ಶಿರೂರು; ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ನೂತನ ಅಧ್ಯಕ್ಷರಾಗಿ ತಿಮ್ಮಪ್ಪಯ್ಯ ಆಚಾರ್ ಗದ್ದೆಮನೆ, ಉಪಾಧ್ಯಕ್ಷರಾಗಿ ಸತೀಶ ಆಚಾರ್ ಹೊಸ್ಮನೆ,ಕಾರ್ಯದರ್ಶಿಯಾಗಿ ನಾಗರಾಜ ಎನ್.ಕೆಳಗಿನಮನೆ,ಉಪಕಾರ್ಯದರ್ಶಿಯಾಗಿ ಗಣೇಶ ಆಚಾರ್ ದೊಡ್ಮನೆ,ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಎಸ್,ಕ್ರೀಡಾ ಕಾರ್ಯದರ್ಶಿಯಾಗಿ ಸುಂದರ ಆಚಾರ್ ದೊಡ್ಮನೆ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಆಚಾರ್ ಚೌಕಿಮನೆ,ಕೋಶಾಧ್ಯಕ್ಷರಾಗಿ ನಾಗಪ್ಪಯ್ಯ ಆಚಾರ್ ದೊಡ್ಮನೆ,ಉಪಕೋಶಾಧ್ಯಕ್ಷರಾಗಿ ಸುಬ್ರಾಯ ಆಚಾರ್ ದೊಡ್ಮನೆ,ಗೌರವ ಲೆಕ್ಕಪರಿಶೋಧಕರಾಗಿ ನಾಗಪ್ಪ ವಿ.ಗಾಣಿಗ ಉಗ್ರಾಣಿಮನೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.