ಬೈಂದೂರು ಮೂಲ ದಾಖಲೆ ಬದಲಿಸಿ ಭೂಕಬಳಿಕೆ ಪ್ರಕರಣ,ನಕಲಿ ದಾಖಲೆ ಮೂಲಕ ಬಡವರ ಭೂಮಿ ಕಬಳಿಸುವವರ ವಿರುದ್ದ ನಿರ್ದಾಕ್ಷಣ್ಯ ಕ್ರಮ,ಅನ್ಯಾಯಕ್ಕೆ ಒಳಪಟ್ಟವರ ಜೊತೆ ನಾವಿದ್ದೇವೆ:ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ತಲೆತಲಾಂತರದಿಂದ ಅನುಭೋಗದಲ್ಲಿರುವವರ ಭೂಮಿಗಳನ್ನು ಸಾಂಧರ್ಭಿಕ ದಾಖಲೆ ಸಿದ್ದಪಡಿಸಿ ಕಂದಾಯ ಇಲಾಖೆಗೆ ಅಸಮರ್ಪಕ ಮಾಹಿತಿ ನೀಡಿ ದಾಖಲೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಭೂ ಕಬಳಿಸುವ ತಂಡ ಸಕ್ರೀಯವಾಗಿರುವುದು ಕಳವಳಕಾರಿ ವಿದ್ಯಮಾನ.ಮಾಧ್ಯಮದ ಮೂಲಕ ಈ ಮಾಹಿತಿ ದೊರೆತಿದೆ.ಬೈಂದೂರು ಕ್ಷೇತ್ರದಲ್ಲಿ ಇಂತಹ ದೌರ್ಜನ್ಯಗಳಿಗೆ ಯಾವಯದೆ…