Month: March 2024

ಜೆಸಿಐ ಶಿರೂರು ಮಹಿಳಾ ಸಾಧಕರಿಗೆ ಸಮ್ಮಾನ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ

ಶಿರೂರು; ಜೆಸಿಐ ಶಿರೂರು ರೂರಲ್ ಇದರ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಾಧಕರಿಗೆ ಸಮ್ಮಾನ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ ಯುವಶಕ್ತಿ ಸಭಾವೇದಿಕೆ ಕರಾವಳಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಅಶ್ವಿನಿ ಮಾತನಾಡಿ…

ಮೊಗವೀರ ಯುವ ಸಂಘಟನೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ,ಉಡುಪಿ ಜಿಲ್ಲೆಯಲ್ಲಿ ಮೊಗವೀರ ಯುವ ಸಂಘಟನೆಯ ಶ್ಲಾಘನೀಯ ಕಾರ್ಯಗಳ ಮೂಲಕ ಮಾದರಿ ಸಂಘಟನೆಯಾಗಿ ಬೆಳೆದು ನಿಂತಿದೆ;ಜಯಂತ್ ಅಮೀನ್ ಕೋಡಿ

ಬೈಂದೂರು: ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ ಇದರ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಕಾರಿಗಳ ಪದಪ್ರಧಾನ ಸಮಾರಂಭ ಬಂಟರಯಾನೆ ನಾಡವರ ಸಭಾಭವನ ಯಡ್ತರೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಪದಪ್ರಧಾನ  ಸಮಾರಂಭವನ್ನು ಉಡುಪಿ ಜಿಲ್ಲಾ ಮೊಗವೀರ…

ಬೈಂದೂರು ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ,ನರೇಂದ್ರ ಮೋದಿಯಂತಹ ರಾಷ್ಟ್ರಭಕ್ತ ನಾಯಕರಿಗೆ ಶಕ್ತಿ ಹೆಚ್ಚಿಸುವಂತದ್ದು ಪ್ರತಿಯೊಬ್ಬ ಕಾರ್ಯಕರ್ತನ ಜವಬ್ದಾರಿಯಾಗಿದೆ:ಕೋಟ

ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಇದರ ಬೈಂದೂರು ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹೋಟೆಲ್ ಪರಿಚಯ ದೇವಕಿ ಸಭಾಂಗಣ ನಂದನವನ  ಉಪ್ಪುಂದದಲ್ಲಿ ನಡೆಯಿತು. ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪದಗ್ರಹಣ ಸಮಾರಂಭ ನೆರವೇರಿಸಿ…

ಶಿರೂರು; ಯುವಕನ ಮೃತದೇಹ ಪತ್ತೆ

ಬೈಂದೂರು: ಶಿರೂರು ಕಳಿಹಿತ್ಲು- ಅಳ್ವೆಗದ್ದೆ ಅಳಿವೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕಳಿಹಿತ್ಲು ನಿವಾಸಿ ಪ್ರಸ್ತುತ ಜೊಗೂರ್ ನಲ್ಲಿ ವಾಸವಾಗಿರುವ ನೇಜಿ ಮುಹಮ್ಮದ್ ರಿಝ್ವಾನ್(36) ಎನ್ನುವ ಮೃತರು ಅವಿವಾಹಿತರಾಗಿದ್ದು, ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ರಾತ್ರಿ 8 ಗಂಟೆಯ ಸುಮಾರಿಗೆ…

ಶಿರೂರು ಮಾರ್ಕೆಟ್ ನೂತನ ಬಸ್ಸು ನಿಲ್ದಾಣ ಉದ್ಘಾಟನೆ

ಶಿರೂರು: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಊರಿನ ಹಿತೈಷಿಗಳು ಶಿರೂರು ಮಾರ್ಕೆಟ್ ಬಳಿ ನಿರ್ಮಿಸಿದ ನೂತನ ಬಸ್ಸು ನಿಲ್ದಾಣವನ್ನು ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿರೂರಿನ ಅಭಿವೃದ್ದಿಗಾಗಿ ಗ್ರಾಮ ಪಂಚಾಯತ್ ಅವಿರತವಾಗಿ ಶ್ರಮಿಸುತ್ತಿದೆ.ಇದರ ಜೊತೆಗೆ…

ಲಾವಣ್ಯ(ರಿ.)ಬೈಂದೂರು 47ನೇ ವಾರ್ಷಿಕೋತ್ಸವ ಐದು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭ,ಲಾವಣ್ಯ ಬೈಂದೂರಿನ ಸಾಂಸ್ಕ್ರತಿಕ ಹಿರಿಮೆ: ತಲ್ಲೂರು ಶಿವರಾಮ ಶೆಟ್ಟಿ

ಬೈಂದೂರು: ಆಧುನಿಕತೆಯ ಬೆಳವಣಿಗೆಯಲ್ಲಿ ರಂಗಭೂಮಿ ಸುಧಾರಿತ ಅವಲಂಬನೆಯ ನಡುವೆ ಲಾವಣ್ಯದಂತಹ ಸಂಸ್ಥೆ ತನ್ನ ಸಿದ್ದಾಂತಗಳಲ್ಲಿ ರಾಜಿ ಮಾಡಿಕೊಳ್ಳದೆ ರಂಗಭೂಮಿಯ ಮೂಲ ಆದರ್ಶಗಳನ್ನು ಪಾಲಿಸಿಕೊಂಡು ನಡೆದು ಬಂದ ರೀತಿ ಅನನ್ಯವಾಗಿದೆ.ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕ್ರತಿಕ ಹಿರಿಮೆಯನ್ನು ಜಗದಗಲ ಪಸರಿಸಿದ ಸಾಧನೆ ಹೊಂದಿದೆ ಎಂದು…

