ಅಳ್ವೆಗದ್ದೆ ಕಡಲ ಕಲರೋತ್ಸವ -2023 ಉದ್ಘಾಟನೆ,ಸಾಂಸ್ಕ್ರತಿಕ ಚಿಂತನೆಗಳು ಊರಿಗೆ ಸಂಘಟನಾತ್ಮಕ ಮನೋಭಾವನೆ ನೀಡುವ ಜೊತೆಗೆ ಸಾಂಸ್ಕ್ರತಿಕ ಸಾಮರಸ್ಯ ಮೂಡಿಸುತ್ತದೆ;ಗುರುರಾಜ ಗಂಟಿಹೊಳೆ
ಶಿರೂರು : ಸಾಂಸ್ಕ್ರತಿಕ ಚಿಂತನೆಗಳು ಊರಿಗೆ ಸಂಘಟನಾತ್ಮಕ ಮನೋಭಾವನೆ ನೀಡುವ ಜೊತೆಗೆ ಸಾಂಸ್ಕ್ರತಿಕ ಸಾಮರಸ್ಯ ಮೂಡಿಸುತ್ತದೆ.ಸಂಘ ಸಂಸ್ಥೆಗಳು ಊರಿನ ಅಭಿವೃದ್ದಿಯ ಚಿಂತನೆಯನ್ನು ಅಳವಡಿಸಿಕೊಂಡು ಸಾಂಸ್ಕ್ರತಿಕ,ಸಾಮಾಜಿಕ,ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಅಳ್ವೆಗದ್ದೆಯ ಓಂ ಗಣೇಶ ಯುವಕ ಸಂಘದ ಸಾಧನೆ ಶ್ಲಾಘನೀಯವಾಗಿದೆ…