Month: April 2023

ಮರವಂತೆ ಮೀನುಗಾರಿಕಾ ಬಂದರಿಗೆ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಬೇಟಿ,ಮೀನುಗಾರರ ಜೊತೆ ಮಾತುಕತೆ,ಕಾಂಗ್ರೇಸ್ ಪಕ್ಷ ಅಧಿಕಾರಿಕ್ಕೆ ಬಂದರೆ ಮೊದಲ ಹಂತದಲ್ಲೆ ಮೀನುಗಾರರ ಬೇಡಿಕೆಗಳಿಗೆ ಆದ್ಯತೆ: ಕೆ.ಗೋಪಾಲ ಪೂಜಾರಿ

ಬೈಂದೂರು: ಬೈಂದೂರು ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಮರವಂತೆ ಮೀನುಗಾರಿಕಾ ಬಂದರಿಗೆ ಬೇಟಿ ನೀಡಿದರು ಬಳಿಕ ಮೀನುಗಾರರು ಹಾಗೂ ಮೀನುಗಾರ ಮುಖಂಡರ ಜೊತೆ ಮಾತುಕತೆ ನಡೆಸಿದರು.ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಗಂಗೊಳ್ಳಿ,ಮರವಂತೆ ಸೇರಿದಂತೆ ಬಂದರು ಅಭಿವೃದ್ದಿ ಹಾಗೂ ಮೀನುಗಾರರ ಬೇಡಿಕೆಗಳನ್ನು ನಿರ್ಲಕ್ಷಿಸಿದರಿಂದ…

ಬೈಂದೂರು ಕ್ಷೇತ್ರ ಕಾಂಗ್ರೇಸ್ ಕಾರ್ಯಕರ್ತರ ಭರ್ಜರಿ ಪ್ರಚಾರ,ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವು ನಿಶ್ಚಿತ,ಬಿಜೆಪಿಯ ಸುಳ್ಳು ಭರವಸೆಗಳಿಗೆ ಮತದಾರರು ಬೆಲೆ ನೀಡುವುದಿಲ್ಲ:ಕೆ.ಗೋಪಾಲ ಪೂಜಾರಿ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಕಡೆ ಕಾಂಗ್ರೇಸ್ ಪಕ್ಷ ಭರ್ಜರಿ ಪ್ರಚಾರ ಕೈಗೊಂಡಿದೆ.ಈ ಬಾರಿ ಹೊಸ ಮಾದರಿಯ ಪ್ರಚಾರ ಕೈಗೊಂಡಿದ್ದು ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತ್ಯೇಕ ತಂಡ ರಚಿಸಿ ಮತದಾರರ ಮನೆ ಮನೆ ಬೇಟಿ ನಡೆಸುತ್ತಿದ್ದಾರೆ.ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ…

ಗೋಪಾಲ ಪೂಜಾರಿ ವ್ಯಕ್ತಿತ್ವದ ಬಗ್ಗೆ ಗೌರವವಿದೆ:ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರರ ಮುನಿಸು ಶೀಘ್ರ ಇತ್ಯರ್ಥ

ಬೈಂದೂರು; ಬಿಜೆಪಿ ಸರಕಾರದಲ್ಲಿ ಮೀನುಗಾರರಿಗೆ ಅತೀ ಹೆಚ್ಚು ಅನುಕೂಲವಾದ ಯೋಜನೆಗಳು ದೊರೆತಿದೆ.ಈಗಾಗಲೇ ಬಾಕಿ ಉಳಿದಿರುವ ನಾಡದೋಣಿ ಮೀನುಗಾರರ ಸೀಮೆಎಣ್ಣೆ ಕೂಡ ಹಂತ ಹಂತವಾಗಿ ಬಿಡುಗಡೆಯಾಗಿದೆ.ಮರವಂತೆ ಮೀನುಗಾರರು ಮತದಾನ ಬಹಿಷ್ಕರಿಸುವ ವಿಷಯ ಅವರ ಹಕ್ಕಿನ ಆಗ್ರಹಕ್ಕಾಗಿ ಸರಿಯಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ.ಶಿವಮೊಗ್ಗ…

