ಶಿರೂರು: ಶಿರೂರು ಸಮೀಪದ ಆಲಂದೂರು ಸಿಂಗನಾಡಿಯ ಮಾಚ ಪೂಜಾರಿಯವರ ಮಗಳು ಅಶ್ವಿನಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಬೈಂದೂರಿನಲ್ಲಿ ಸರಕಾರಿ ಪ.ಪೂ ಕಾಲೇಜು ವಿದ್ಯಾರ್ಥಿಯಾಗಿದ್ದಾಳೆ.ಈಕೆಯ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಹತ್ತು ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಬಡವರಾದ ಇವರ ಬದುಕಿಗೆ ಬೆಳಕಾಗಲು ದಾನಿಗಳು ಆರ್ಥಿಕ ಸಹಾಯ ಅಗತ್ಯವಾಗಿದ್ದು ಬಡ ವಿದ್ಯಾರ್ಥಿಯ ಚಿಕಿತ್ಸೆಗೆ ಸಹಾಯಹಸ್ತ ನೀಡಬೇಕೆಂದು ಪಾಲಕರು ವಿನಂತಿಸಿದ್ದಾರೆ.

ಸಹಾಯಕ್ಕಾಗಿ:ಮಾಚ ಸೋಮಯ್ಯ ಪೂಜಾರಿ,ಕೆನರಾ ಬ್ಯಾಂಕ್ ಶಿರೂರು ಶಾಖೆ

ಖಾತೆ ಸಂಖ್ಯೆ:01742250012073

ಐ.ಎಫ್.ಎಸ್.ಸಿ ಕೋಡ್:CNRB0010174

ಗೂಗಲ್ ಪೇ,ಪೋನ್ ಪೇ ಸಂಖ್ಯೆ: 9739104451, 8277554396

 

Leave a Reply

Your email address will not be published.

thirteen + 7 =