ಶಿರೂರು: ಕಳೆದ 29 ವರ್ಷಗಳಿಂದ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗಣೇಶ ಪುರಾಣಿಕ ಇವರ ಬೀಳ್ಕೋಡುಗೆ ಕಾರ್ಯಕ್ರಮ ಶಿರೂರು ಅಂಚೆ ಕಛೇರಿಯಲ್ಲಿ ನಡೆಯಿತು.ಅಂಚೆ ಇಲಾಖೆಯಿಂದ ಗಣೇಶ ಪುರಾಣಿಕ ರವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ರಮೇಶ್ ಪ್ರಭು,ಕೆ.ವಿ ಭಟ್,ರಾಮಚಂದ್ರ,ಸಿಬಂದಿಗಳಾದ ಪೂರ್ಣಿಮಾ,ವಿಜಯಲಕ್ಷ್ಮೀ,ಚಂದ್ರಿಕಾ,ಸುಬ್ರಾಯ,ರಾಮ ಗೊಂಡ ಮೊದಲಾದವರು ಉಪಸ್ಥಿತರಿದ್ದರು.