Month: July 2023

ಬೈಂದೂರು ಸ.ಪ್ರ.ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕರಾವಳಿಯಲ್ಲಿ ವಿದ್ಯಾರ್ಥಿಗಳಿಂದ ಗದ್ದೆ ನಾಟಿ,ರಾ.ಸೇ.ಯೋಜನೆಯಲ್ಲಿ ಸೇವೆಯ ಜೊತೆಗೆ ಸಮಾಜದ ಆಶೋತ್ತರಗಳಿಗೆ ಸ್ಪಂಧಿಸುವ ಶಿಕ್ಷಣ ನೀಡುತ್ತದೆ;ಗುರುರಾಜ ಗಂಟಿಹೊಳೆ

ಬೈಂದೂರು; ವಿದ್ಯಾರ್ಥಿಗಳಿಗೆ ಕೃಷಿ ಸೇರಿದಂತೆ ಪರಿಸರ ಕಾಳಜಿಯ ಅನುಭವ ಹಾಗೂ ಮಾಹಿತಿ ಅತ್ಯಗತ್ಯ.ರಾ.ಸೇ.ಯೋಜನೆಯಲ್ಲಿ ಸೇವೆಯ ಜೊತೆಗೆ ಸಮಾಜದ ಆಶೋತ್ತರಗಳಿಗೆ ಸ್ಪಂಧಿಸುವ ಶಿಕ್ಷಣ ನೀಡುತ್ತದೆ.ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಸೊರಗುತ್ತಿರುವ ನಡುವೆ ಇಂತಹ ಪ್ರಯತ್ನ ಉತ್ತಮ ಪ್ರಯತ್ನ.ಕೃಷಿ ಹಾಗೂ ಪರಿಸರ ಕಾಳಜಿ ಯುವಸಮುದಾಯಕ್ಕೆ…

ಕುಸಿಯುವ ಭೀತಿಯಲ್ಲಿದೆ ,ಒತ್ತಿನೆಣೆ ಸ್ಲೋಪ್ ಪ್ರೊಟೆಕ್ಷನ್ ವಾಲ್,ಆತಂಕ ಮೂಡಿಸುತ್ತಿದೆ ಹೆದ್ದಾರಿ ಸಂಚಾರ

ಬೈಂದೂರು: ಕಳೆದೊಂದು ವಾರದಿಂದ ಬೈಂದೂರು ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ.ನದಿ ಕೆರೆ ತುಂಬಿರುವ ಜೊತೆಗೆ ಹೆದ್ದಾರಿ ಸಂಚಾರ ಕೂಡ ಆತಂಕ ಮೂಡಿಸುತ್ತಿದೆ.ಕುಂದಾಪುರದಿಂದ ಶಿರೂರು ತನಕ ಬಹುತೇಕ ಕಡೆಗಳಲ್ಲಿ ಹೆದ್ದಾರಿ ಹೊಂಡಬಿದ್ದಿದೆ.ಕೆಲವು ಕಡೆಗಳಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲಿತ್ತಿರುವುದು ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ನೀಡುತ್ತಿದೆ.ಈಗಾಗಲೆ…

ಜುಲೈ 8 ರಂದು ಬೈಂದೂರು ಸ.ಪ್ರ.ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕರಾವಳಿಯಲ್ಲಿ ವಿದ್ಯಾರ್ಥಿಗಳಿಂದ ಗದ್ದೆ ನಾಟಿ

ಬೈಂದೂರು: ಜೆಸಿಐ ಉಪ್ಪುಂದ,ರಾಷ್ಟ್ರೀಯ ಸೇವಾ ಯೋಜನೆ ವಿಭಾಗ,ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇದರ ಸಂಯುಕ್ತ ಆಶ್ರಯದಲ್ಲಿ ಬಂಜರು ಭೂಮಿಯನ್ನು ಹಸನಾಗಿಸುವ ಸಂಕಲ್ಪದೊಂದಿಗೆ ವಿದ್ಯಾರ್ಥಿಗಳಿಂದ ಗದ್ದೆ ನಾಟಿ ಜುಲೈ 8 ರಂದು ಬೆಳಿಗ್ಗೆ 10 ಗಂಟೆಗೆ ಶಿರೂರು ಕರಾವಳಿ ಯಲ್ಲಿ ನಡೆಯಲಿದೆ.ಬೈಂದೂರು…

