ಬೈಂದೂರು ತಾಲೂಕು ಆಡಳಿತ ಕಛೇರಿಯಲ್ಲಿ 156 ನೇ ಮಹಾತ್ಮ ಗಾಂಧಿ ಜನ್ಮ ಜಯಂತಿ ಆಚರಣೆ
ಬೈಂದೂರು: ತಾಲೂಕು ಆಡಳಿತ ಸೌಧ ಬೈಂದೂರಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಹಾಗೂ ಲಾಲ್‌ಬಹದೂರ್ ಶಾಸ್ತ್ರೀಯವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಬೈಂದೂರು ತಹಶೀಲ್ದಾರ ಎಸ್.ರಾಮಚಂದ್ರಪ್ಪ ಗಾಂಧಿಜೀ ಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ ಲತಾ ಶೆಟ್ಟಿ,ಗಿರಿಜಾ ಮೊಗೇರ್,ರಮೇಶ ಎಚ್,ಆಹಾರ ನಿರೀಕ್ಷಕ…