ಸ್ನೇಹ ಪ್ರೆಂಡ್ಸ್ ಆಲಂದೂರು ಕ್ರಿಕೆಟ್ ಪಂದ್ಯಾಟ ಉದ್ಘಾಟನೆ
ಶಿರೂರು: ಸ್ನೇಹ ಪ್ರೆಂಡ್ಸ್ ಆಲಂದೂರು ಇವರ ಆಶ್ರಯದಲ್ಲಿ ಆಲಂದೂರು ಪ್ರೀಮಿಯರ್ ಲೀಗ್ -2025 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಆಲಂದೂರಿನಲ್ಲಿ ನಡೆಯಿತು. ಆಲಂದೂರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿನಾಯಕ ಗಾಣಿಗ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಕ್ರಿಡಾಪಟುಗಳು ಕ್ರೀಡಾ…