Month: September 2025

ಬೈಂದೂರು ಅಗ್ನಿಶಾಮಕ ಕಟ್ಟಡ ಪೂಜೆ ಸಂಪನ್ನ,ಅಗ್ನಿಶಾಮಕ ಕಟ್ಟಡ ಉಧ್ಘಾಟನೆ ಅನಗತ್ಯ ವಿಳಂಬ;ಗುರುರಾಜ ಗಂಟಿಹೊಳೆ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಸೇವೆಗಾಗಿ ಬೈಂದೂರಿನಲ್ಲಿ ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದವಾದ ಕಟ್ಟಡದ ಪೂಜಾ ಕಾರ್ಯಕ್ರಮಗಳು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉಪಸ್ಥಿತಿಯಲ್ಲಿ ಸೋಮವಾರ ಬೈಂದೂರಿನಲ್ಲಿ ನಡೆಯಿತು. ಕಟ್ಟಡದ ಪೂಜಾ ಕಾರ್ಯಕ್ರಮ ನೆರವೇರಿಸಿ ಬಳಿಕ ಮಾತನಾಡಿದ…

ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಕೊರಾಡಿ ಸೆ.22 ರಿಂದ ಅ.02 ರ ವರೆಗೆ ಶರವನ್ನವರಾತ್ರಿ ಉತ್ಸವ

ಬೈಂದೂರು: ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಕೊರಾಡಿ ಇದರ ಶರವನ್ನವರಾತ್ರಿ ಉತ್ಸವ ಸೆ.22 ರಿಂದ ಅ.02 ರ ವರೆಗೆ ನಡೆಯಲಿದೆ.ಪ್ರತಿದಿನ ವಿವಿಧ ಪೂಜಾ ಕಾರ್ಯಕ್ರಮಗಳು,ಸಾಮೂಹಿಕ ಚಂಡಿಕಾ ಹೋಮ,ಭಜನಾ ಕಾರ್ಯಕ್ರಮ,ದುರ್ಗಾಹೋಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದುಬೈ;ಕರ್ನಾಟಕ ಜನಪದ ಪರಿಷತ್ ಯುಎಇ ಘಟಕದ ವತಿಯಿಂದ ಅಂತರಾಷ್ಟ್ರೀಯ ಜನಪದ ಉತ್ಸವ -2025

ದುಬೈ;ಕರ್ನಾಟಕ ಜನಪದ ಪರಿಷತ್ ಯುಎಇ ಘಟಕದ ವತಿಯಿಂದ ದುಬೈ ನಾಲ್ಶೀಬಾಜಿ ಮ್ಸ್ಮಾರ್ಡ ಅಕಾಡೆಮಿಯಲ್ಲಿ  ಅಂತರಾಷ್ಟ್ರೀಯ ಜನಪದ ಉತ್ಸವ -2025 ನಡೆಯಿತು. ಬೆಂಗಳೂರು ಕೇಂದ್ರz ಅಧ್ಯಕ್ಷ ಬೋರಲಿಂಗ ಯ್ಯನವರು ಯುಎಇ ಘಟಕದ ಲಾಂಛನವನ್ನು ಲೋಕಾರ್ಪಣೆಗೊಳಿಸಿದರು.ಕರ್ನಾಟಕ ವಿಧಾನಸಭಾ ಸದಸ್ಯ ಯು .ಟಿ .ಖಾದರ್ ಕಾರ್ಯಕ್ರಮ…

ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ವಾರ್ಷಿಕ ಮಹಾಸಭೆ, 2.41ಲಕ್ಷ ರೂಪಾಯಿ ಲಾಭ, ಶೇಕಡ 10% ಡಿವಿಡೆಂಡ್ ಘೋಷಣೆ

ಶಿರೂರು: ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವಾರ್ಷಿಕ ಮಹಾಸಭೆ ಓಂ ಗಣೇಶ ಯುವಕ ಸಂಘದ ಸಭಾಭವನ ಅಳ್ವೆಗದ್ದೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು…

ರಾಜ್ಯ ಪ್ರಶಸ್ತಿ ಪುರಸ್ಕ್ರತ ಸಿ.ಎನ್.ಬಿಲ್ಲವ ರವರಿಗೆ ಸಮ್ಮಾನ,ಉತ್ತಮ ಶಿಕ್ಷಕ ಪ್ರಶಸ್ತಿ ಸೇವೆಗೆ ಸಂದ ಸಂತೃಪ್ತಿ: ಸಿ.ಎನ್.ಬಿಲ್ಲವ ಶಿರೂರು