ಜೇಸಿಐ ಉಪ್ಪುಂದ ಪ್ರಥಮ ಚಿಕಿತ್ಸಾ ಕೌಶಲ್ಯ ಕಾರ್ಯಗಾರ

ಬೈಂದೂರು; ಜೆಸಿಐ ಉಪ್ಪುoದ, ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ,ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರಥಮ ಚಿಕಿತ್ಸಾ ಕೌಶಲ್ಯದ ಹಾಗೂ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಗಾರ ಡಾ.ಬಿ.ಬಿ ಹೆಗ್ಡೆ ಪ್ರಥಮ…

ಬಿಜೆಪಿ ಅಭಿವೃದ್ದಿ ಕಾರ್ಯದಲ್ಲಿ ಇತಿಹಾಸ ನಿರ್ಮಿಸಿದೆ:ಪ್ರವೀಣ್ ದಾರೇಕರ್

ಬೈಂದೂರು,: ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ವಿಶ್ವದಲ್ಲೆ ಭಾರತ ಗುರುತಿಸಿಕೊಳ್ಳುವಂತಾಗಿದೆ.ದೇಶದಲ್ಲಿ ಜನಸಾಮಾನ್ಯರು ಸೇರಿದಂತೆ ನಾಗರೀಕರಿಗೆ ಯೋಗ್ಯವಾದ ನೂರಾರು ಯೋಜನೆಗಳು ಜಾರಿಗೆ ತಂದಿದೆ.ಅಭಿವೃದ್ದಿಯಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ.ಬೈಂದೂರಿನಲ್ಲಿ ಬಿಜೆಪಿ ಜಯಗಳಿಸುವ ಉದ್ದೇಶದಿಂದ ಸಂಘಟಿತರಾಗಿ ಕೆಲಸ ಮಾಡಬೇಕು ಮತ್ತು ಸಾಮಾನ್ಯ ಕಾರ್ಯಕತ೯ …

ಬೈಂದೂರು ಬಿಜೆಪಿ ಕಚೆರಿಗೆ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಡಾ.ಗೋವಿಂದ ಬಾಬು ಪೂಜಾರಿ ಬೇಟಿ

ಬೈಂ ದೂರು: ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಡಾ.ಗೋವಿಂದ ಬಾಬು ಪೂಜಾರಿ ಇವರು ಬೈಂ ದೂರು ಬಿಜೆಪಿ ಕಛೇರಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಟದ ಸಂಚಾಲಕ ಸುರೇಶ ಶೆಟ್ಟಿ ಉಪ್ಪುಂದ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದ ಖಾರ್ವಿ,ಬೈಂದೂರು…

ಬೈಂದೂರಿನಲ್ಲಿ ಬಿಜೆಪಿಗೆ ಬಿಗ್ ಶಾಕ್,ಹಿರಿಯ ಬಿಜೆಪಿ ಮುಖಂಡ ಕೆ.ಬಾಬು ಶೆಟ್ಟಿ ತಗ್ಗರ್ಸೆ,ಜಿ.ಪಂ ಮಾಜಿ ಸದಸ್ಯ ಶಂಕರ ಪೂಜಾರಿ ಸೇರಿದಂತೆ 150ಕ್ಕೂ ಅಧಿಕ ಮುಖಂಡರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ,ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ:ಡಿ.ಕೆ ಶಿವಕುಮಾರ್

ಬೈಂದೂರು; ಬೈಂದೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಬಿಗ್ ಶಾಕ್ ಕೊಟ್ಟಿದೆ.ಬಿಜೆಪಿಯ ಘಟಾನುಘಟಿ ನಾಯಕರನ್ನು ಕಾಂಗ್ರೇಸ್ ಪಕ್ಷಕ್ಕೆ ಸೆಳೆಯುವ ಮೂಲಕ ಕೇಂದ್ರ ಕೇಂದ್ರ ಸ್ಥಾನದಲ್ಲೆ ಆಘಾತ ನೀಡಿದೆ.ಬಿಜೆಪಿ ಮುಖಂಡರಾದ ಜಿ.ಪಂ ಮಾಜಿ ಸದಸ್ಯರುಗಳಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ,ಶಂಕರ ಪೂಜಾರಿ,ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ…

