Month: December 2023

ಡಿ.09 ರಂದು ಬೈಂದೂರಿನಲ್ಲಿ ತಾಲೂಕು ಕಬಡ್ಡಿ ಚಾಂಪಿಯನ್ ಶಿಫ್ -2023

ಬೈಂದೂರು: ಬೈಂದೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಬೈಂದೂರು ತಾಲೂಕು ಇದರ ಕಬಡ್ಡಿ ಚಾಂಪಿಯನ್ ಶಿಫ್ -2023 ಮ್ಯಾಟ್ ಮಾದರಿಯ ಕಬಡ್ಡಿ ಪಂದ್ಯಾಟ ಡಿ. 09 ರಂದು ಜೆ.ಎನ್.ಆರ್ ಸಭಾಭವನ ಯಡ್ತರೆಯಲ್ಲಿ ನಡೆಯಲಿದೆ ಎಂದು ಗೌರವಾಧ್ಯಕ್ಷ ಜಯಾನಂದ ಹೋಬಳಿದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳಿಹಿತ್ಲು ಗೌಸಿಯಾ ಯೂತ್ ಅಸೋಸಿಯೇಷನ್ ಅಧ್ಯಕ್ಷರಾಗಿ ತಾರಿಸಲ್ಲಾ ಮುಹಮ್ಮದ್ ಗೌಸ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಖೋಕಾ ಅಬು ಅಹ್ಮದ್ ಆಯ್ಕೆ

ಶಿರೂರು: ಗೌಸಿಯಾ ಯೂತ್ ಅಸೋಸಿಯೇಷನ್ ನ ಕಳಿಹಿತ್ಲು ಶಿರೂರು ಇದರ 2023-26 ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆ ಗೌಸಿಯಾ ಕ್ಲಬ್ ಕಳಿಹಿತ್ಲುವಿನಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಹೊಂಗೆ ಕಾಸಿಂ,ನೂತನ ಅಧ್ಯಕ್ಷರಾಗಿ ತಾರಿಸಲ್ಲಾ ಮುಹಮ್ಮದ್ ಗೌಸ್, ಉಪಾಧ್ಯಕ್ಷರಾಗಿ ನೇಜಿ ಜೀಫ್ರಿ ,ಪ್ರಧಾನ…

ಕಾಂಗ್ರೆಸ್ ಮುಖಂಡರ ದ್ವೇಷ ರಾಜಕಾರಣ ಸರಿಯಲ್ಲ,ಬೈಂದೂರಿಗೆ ರಾಜ್ಯ ಸರಕಾರ ಮಲತಾಯಿ ದೋರಣೆ:ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದೆ.ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರದ್ದೂ ಕೂಡ ಇತರ ಪಕ್ಷದ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿಲ್ಲ.ಅಧಿಕಾರಿಗಳನ್ನು ಬಳಸಿಕೊಂಡು ಜನಸಾಮಾನ್ಯರ ವ್ಯವಹಾರಗಳಿಗೆ ಅಡ್ಡಿಪಡಿಸುವುದು ಮತ್ತು ಕಾಂಗ್ರೆಸ್ ಮುಖಂಡರ ದ್ವೇಷ ರಾಜಕಾರಣ ಸರಿಯಲ್ಲ.ಈ ಬಗ್ಗೆ ಖಂಡಿಸುತ್ತೇನೆ ಹಾಗೂ ರಾಜ್ಯದಲ್ಲಿ…

ಶಿರೂರು: ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ

ಶಿರೂರು: ಶ್ರೀ ನಾಗಬ್ರಹ್ಮ ಮತ್ತು ಸಪರಿವಾರ ಮಂದಿರ ಅಕ್ಷರ ಕರಾವಳಿ ಶಿರೂರು ಇದರ 10ನೇ ವರ್ಷದ ವರ್ಧಂತ್ಯೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಡಿ.12 ರಂದು ನಡೆಯಲಿದೆ.ಬೆಳಿಗ್ಗೆ ಕಲಾವೃದ್ದಿ ಹೋಮ,ಧಾರ್ಮಿಕ ಕಾರ್ಯಕ್ರಮಗಳು,ಸಂಜೆ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ…

ಬೈಂದೂರು ಪಟ್ಟಣ ಪಂಚಾಯತ್,ಹಳ್ಳಿಭಾಗದ ಜನರು ಬೇಸತ್ತು ರೊಚ್ಚಿಗೆದ್ದಿದ್ದಾರೆ ಗ್ರಾಮೀಣ ಭಾಗಗಳನ್ನು ಗ್ರಾಮ ಪಂಚಾಯತ್‌ಗಳಾಗಿ ಉಳಿದುಕೊಳ್ಳಬೇಕಿದೆ;ಕೆ.ಗೋಪಾಲ ಪೂಜಾರಿ

ಬೈಂದೂರು: ಗ್ರಾಮೀಣ ಭಾಗದ ಜನರು ಪ.ಪಂ ಸೇರ್ಪಡೆಯಾದ ಬಳಿಕ ಅತೀವ ಕಷ್ಟ ಅನುಭವಿಸುತ್ತಿದ್ದಾರೆ.ಅಲ್ಲಿನ ನಿಯಮಗಳಿಂದ ಬೇಸೆತ್ತು ರೊಚ್ಚಿಹೋಗಿದ್ದಾರೆ.ಸಹಸ್ರಾರು ಸಂಖ್ಯೆಯಲ್ಲಿ ನನ್ನನ್ನು ಬೇಟಿಯಾಗಿ ಮನವಿ ನೀಡಿದ್ದಾರೆ.ಹೀಗಾಗಿ ಪ್ರಥಮ ಆದ್ಯತೆಯಾಗಿ ಇವುಗಳನ್ನು ಗ್ರಾಮ ಪಂಚಾಯತ್‌ಗಳಾಗಿ ಉಳಿಸಿಕೊಳ್ಳಬೇಕಿದೆ.ಬಳಿಕ ಪಟ್ಟಣ ಪ್ರದೇಶಗಳನ್ನು ಬೇರ್ಪಡಿಸಿ ತಜ್ಞರ ಮಾಹಿತಿ ಪಡೆದು…

