ಫೆ.01 ಶಿರೂರು ಕರಾವಳಿಯಲ್ಲಿ ಭಜನಾ ಸಂಕೀರ್ತನಾ ಸ್ಪರ್ಧೆ -2025
ಶಿರೂರು: ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಇದರ ನಾಗದೇವರ ಪ್ರತಿಷ್ಠಾ ವರ್ಧಂತ್ಯೋತ್ಸವದ ಅಂಗವಾಗಿ 35ನೇ ವರ್ಷದ ಭಜನೋತ್ಸವದ ಪ್ರಯುಕ್ತ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಎಂಟು ಭಜನಾ ತಂಡಗಳ ಭಕ್ತಿ ಸಂಗಮ ಭಜನಾ ಸಂಕೀರ್ತನಾ ಸ್ಪರ್ಧೆ -2025 ಫೆ.01…