ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ನೂತನ ಅಧ್ಯಕ್ಷರಾಗಿ ತಿಮ್ಮಪ್ಪಯ್ಯ ಆಚಾರ್ ಗದ್ದೆಮನೆ ಆಯ್ಕೆ
ಶಿರೂರು; ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ನೂತನ ಅಧ್ಯಕ್ಷರಾಗಿ ತಿಮ್ಮಪ್ಪಯ್ಯ ಆಚಾರ್ ಗದ್ದೆಮನೆ, ಉಪಾಧ್ಯಕ್ಷರಾಗಿ ಸತೀಶ ಆಚಾರ್ ಹೊಸ್ಮನೆ,ಕಾರ್ಯದರ್ಶಿಯಾಗಿ ನಾಗರಾಜ ಎನ್.ಕೆಳಗಿನಮನೆ,ಉಪಕಾರ್ಯದರ್ಶಿಯಾಗಿ ಗಣೇಶ ಆಚಾರ್ ದೊಡ್ಮನೆ,ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಎಸ್,ಕ್ರೀಡಾ ಕಾರ್ಯದರ್ಶಿಯಾಗಿ ಸುಂದರ ಆಚಾರ್…