಗೊಳಗಾಗಿದೆ.ಜೊತೆಗೆ ಬಲೆ…

ಕುಗ್ರಾಮದಲ್ಲೊಂದು ಅಪಾಯಕಾರಿ ಕಾಲುಸಂಕ,ಬೈಂದೂರು ಕ್ಷೇತ್ರದ ಸಾಂತೇರಿ ಮರದ ಸೇತುವೆಯಲ್ಲಿ ನಿತ್ಯ ಜನರ ಸಾವಿನೊಂದಿಗೆ  ಸರ್ಕಸ್.

ಬೈಂದೂರು: ಸೋಮವಾರವಷ್ಟೆ ಕಾಲ್ತೋಡು ಸಮೀಪದ ಬೀಜಮಕ್ಕಿ ಕಾಲುಸಂಕದಲ್ಲಿ ಏಳು  ವರ್ಷದ ವಿದ್ಯಾರ್ಥಿನಿಯೊರ್ವಳು  ನದಿಯಲ್ಲಿ ಕೊಚ್ಚಿ ಹೋಗಿರುವುದು ರಾಜ್ಯಮಟ್ಟದಲ್ಲೆ ಆತಂಕ ಉಂಟು ಮಾಡಿದೆ.ಇದರ ನಡುವೆ ಈ ಊರಿನ ಅನತಿ ದೂರದ ಎಳಜಿತ್ ಗ್ರಾಮದ ಸಾತೇರಿ ಹೊಳೆಗೆ ಅಡ್ಡಲಾಗಿ ಕಟ್ಟಿರುವ ಮರದ ದಿಮ್ಮಿಯ ಕಾಲುಸಂಕ…

You missed