Author: Giri shiruru

ಆ.16 ರಂದು  ಕರ್ಕಾಟಕ ಅಮವಾಸ್ಯೆ, ಸೋಮೇಶ್ವರ ಜಾತ್ರೆ.

ಬೈಂದೂರು: ಐತಿಹಾಸಿಕ ಪ್ರಸಿದ್ದ ಸೋಮೇಶ್ವರ ದೇವಸ್ಥಾನ ಪಡುವರಿ -ಬೈಂದೂರು ಇದರ ಕರ್ಕಾಟಕ ಅಮವಾಸ್ಯೆ ಪ್ರಯುಕ್ತ ವಾರ್ಷಿಕ ಜಾತ್ರಾ ಮಹೋತ್ಸವ ಆಗಸ್ಟ್ 16 ರಂದು ನಡೆಯಲಿದೆ.ಬೆಳಿಗ್ಗೆ ದೇವಸ್ಥಾನದಲ್ಲಿ ಗಂಗಾ ಆರತಿ(ಸಮುದ್ರ ಪೂಜೆ),ಹಣ್ಣುಕಾಯಿ,ಮಹಾಮಂಗಳಾರತಿ ಹಾಗೂ ಮುಂತಾದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು…

ಆ.13 ರಂದು ಬೈಂದೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪಂಜಿನ ಮೆರವಣಿಗೆ

ಬೈಂದೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಡುಪಿ ಜಿಲ್ಲೆ ಬೈಂದೂರು ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ಆ.13 ರಂದು ಸಂಜೆ 6 ಗಂಟೆಗೆ ಬೈಂದೂರಿನಲ್ಲಿ ನಡೆಯಲಿದೆ. ಪಂಜಿನ ಮೆರವಣಿಗೆ ಯೋಜನಾನಗರದಿಂದ ಹೊರಟು ಬೈಂದೂರು…

ಯುವಶಕ್ತಿ ರಜತ ಮಹೋತ್ಸವದ ಲಕ್ಕಿಡಿಪ್ ಬಿಡುಗಡೆ,ಯುವಶಕ್ತಿ ಸಮಿತಿ ಊರಿನ ಅಭಿವೃದ್ದಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ: ಗೋವಿಂದ ಬಿಲ್ಲವ

ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.)ಕರಾವಳಿ ಶಿರೂರು ಇದರ ರಜತ ಮಹೋತ್ಸವದ ಲಕ್ಕಿಡಿಪ್ ಬಿಡುಗಡೆ ಕಾರ್ಯಕ್ರಮ ರವಿವಾರ ಸಂಜೆ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು. ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಯುವಶಕ್ತಿ ರಜತ ಮಹೋತ್ಸವದ ಲಕ್ಕಿಡಿಪ್ ಬಿಡುಗಡೆಗೊಳಿಸಿ ಮಾತನಾಡಿ ಯುವಶಕ್ತಿ…

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.ನಿ.ಮಂಗಳೂರು ಸಾಲ ಯೋಜನೆ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಸಾಲ ಪತ್ರ ವಿತರಣೆ,ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದಾಗ ಕುಟುಂಬದ ಅಭಿವ್ರದ್ದಿ ಸಾದ್ಯ:ಎಸ್.ರಾಜು ಪೂಜಾರಿ

ಶಿರೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ಇದರ ಕೆ.ಸಿ.ಸಿ ಮೀನುಗಾರಿಕೆ ದುಡಿಯುವ ಬಂಡವಾಳ ಉದ್ದೇಶಕ್ಕೆ ಸಾಲ ಸಂಯೋಜನೆ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಸಾಲ ಪತ್ರ ವಿತರಣೆ ಕಾರ್ಯಕ್ರಮ ಶಿರೂರು ಶಾಖಾ ಕಛೇರಿಯಲ್ಲಿ ನಡೆಯಿತು. ದ.ಕ.ಜಿಲ್ಲಾ ಕೇಂದ್ರ…

ಶಿರೂರು ಅಂಚೆ ಅಂಚೆ ಪಾಲಕರಿಗೆ ಬೀಳ್ಕೋಡುಗೆ ಕಾರ್ಯಕ್ರಮ

ಶಿರೂರು: ಕಳೆದ 29 ವರ್ಷಗಳಿಂದ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗಣೇಶ ಪುರಾಣಿಕ ಇವರ ಬೀಳ್ಕೋಡುಗೆ ಕಾರ್ಯಕ್ರಮ  ಶಿರೂರು ಅಂಚೆ ಕಛೇರಿಯಲ್ಲಿ ನಡೆಯಿತು.ಅಂಚೆ ಇಲಾಖೆಯಿಂದ ಗಣೇಶ ಪುರಾಣಿಕ ರವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ರಮೇಶ್ ಪ್ರಭು,ಕೆ.ವಿ…

