ಬೈಂದೂರು; ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ. ಗಂಗೊಳ್ಳಿ PSI ವಿನಯ ಕೊರ್ಲಹಳ್ಳಿ (ಕಾ.ಸು) ಮತ್ತು PSI ಜಯಶ್ರೀ (ತನಿಖೆ) ಹಾಗೂ ಸಿಬ್ಬಂದಿಗಾಳಾದ ಮೋಹನ ಪೂಜಾರಿ ಹಾಗೂ ನಾಗೇಂದ್ರ ಶೇರುಗಾರ್ ತಂಡದಿಂದ ದೇವಸ್ಥಾನ ಕಳ್ಳತನ ಮಾಡುತ್ತಿದ್ದ. ಕಂಬದಕೋಣೆ ಮೂಲದ. ಕರುಣಾಕರ ದೇವಾಡಿಗ ಎಂಬವನನ್ನು ಬಂಧಿಸಿದ್ದು. ಈತನು ಮರವಂತೆ ವರಾಹ ದೇವಸ್ಥಾನ , ತಗ್ಗರ್ಸೆ ಸೋಮಲಿಂಗೇಶ್ವರ ದೇವಸ್ಥಾನ, ನಾಗೂರು ಸಿಂಗಾರ ಗರಡಿ ದೈವಸ್ಥಾನ ಹಾಗೂ ಕೊಲ್ಲೂರು ಠಾಣಾ ಸರಹದ್ದಿನ ಹೊಸೂರು ಕಾನಬೇರು ದೇವಸ್ಥಾನದ ಕಳವು ಪ್ರಕರಣಗಳನ್ನು ಪ್ರಕರಣ ನಡೆದ 24 ಗಂಟೆಯ ಒಳಗೆ ಪತ್ತೆ ಹಚ್ಚಿ ಮತ್ತೊಮ್ಮೆ ತಮ್ಮ ಕಾರ್ಯ ದಕ್ಷತೆ ಮೆರೆದಿರುತ್ತಾರೆ.

Leave a Reply

Your email address will not be published. Required fields are marked *

17 + six =

You missed