ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯಲ್ಲಿ ಬೀಳ್ಕೋಡುಗೆ ಸಮಾರಂಭ
ಶಿರೂರು; ಕಳೆದ ಒಂದು ವರ್ಷಗಳಿಂದ ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಆಂದ್ರಪ್ರದೇಶ ಶಾಖೆಗೆ ವರ್ಗಾವಣೆಗೊಂಡ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಆರ್.ಎಸ್.ವಿಜಯ ಕುಮಾರ್ ಹಾಗೂ ಅಸಿಸ್ಟೇಂಟ್ ಬ್ರಾಂಚ್ ಮ್ಯಾನೇಜರ್ ಮನೋಹರ ಪೆಡನ್ನೇಕರ್ ಬೀಳ್ಕೋಡುಗೆ ಸಮಾರಂಭ…