ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಪ್ರೀತಿ ಮೊಬೈಲ್ ಸಂಸ್ಥೆಯಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಆರಂಭವಾಗಿದೆ.ಪ್ರತಿ ಖರೀದಿಯ ಮೇಲೆ ಗ್ರಾಹಕಕರಿಗೆ ಆಕರ್ಷಕ ಬಹುಮಾನ ದೊರೆಯಲಿದೆ.ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಲ್ಯಾಪ್‌ಟಾಪ್ ಬ್ಯಾಗ್, ಡಿಜಿಟಲ್ ಸ್ಪೀಕರ್, ನೆಕ್ ಬ್ಯಾಂಡ್, ಐ ಬರ್ಡ್ಸ್, ಸ್ಮಾರ್ಟ್ ವಾಚ್,ಬ್ಲೂಟೂತ್,ಇ.ಎಮ್.ಐ ಸೌಲಭ್ಯ,ಲಕ್ಕಿ ಕೂಪನ್,ಆರು ತಿಂಗಳು ವಿಸ್ಕ್ರತ ವಾರಂಟಿ, ಆಕರ್ಷಕ ಸೇವೆ ವಿಶೇಷ ಕೊಡುಗೆ ಸೇರಿದಂತೆ ಹಲವು ಆಫರ್ ಘೋಷಿಸಲಾಗಿದೆ ಎಂದು ಸಂಸ್ಥೆಯ ಮಾಲಕ ರತ್ನಾಕರ ಕೊಠಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರೀತಿ ಮೊಬೈಲ್ಸ್ ಬೈಂದೂರು ಪಟ್ಟಣ ಪಂಚಾಯತ್ ಕಟ್ಟಡ ಬೈಂದೂರು ಪೊಲೀಸ್ ಠಾಣೆ ಎದುರುಗಡೆ ಬೈಂದೂರು
ಸಂಪರ್ಕಕ್ಕಾಗಿ; 8861087889, 782937889