ಬೈಂದೂರು,ಶಿರೂರಿನಲ್ಲಿ ಸಂಭ್ರಮ ಸಡಗರದ ಈದುಲ್ ಫಿತ್ರ ಹಬ್ಬ ಆಚರಣೆ

ಬೈಂದೂರು: ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ  ಈದುಲ್ ಫಿತ್ರ (ರಮಾನ್) ಹಬ್ಬವನ್ನು ಬೈಂದೂರು ಹಾಗೂ ಶಿರೂರಿನ ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂಆ ಆಚರಿಸಲಾಯಿತು.ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಬಿಲ್ಲಾಲ್ ಮಸೀದಿ ಬೈಂದೂರು ವಿವಿಧ ಕಡೆಗಳಲ್ಲಿ ಮುಂಜಾನೆ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪುಗೆಯ…

ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಪೂರ್ಣಗೊಂಡ ಕಾಮಗಾರಿ,ಕಾಂಕ್ರೀಟ್ ರಸ್ತೆಯಲ್ಲೆ ಉಳಿದ ವಿದ್ಯುತ್ ಕಂಬ

ಶಿರೂರು: ಇದೇನೋ ಉತ್ತರ ಕರ್ನಾಟಕವೋ ಅಥವಾ ಬೇರೆಲ್ಲೋ ಕಂಡು ಬಂದ ಚಿತ್ರವಲ್ಲ ಬುದ್ದಿವಂತರ ಜಿಲ್ಲೆಯಾದ ಉಡುಪಿ ಜಿಲ್ಲೆಯ ಆಲಂದೂರಿನಲ್ಲಿ ಕಾಣ ಸಿಗುವ ದೃಶ್ಯ.ಇಲ್ಲಿನ ಶಿರೂರು ಗ್ರಾಮದ ಬಾಳಿಗದ್ದೆ -ಕುಂಬ್ರಿಕೊಡ್ಲು ರಸ್ತೆಗೆ ಸರಕಾರ 50 ಲಕ್ಷ ರೂಪಾಯಿ ವೆಚ್ಚದ ಅನುದಾನದಲ್ಲಿ ಘೋಷಿಸದ ಕಾಂಕ್ರೀಟ್…

ಮರವಂತೆ ಮೀನುಗಾರಿಕಾ ಬಂದರು ಕಾಮಗಾರಿ ವಿಳಂಬ,ಮೀನಗಾರರನ್ನು ನಿರ್ಲಕ್ಷಿಸಿದ ಸರಕಾರ,ಚುನಾವಣಾ ಬಹಿಷ್ಕಾರ ನಿರ್ಧಾರ

ಬೈಂದೂರು: ಕಳೆದ ಐದು ವರ್ಷಗಳಿಂದ ಮರವಂತೆ ಭಾಗದ ಮೀನುಗಾರರನ್ನು ಆಡಳಿತ ಪಕ್ಷ ಸಂಪೂರ್ಣ ನಿರ್ಲಕ್ಷಿಸಿದೆ.ಮುಖ್ಯಮಂತ್ರಿ,ಅಧಿಕಾರಿಗಳು,ಸಚಿವರು ಬಂದು ಹೋದರು ಕನಿಷ್ಟ ಪಕ್ಷ ಬಂದರು ರಿಪೇರಿ ಕೂಡ ಆಗಿಲ್ಲ.ಎಂಟು ವರ್ಷಗಳಿಂದ ಸಚಿವರು,ಅಧಿಕಾರಿಗಳು ಸೇರಿದಂತೆ ಹಲವು ಕಡೆ ನಿಯೋಗಗಳ ಜೊತೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.2ನೇ ಹಂತದ…