ಮೇ.02 ರಂದು ಬೈಂದೂರು ಮಹತೋಭಾರ ಶ್ರೀ ಸೇನೇಶ್ವರ ದೇವರ ಮನ್ಮಹಾರಥೋತ್ಸವ
ಬೈಂದೂರು: ಮಹತೋಭಾರ ಶ್ರೀಸೇನೇಶ್ವರ ದೇವಸ್ಥಾನ ಬೈಂದೂರು ಇದರ ಮನ್ಮಹಾರಥೋತ್ಸವವು ಮೇ.02 ರಂದು ನಡೆಯಲಿದೆ.ಎ.26 ರಂದು ರಂದು ದ್ವಜಾರೋಹಣದಿಂದ ಮೊದಲ್ಗೊಂಡು, ರಥೋತ್ಸವದ ಪ್ರಯುಕ್ತ ಅಪ್ಪಿಕಟ್ಟೆ ಉತ್ಸವ, ಬಿಯಾರಕಟ್ಟೆ ಉತ್ಸವ, ಜಟ್ಕನಕಟ್ಟೆ ಉತ್ಸವ, ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ,ಬಂಕೇಶ್ವರ ಕಟ್ಟೆ ಉತ್ಸವ, ಅವಭೃಥೋತ್ಸವ,ನಗರೋತ್ಸವ…