ಸಿ.ಎ ಪರೀಕ್ಷೆಯಲ್ಲಿ ವೃಂದಾ ವೆಂಕಟೇಶ ಕಿಣಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತಿರ್ಣ

ಬೈಂದೂರು: ಐ.ಸಿ.ಎ.ಐ ಇನ್ಸ್ಟಿಟ್ಯೂಟ್ ಓಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ತ್ರಿಶಾ ಕ್ಲಾಸಸ್ ಉಡುಪಿಯ ವಿದ್ಯಾರ್ಥಿನಿ ವ್ರಂದಾ ವಿ.ಕಿಣಿ ಉತ್ತೀರ್ಣರಾಗಿದ್ದಾರೆ. ಇವರು ಬೈಂದೂರಿನ ಕೆ. ವೆಂಕಟೇಶ್ ಕಿಣಿ ಹಾಗೂ ನಯನ ಕಿಣಿ ದಂಪತಿಯ ಪುತ್ರಿಯಾಗಿದ್ದು, ಸಿ.…

ಬೈಂದೂರು ಮುಂದುವರಿದ ಮಳೆಯ ಅಬ್ಬರ,ಒತ್ತಿನೆಣೆ ಗುಡ್ಡ ಜರಿತ,ಉರುಳುವ ಭೀತಿಯಲ್ಲಿದೆ ಬಂಡೆ

ಬೈಂದೂರು: ಬೈಂದೂರು ಭಾಗದಲ್ಲಿ ಗುರುವಾರ ಮಳೆಯ ಆರ್ಭಟ ಮುಂದುವರಿದಿದೆ.ನದಿ.ತೊರೆಗಳು ತುಂಬಿ ಹರಿಯುತ್ತಿದ್ದು ಬಹುತೇಕ ಕೃಷಿಭೂಮಿ ಜಲಾವೃತಗೊಂಡಿದೆ.ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಒತ್ತಿನೆಣೆ ಗುಡ್ಡ ಜರಿತ ಉಂಟಾಗಿದ್ದು ಹೆದ್ದಾರಿ ಮೇಲ್ಗಡೆ ಮಣ್ಣು ಉರುಳಿದ ಪರಿಣಾಮ ಒಂದು ಭಾಗದ ಸಂಚಾರ ಸ್ಥಗಿತಗೊಳಿಸಲಾಗಿದೆ.ಗುಡ್ಡದ ಮೇಲ್ಬಾಗದಲ್ಲಿ ಬಂಡೆಯೊಂದು ಉರುಳುವ…

ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ,ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಪ್ರೋತ್ಸಾಹ ಅಗತ್ಯ;ಸಚಿನ್ ಹೆಗ್ಡೆ

ಬೈಂದೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ ಶಿರೂರು ಇವರ ಸಹಭಾಗಿತ್ವದಲ್ಲಿ ಶಿರೂರು ಮಾದರಿ ಶಾಲೆಯಲ್ಲಿ ಕಲಿಕೆಗೊಂದು ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು. ವಿ.ಆರ್.ಡಿ.ಎಫ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ…

ಬೈಂದೂರು ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ,ಶಿಕ್ಷಣ,ಆರೋಗ್ಯ ಸಾಮಾಜಿಕ ಕ್ಷೇತ್ರದಲ್ಲಿ ರೋಟರಿ ಸಾಧನೆ ಅನನ್ಯ; ರಾಜಾರಾಮ್ ಭಟ್