ಬೈಂದೂರು ಪ್ರಗತಿಯ ಮುಂದಿರುವ ಸವಾಲುಗಳೇನು..,ಬ್ಯಾಸ್ಗಿ  ಬಿಸಿಗಿಂತ ಇಲ್ಲಿನ ರಾಜಕೀಯ ಬಿಸಿ ಜಾಸ್ತಿ ಮರ್ರೆ..,ನಾಯಕರ ಪ್ರತಿಷ್ಠೆಯ ಪಣದಲ್ಲಿ ಬರಡಾಗುತ್ತಿದೆ ಜನಸಾಮಾನ್ಯರ ಬದುಕು

ಬೈಂದೂರು: ಅನೇಕ ಸಾರಿ  ಸಹಜವಾಗಿ ಅನಿಸಿಬಿಡುತ್ತದೆ.ಕಳೆದ ಹತ್ತು ವರ್ಷಗಳಲ್ಲಿ ಕೆಲವು ತಾಲೂಕು ಕೇಂದ್ರದ ಅಭಿವ್ರದ್ದಿಯನ್ನು ಅವಲೋಕಿಸಿದಾಗ ಬ್ರಹ್ಮಾವರ ತಾಲೂಕು ಬೆಳವಣಿಗೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಸರಿಸಮನಾಗಿ ಬೆಳೆದು ಬಿಟ್ಟಿದೆ.ಕಾಪು,ಹೆಬ್ರಿ ದಿನದಿಂದ ದಿನಕ್ಕೆ ಪ್ರಗತಿಯ ವೇಗ ಹೆಚ್ಚಿಸಿಕೊಂಡಿದೆ.ಕಾರ್ಕಳ ಯಾವ ಜಿಲ್ಲಾ ಕೇಂದ್ರಕ್ಕೂ ಕಡಿಮೆಯಿಲ್ಲ.ಅಲ್ಲಿನ ಉದ್ಯಮ…

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಬೈಂದೂರು: ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ ಇದರ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಮಾ.16 ರಂದು ಪೂರ್ವಾಹ್ನ 10:30ಕ್ಕೆ ಬಂಟರಯಾನೆ ನಾಡವರ ಸಭಾಭವನ ಯಡ್ತರೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರೂರು: ಬಸ್ ಹಾಗೂ ಲಾರಿ ಡಿಕ್ಕಿ ಇಬ್ಬರು ಗಂಭೀರ

ಶಿರೂರು: ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶಿರೂರು ಕರಿಕಟ್ಟೆ ಬಳಿ ಬುಧವಾರ ನಡೆದಿದೆ.ಬೈಂದೂರು ಕಡೆಯಿಂದ ಭಟ್ಕಳದ ಕಡೆಗೆ ಸಾಗುವ ಸರಕಾರಿ ಬಸ್ಸಿಗೆ ಬೈಕ್ ಅಡ್ಡ ಬಂದ ಪರಿಣಾಮ ಬಸ್ ಚಾಲಕ ಬ್ರೇಕ್ ಹಾಕಿದ ಪರಿಣಾಮ…

ಸ.ಹಿ.ಪ್ರಾ.ಶಾಲೆ ಬಿಜೂರು ದತ್ತು ಸ್ವೀಕಾರ ಸಮಾರಂಭ,ಶಿಕ್ಷಣಾಭಿಮಾನಿಗಳ ಸಹಕಾರದಲ್ಲಿ ಸರಕಾರಿ ಶಾಲೆ ಅಭಿವೃದ್ದಿ, ನನ್ನ ಶಾಲೆ ನಮ್ಮ ಜವಬ್ದಾರಿ ಸರಕಾರದಿಂದ ವಿನೂತನ ಯೋಜನೆ ಜಾರಿ:ಮಧು ಬಂಗಾರಪ್ಪ

ಬೈಂದೂರು: ಸರಕಾರಿ ಶಾಲೆಯಲ್ಲಿ ಮಾತ್ರ ನೈಜ ಪ್ರತಿಭಾವಂತರು ಬೆಳೆಯುತ್ತಾರೆ.ನಾವು ಬೆಳೆದುಬಂದದನ್ನ ನೆನಪಿಟ್ಟುಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ.ರಾಜ್ಯದಲ್ಲಿ 76 ಸಾವಿರ ಸರಕಾರಿ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದೆ.ಒಟ್ಟು 58 ಸಾವಿರ ಅನುದಾನಿತ ಸರಕಾರಿ ಶಾಲೆಗಳಿವೆ.ರಾಜ್ಯದಲ್ಲಿ 1.20 ಕೋಟಿ ವಿದ್ಯಾರ್ಥಿಗಳಿದ್ದಾರೆ.ಶಿಕ್ಷಣ ಇಲಾಖೆ ಸಮಸ್ಯೆಯ…