ಕರಾವಳಿ ಕಾವಲು ಪೊಲೀಸ್ ತಂಡ ವಾಲಿಬಾಲ್‌ನಲ್ಲಿ ಚಾಂಪಿಯನ್

ಬೈಂದೂರು: ಬೆಂಗಳೂರಿನಲ್ಲಿ ನಡೆದ ಅಂತರಿಕ ಭದ್ರತಾ ವಿಭಾಗದ ಅಂತರ್ ಘಟಕಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಕರಾವಳಿ ಕಾವಲು ಪೊಲೀಸ್ ತಂಡ ವಾಲಿಬಾಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಇವರ ಸಾಧನೆಗೆ ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. ತಂಡದಲ್ಲಿ…

ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾದಲ್ಲಿ ಅಧಿಕಾರಿಗಳೆ ನೇರ ಹೊಣೆ:ಗುರುರಾಜ ಗಂಟಿಹೊಳೆ

ಬೈಂದೂರು: ಈಗಾಗಲೇ ಟಾಸ್ಕ್‌ಪೋರ್ಸ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಸಭೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ.ಅಧಿಕಾರಿಗಳಿಂದ ಕೂಡ ಮಾಹಿತಿ ಪಡೆಯಲಾಗಿದೆ.ಪ್ರತಿ ಗ್ರಾಮದಲ್ಲೂ ಈ ಹಿಂದೆ ಕಂಡು ಬಂದಿರುವ ವ್ಯಾಪ್ತಿ ಮಾಹಿತಿ ಜೊತೆಗೆ ಬೇಸಿಗೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು…

ಬೈಂದೂರು ಪಟ್ಟಣ ಪಂಚಾಯತ್ ಉಪಕಾರಕ್ಕಿಂತ ಉಪದ್ರ ಅಧಿಕವಾಗಿದೆ,ಹಳ್ಳಿಗಳನ್ನು ಪ.ಪಂ ವ್ಯಾಪ್ತಿಯಿಂದ ಪ್ರತ್ಯೇಕಿಸಲು ಪೂರ್ಣ ಸಹಕಾರವಿದೆ:ಗುರುರಾಜ ಗಂಟಿಹೊಳೆ

ಬೈಂದೂರು: ಬೈಂದೂರು ಪ.ಪಂ ನಿಲುವು ಅವೈಜ್ಞಾನಿಕ ನಿರ್ಧಾರವಾಗಿದೆ.ಹಳ್ಳಿಗಳ ಪ್ರಮುಖ ಬೇಡಿಕೆ ಪ.ಪಂ ಬೇಡ ಎನ್ನುವ ನಿರ್ಧಾರಕ್ಕೆ ನಮ್ಮ ಪೂರ್ಣ ಸಹಮತವಿದೆ.94ಸಿ,ಆಕ್ರಮ -ಸಕ್ರಮ ಮಾತ್ರವಲ್ಲ ಎಲ್ಲಾ ರೀತಿಯಿಂದ ಗ್ರಾಮೀಣ ಭಾಗದ ಜನರು ಹೈರಾಣಾಗಿದ್ದಾರೆ.ನೀರಾವರಿ ಇಲಾಖೆಯಿಂದ ಪ.ಪಂ ವ್ಯಾಪ್ತಿ ಅವೈಜ್ಞಾನಿಕವಾಗಿದೆ ಎಂದು 42 ಕೋಟಿ…

ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ರಚನೆ

ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ಜೀರ್ಣೋದ್ದಾರ ಸಮಿತಿ ರಚನೆ ಸಭೆ ದೇವಸ್ಥಾನದಲ್ಲಿ ನಡೆಯಿತು.ಬೈಂದೂರು ಶಾಸಕ ಹಾಗೂ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು ಹಾಗೂ ನೂತನ…

ಶಿರೂರು; ಸ.ಹಿ.ಪ್ರಾ.ಶಾಲೆ ಅರಮನೆಹಕ್ಲು ವಿವೇಕ ಕೊಠಡಿ ಉದ್ಘಾಟನೆ,ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ದಿಗೆ ಆಧ್ಯತೆ:ಗುರುರಾಜ ಗಂಟಿಹೊಳೆ

ಶಿರೂರು; ಗ್ರಾಮೀಣ ಭಾಗ ಸೇರಿದಂತೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ದಿಯಾದಾಗ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಸಾಧ್ಯ.ಸರಕಾರ ಈ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ.ಶಿಕ್ಷಣಾಭಿಮಾನಿಗಳ ಸಹಕಾರವಿದ್ದಾಗ ಮಾತ್ರ ಕನ್ನಡ ಮಾದ್ಯಮ ಶಾಲೆಗಳನ್ನು ಅತ್ಯುತ್ತಮವಾಗಿ ಬೆಳೆಸಲು ಸಾಧ್ಯ ಎಂದು…

You missed