Author: Giri shiruru

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ಇದರ 33ನೇ ವರ್ಷದ ಶಾರದೋತ್ಸವ ಸಮಿತಿ ಇದರ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಶಾಂತ ಆಚಾರ್ಯ ಆಯ್ಕೆ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ಶ್ರೀ ಬ್ರಹ್ಮದೇವರ ವಠಾರ ತಗ್ಗರ್ಸೆ ಇದರ 33ನೇ ವರ್ಷದ ಶಾರದೋತ್ಸವ ಸಮಿತಿಯ 2022ನೇ ಸಾಲಿನ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಶಾಂತ ಆಚಾರ್ಯ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಗಳಾಗಿ ಸೋಮಶೇಖರ ಆಚಾರ್ಯ ಹಾಗೂ ನಾಗೇಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ…

ಶ್ರೀ ಗಣೇಶ ಸೇವಾ ಸಂಘ ಹಡವಿನಕೋಣೆ ಶಿರೂರು, ಪ್ರತಿಭಾ ಪುರಸ್ಕಾರ ವಿತರಣೆ

ಶಿರೂರು : ಶ್ರೀ ಗಣೇಶ ಸೇವಾ ಸಂಘ (ರಿ.)ಚಾರೋಡಿ ಮೇಸ್ತ ಸಮಾಜ ಹಡವಿನಕೋಣೆ ಶಿರೂರು ಇದರ 41ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಚಾರೋಡಿ ಮೇಸ್ತ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…

ಬೈಂದೂರು ತಾಲೂಕು ಆಡಳಿತದ ವತಿಯಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಬೀಳ್ಕೋಡುಗೆ ಸಮಾರಂಭ.

ಬೈಂದೂರು: ತಾಲೂಕು ಆಡಳಿತ ಕಛೇರಿ ಬೈಂದೂರು ಇದರ ವತಿಯಿಂದ ಕಳೆದ 18 ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಕುಂದಾಪುರ ಸಹಾಯಕ ಕಮಿಷನರ್ ಕಛೇರಿಗೆ ವರ್ಗಾವಣೆಗೊಂಡ ಮಂಜುನಾಥ ಬಿಲ್ಲವ ಹಾಗೂ ಕಳೆದ 15 ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಉಡುಪಿ…

ಹೊಸೂರು ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ,ಕ್ರಿಯಾಶೀಲ ಕಾರ್ಯಕ್ರಮಗಳು ಊರಿನ ಪ್ರಗತಿಯ ಸಂಕೇತ.;ಆನಂದ ಮದ್ದೋಡಿ

ಬೈಂದೂರು: ಗಣೇಶೋತ್ಸವ ಸಂಘಟನಾತ್ಮಕ ಚಿಂತನೆಯ ಹಿನ್ನಲೆ ಹೊಂದಿದೆ.ಉತ್ಸವಗಳು ಊರಿಗೆ ಶ್ರೇಯಸ್ಸು ನೀಡುತ್ತದೆ.ಗ್ರಾಮೀಣ ಭಾಗವಾದ ಹೊಸೂರು ಅತ್ಯುತ್ತಮ ಪ್ರತಿಭಾವಂತರನ್ನು ಹೊಂದಿದೆ.ಹಿರಿಯರ ಸಹಕಾರ ಇದ್ದಾಗ ಯುವ ಸಮುದಾಯ ಇನ್ನಷ್ಟು ಹೊಸತನದ ಕಾರ್ಯಕ್ರಮ ರೂಪಿಸಲು ಸಾಧ್ಯ ಎಂದು ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ…

ಬೈಂದೂರು ಪೊಲೀಸರ ಕಾರ್ಯಾಚರಣೆ 20 ಕೆ.ಜಿ ಜಿಂಕೆ ಮಾಂಸ ವಶ

ಬೈಂದೂರು: ಬೈಂದೂರು ವ್ರತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮಾರ್ಗದರ್ಶನದಲ್ಲಿ ದ್ವಿಚಕ್ರ ವಾಹನದಲ್ಲಿ 20 ಕೆ.ಜಿ ಜಿಂಕೆ ಮಾಂಸ ಸಾಗಿಸುತಿದ್ದ ಆರೋಪಿಗಳನ್ನು ಬೈಂದೂರು ಸಮೀಪದ ಒತ್ತಿನೆಣೆ ಬಳಿ ವಶಕ್ಕೆ ಪಡೆದಿದ್ದಾರೆ.ಆರೋಪಿಗಳಿಂದ ಗೊರಸು ಸಮೇತ ಇರುವ ನಾಲ್ಕು ಕಾಲು ಹಾಗೂ ಇಪ್ಪತ್ತು ಕೆಜಿ ಮಾಂಸ…

ಸಾರ್ವಜನಿಕರ ಸಹಕಾರವಿದ್ದಾಗ ಪ್ರತಿ ಅಧಿಕಾರಿಗಳಿಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ: ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ.

