ಜೆಸಿಐ ಉಪ್ಪುಂದ ಮಹಿಳಾ ದಿನಾಚರಣೆ ಆಚರಣೆ
ಬೈಂದೂರು: ಜೆಸಿಐ ಉಪ್ಪುಂದ ಜೇಸಿರೇಟ್ ವಿಭಾಗ ಹಾಗೂ ಇದರ ವತಿಯಿಂದ ಬೈಂದೂರು ಸಿಟಿ ಜೆಸಿ ಸದಸ್ಯರ ಸಹಭಾಗಿತ್ವದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸಮ್ಮಾನ,ತರಬೇತಿ ಸಂವಾದ ಹಾಗೂ ಸ್ಪರ್ಧಾ ಕಾರ್ಯಕ್ರಮ ಉಪ್ಪಂದ ರೈತ ಸಿರಿ ಸಭಾಭವನದಲ್ಲಿ ನಡೆಯಿತು. ಕಂಬದಕೊಣೆ ರೈತರ ಸೇವಾ…