ಜೆಸಿಐ ಉಪ್ಪುಂದ ವತಿಯಿಂದ ಶಿಕ್ಷಕರಿಗೆ ಸಮ್ಮಾನ

ಬೈಂದೂರು: ಜೆಸಿಐ ಉಪ್ಪುಂದ ಜೂನಿಯರ್ ಜೆ ಸಿ ಸಪ್ತಾಹದ ಅಂಗವಾಗಿ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಜಯಾನಂದ ಪಟಗಾರ್ ರವರನ್ನು ಜೆಸಿಐ ಉಪ್ಪುಂದ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆ ಸಿ ಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ…

ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ತಾಯಂದಿರಿಗೆ ಪೌಷ್ಠಿಕ ಆಹಾರ ವಿತರಣೆ

ಬೈಂದೂರು: ರೋಟರಿ ಕ್ಲಬ್ ಬೈಂದೂರು, ಇನ್ನರ್ ವೀಲ್ ಕ್ಲಬ್ ಬೈಂದೂರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಇವರ ಸಹಭಾಗಿತ್ವದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ತಾಯಂದಿರಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ…

ಧ.ಗ್ರಾ.ಯೋಜನೆ ಕರಾವಳಿಯಲ್ಲಿ ನೂತನ ಸೇವಾಕೇಂದ್ರ ಉದ್ಘಾಟನೆ,ಪ್ರಾಮಾಣಿಕತೆಯಿಂದ ಜನರಿಗೆ ಅರಿವು ಮೂಡಿಸುವ ಮೂಲಕ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವಂತಾಗಲಿ;ರಘುರಾಮ ಕೆ.ಪೂಜಾರಿ

ಶಿರೂರು: ಗ್ರಾಮಾಭಿವೃದ್ದಿ ಯೋಜನೆಯ ಪರಿಕಲ್ಪನೆ ಮತ್ತು ಸೇವಾ ಚಟುವಟಿಕೆಗಳ ಬಗ್ಗೆ ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ಸಲುವಾಗಿ ರಾಜ್ಯಾದ್ಯಂತ ಸೇವಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುತ್ತಿದೆ.ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಇಂತಹ ಸೇವಾ ಕೇಂದ್ರ ತೆರೆಯಲು ಮುಂದಾಗಿದ್ದು…

ಸ.ಮಾ.ಹಿ.ಪ್ರಾ.ಶಾಲೆ ಶಿರೂರು ತಾಲೂಕು ಮಟ್ಟದ ಚದುರಂಗ ಪಂದ್ಯಾಟಕ್ಕೆ ಚಾಲನೆ

ಶಿರೂರು; ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ಬೈಂದೂರು ತಾಲೂಕು ಮಟ್ಟದ ಚದುರಂಗ ಪಂದ್ಯಾಟ ಶಾಲಾ ಸಭಾಭವನದಲ್ಲಿ ನಡೆಯಿತು.ದಾಸನಾಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಯ್ಯ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಘುವೀರ  ಶೇಟ್ ಅಧ್ಯಕ್ಷತೆ…

ಬೈಂದೂರಿನಲ್ಲಿ ಮುಂದುವರಿದ ಮಳೆ,ತಾರಾಪತಿ ಶಾಲೆ ಮೇಲ್ಚಾವಣೆ ಕುಸಿತ,ಅಧಿಕಾರಿಗಳ ನಿರ್ಲಕ್ಷ,ಸಾರ್ವಜನಿಕರ ಆಕ್ರೋಶ

ಬೈಂದೂರು: ಬೈಂದೂರು ವ್ಯಾಪ್ತಿಯಲ್ಲಿ  ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಡುವರಿ ಗ್ರಾ.ಪಂ ವ್ಯಾಪ್ತಿಯ ತಾರಾಪತಿ ಶಾಲೆಯ ಮೇಲ್ಚಾವಣೆ ಕುಸಿದು ಬಿದ್ದಿದೆ.ಶಾಲೆಗೆ ರಜೆ ಇರುವ ಕಾರಣ ಯಾವುದೇ ತೊಂದರೆಯಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ,ಸಾರ್ವಜನಿಕರ ಆಕ್ರೋಶ: ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ತೆರವುಗೊಳಿಸಬೇಕೆಂದು ಇಂಜಿನಿಯರ್ ವರದಿ…