ಶಿರೂರು: ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕರಾದ ಸಿ.ಎನ್.ಬಿಲ್ಲವ ಇವರ ಸಮ್ಮಾನ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ.ಶಾಲೆ,ಶಾಲಾ ಎಸ್.ಡಿ.ಎಮ್.ಸಿ,ಹಳೆ ವಿದ್ಯಾರ್ಥಿ ಸಂಘ,ಎಸ್.ಡಿ.ಸಿ ವತಿಯಿಂದ ಹಾಗೂ…

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಲು ಆಗ್ರಹಿಸಿ ಬ್ರಹತ್ ಪ್ರತಿಭಟನೆ, ರೈತ ಸಂಘದ ಮುಂದಾಳತ್ವದಲ್ಲಿ ಸಾವಿರಾರು ರೈತರಿಂದ ಜಿಲ್ಲಾಧಿಕಾರಿ ಕಛೇರಿ ಚಲೋ

ಬೈಂದೂರು; ಬೈಂದೂರು ತಾಲೂಕು ರೈತ ಸಂಘದ ಮುಂದಾಳತ್ವದಲ್ಲಿ ಬೈಂದೂರು ಪ.ಪಂ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಲು ಆಗ್ರಹಿಸಿ ಸಾವಿರಾರು ರೈತರು ಜಿಕ್ಲಾಧಿಕಾರಿ ಕಛೇರಿ ಎದುರು ಶುಕ್ರವಾರ ಬ್ರಹತ್ ಪ್ರತಿಭಟನೆ ನಡೆಸಿದರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು ರಸ್ತೆಯಲ್ಲೆ ಕುಳಿತರು; ಬೈಂದೂರಿನಿಂದ…

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ನಾವುಂದ  ವಾರ್ಷಿಕ ಮಹಾಸಭೆ, 1.11 ಕೋಟಿ ಲಾಭ, ಶೇ.13% ಡಿವಿಡೆಂಡ್ ಘೋಷಣೆ

ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಜಗದೀಶ ಪೂಜಾರಿ ಮಾತನಾಡಿ ಸಂಸ್ಥೆಯು ಉತ್ತಮ…

ಮೇಸ್ತ ಹಿತರಕ್ಷಣಾ ವೇದಿಕೆ ಶಿರೂರು ವತಿಯಿಂದ ವಿಶ್ವಕರ್ಮ ಪೂಜಾ ಕಾರ್ಯಕ್ರಮ

ಶಿರೂರು: ಮೇಸ್ತ ಹಿತರಕ್ಷಣಾ ವೇದಿಕೆ ಶಿರೂರು ಇದರ ವತಿಯಿಂದ ಶಿರೂರು ಕರಿಕಟ್ಟೆ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ವಿಶ್ವಕರ್ಮ ಪೂಜಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೇಸ್ತ ಹಿತರಕ್ಷಣಾ ವೇದಿಕೆ ಮುಖಂಡರು ಹಾಗೂ ಸಮಾಜ ಬಾಂಧವರು ಹಾಜರಿದ್ದರು.

ಹೋಲಿ ಕ್ರಾಸ್ ಸೌಹಾರ್ದ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಬೈಂದೂರು ವಾರ್ಷಿಕ ಮಹಾಸಭೆ, 7.55 ಲಕ್ಷ ಲಾಭ, 10.25% ಡಿವಿಡೆಂಡ್ ಘೋಷಣೆ

ಬೈಂದೂರು: ಹೋಲಿ ಕ್ರಾಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ಇದರ 2024-25ನೇ ಸಾಲಿನ ಸಾಮಾನ್ಯ ಸಭೆಯು ಬೈಂದೂರಿನ ಸಹಕಾರಿಯ ಪ್ರಧಾನ ಕಛೇರಿ ವಠಾರದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ದ್ಯಾನ್ಯೇಲ್ ನಜರೆತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯು ಬೆಳೆಯಲು ನಗುಮೊಗದ ಸೇವೆ…

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಶಿರೂರಿನಲ್ಲಿ ಗೋಪೂಜೆ ಮತ್ತು ಗೋಗ್ರಾಸ ಕಾರ್ಯಕ್ರಮ

ಶಿರೂರು : ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ,ಉಡುಪಿ ಜಿಲ್ಲಾ ರೈತ ಮೋರ್ಚಾ ಇದರ ವತಿಯಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಅಂಗವಾಗಿ ಗೋಪೂಜೆ ಮತ್ತು ಗೋಗ್ರಾಸ ಕಾರ್ಯಕ್ರಮ ಅಮೃತಧಾರ ಗೋಶಾಲೆ…