ಬೈಂದೂರು: ಅಂತರಾಷ್ಟ್ರೀಯ ಬೆಸುಗೆಯ ಭಾಂಧವ್ಯ ಹೊಂದಿರುವ ರೋಟರಿ ಸಂಸ್ಥೆ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆಯ ಹೆಮ್ಮೆ.ದುಡಿಮೆಯ ಜೊತೆಗೆ ಒಂದಿಷ್ಟು ಸಂಪಾದನೆಯನ್ನು ಸಮಾಜಕ್ಕೆ ವಿನಿಯೋಗಿಸುವುದು ಸಂತೃಪ್ತಿ ನೀಡುತ್ತಿದೆ.ಶಿಕ್ಷಣ,ಆರೋಗ್ಯ ಸಾಮಾಜಿಕ ಕ್ಷೇತ್ರದಲ್ಲಿ ರೋಟರಿ ಸಾಧನೆ ಅನನ್ಯ ಎಂದು ಮಾಜಿ ಜಿಲ್ಲಾ ಗವರ್ನರ್…

ಬೈಂದೂರು,ಶಿರೂರು ಧಾರಾಕಾರ ಮಳೆ,ಜನಜೀವನ ಅಸ್ಥವ್ಯಸ್ಥ

ಬೈಂದೂರು: ಕಳೆದೆರಡು ದಿನಗಳಿಂದ ಬೈಂದೂರು ಭಾಗದಲ್ಲಿ ಮಳೆ ಎಡೆ ಬಿಡದೆ ಸುರಿಯುತ್ತಿದೆ.ಗ್ರಾಮೀಣ ಭಾಗದ ಕ್ರಷಿ ಚಟುವಟಿಕೆ ಸೇರಿದಂತೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.ಹಳ್ಳಿಭಾಗದಲ್ಲಿ ಬಹುತೇಕ ಮರ ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ರಾ.ಹೆ.ಮೇಲೆ ನೀರು ಹರಿಯುತಿದ್ದು ಒತ್ತಿನೆಣೆ ಪರಿಸರದಲ್ಲಿ ಗುಡ್ಡದ ಮಣ್ಣು ರಸ್ತೆಗೆ ಹರಿದಿದೆ.…

ಶಿರೂರು:ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದ್ಯಾರ್ಥಿನಿ ನೆರವಿಗಾಗಿ ಮನವಿ

ಶಿರೂರು: ಶಿರೂರು ಸಮೀಪದ ಆಲಂದೂರು ಸಿಂಗನಾಡಿಯ ಮಾಚ ಪೂಜಾರಿಯವರ ಮಗಳು ಅಶ್ವಿನಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಬೈಂದೂರಿನಲ್ಲಿ ಸರಕಾರಿ ಪ.ಪೂ ಕಾಲೇಜು ವಿದ್ಯಾರ್ಥಿಯಾಗಿದ್ದಾಳೆ.ಈಕೆಯ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹತ್ತು ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಬಡವರಾದ ಇವರ…

ಉಪ್ಪುಂದ ಜೆಸಿಐ ವತಿಯಿಂದ ಡಾ.ಕೆ.ಆರ್ ನಂಬಿಯಾರ್‌ಗೆ ಸಮ್ಮಾನ

ಬೈಂದೂರು: ಜೆ ಸಿ ಐ ಉಪ್ಪುಂದ ಜೇಸಿರೇಟ್  ಮತ್ತು ಜೂನಿಯರ್ ಜೆಸಿ ವಿಭಾಗದ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಕಳೆದ 49 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಉಪ್ಪುಂದದ ಹಿರಿಯ ವೈದ್ಯರಾದ ಡಾ.ಕೆ ಆರ್ ನಂಬಿಯಾರ್ ಹಾಗೂ ಧರ್ಮಪತ್ನಿ ಲತಿಕಾ ನಂಬಿಯಾರ್…