ಶಿರೂರು;ಸಾರ್ವಜನಿಕರ ಸಹಕಾರವಿದ್ದಾಗ ಪ್ರತಿ ಅಧಿಕಾರಿಗಳಿಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.ಕಾನೂನು ಪಾಲಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ.ಸಮಾಜಬಾಹಿರ ಕೃತ್ಯಗಳಿಂದ ದೂರ ಉಳಿದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ.ಇಲಾಖೆಯ ಕಾರ್ಯವನ್ನು ಗುರುತಿಸುವುದು ನಮ್ಮ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.ಕರಾವಳಿಯ ಯುವಶಕ್ತಿ ಗಣೇಶೋತ್ಸವ ಸಮಿತಿ ಅತ್ಯುತ್ತಮ ಕಾರ್ಯಕ್ರಮಗಳ ಮುಖಾಂತರ ಗುರುತಿಸಿಕೊಂಡಿರುವುದು…

ಸ.ಹಿ.ಪ್ರಾ.ಶಾಲೆ ಅತ್ಯಾಡಿ ವಿದ್ಯಾರ್ಥಿ ಪ್ರಜ್ವಲ್ ಎಮ್.ಪೂಜಾರಿ ವಿಜ್ಞಾನ ಮಾದರಿ ಪ್ರಾಜೆಕ್ಟ್ ತಯಾರಿಕೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯಾಡಿ ಇಲ್ಲಿನ ವಿದ್ಯಾರ್ಥಿ ಪ್ರಜ್ವಲ್ ಮಹಾದೇವ ಪೂಜಾರಿ ಕಿಸ್ಮತ್ತಿ ಇವರು ವಿಜ್ಞಾನ ಮಾದರಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ಪ್ರಸ್ತುತ ದೆಹಲಿಯಲ್ಲಿ ನಡೆಯಲಿರುವ ಇನ್‌ಸ್ಪೈರ್ ಅವಾರ್ಡ್ (ವಿಜ್ಞಾನ ಮಾದರಿ)ಪ್ರಾಜೆಕ್ಟ್ ತಯಾರಿಕೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈತ ಯಡ್ತರೆ ಗ್ರಾಮದ ಕಿಸ್ಮತ್ತಿ…

ದಾಸನಾಡಿ 34ನೇ ವರ್ಷದ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ ಆಯ್ಕೆ

ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 34ನೇ ವರ್ಷದ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಅಶೋಕ ಶೆಟ್ಟಿ ಕಾರಿಕಟ್ಟೆ,ಸಿ.ಎನ್.ಬಿಲ್ಲವ,ಕಾರ್ಯದರ್ಶಿಯಾಗಿ ಚಂದ್ರಶೇಕರ ಮೇಸ್ತ,ರಾಘವೇಂದ್ರ ಶೆಟ್ಟಿ,ಜೊತೆ ಕಾರ್ಯದರ್ಶಿಯಾಗಿ ಮಹಾದೇವ ಬಿಲ್ಲವ,ಸಂಘಟನಾ ಕಾರ್ಯದರ್ಶಿಯಾಗಿ ಮಹಾಬಲ ದೇವಾಡಿಗ,ಕೋಶಾಧ್ಯಕ್ಷರಾಗಿ ಮಾಧವ ಬಿಲ್ಲವ,ಸಾಂಸ್ಕ್ರತಿಕ ಮೇಲ್ವಿಚಾರಕರಾಗಿ…

ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ ಕರಾವಳಿ ಶಿರೂರು 24ನೇ ವರ್ಷದ ಗಣೇಶೋತ್ಸವ,ಸಮ್ಮಾನ ಕಾರ್ಯಕ್ರಮ,ಸಂಘ ಸಂಸ್ಥೆಗಳ ಸಮಾಜಮುಖಿ ಚಿಂತನೆಗಳು ಊರಿನ ಅಭಿವ್ರದ್ದಿಯ ಪ್ರತೀಕವಾಗಿದೆ;ಚಂದ್ರ ಮೊಗೇರ್.

ಶಿರೂರು; ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 24ನೇ ವರ್ಷದ ಗಣೇಶೋತ್ಸವ ಸಮ್ಮಾನ ಕಾರ್ಯಕ್ರಮ ಯುವಶಕ್ತಿ ವೇದಿಕೆ ಕರಾವಳಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬೈ.ವ್ಯ.ಸೇ.ಸ.ಸಂಘದ ನಿವೃತ್ತ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರ ಮೊಗೇರ್ ರವರನ್ನು ಯುವಶಕ್ತಿ ವತಿಯಿಂದ ಸಮ್ಮಾನಿಸಲಾಯಿತು.ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಂಘ…

ಶಿರೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ,ಶಾಲಾ ಅವಧಿಯಲ್ಲಿ ದೊರೆಯುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಾಗ ಉತ್ತಮ ಯಶಸ್ಸು ಸಾಧ್ಯ;ರವೀಂದ್ರ ಶೆಟ್ಟಿ ಪಟೇಲ್

ಶಿರೂರು : ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ  ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ.ಮಾ.ಹಿ.ಪ್ರಾ.ಶಾಲೆ ಶಿರೂರಿನಲ್ಲಿ ಉದ್ಘಾಟನೆಗೊಂಡಿತು. ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು…

You missed