ಬೈಂದೂರು: ಐತಿಹಾಸಿಕ ಪ್ರಸಿದ್ದ ಸೋಮೇಶ್ವರ ದೇವಸ್ಥಾನ ಪಡುವರಿ -ಬೈಂದೂರು ಇದರ ಕರ್ಕಾಟಕ ಅಮವಾಸ್ಯೆ ಪ್ರಯುಕ್ತ ವಾರ್ಷಿಕ ಜಾತ್ರಾ ಮಹೋತ್ಸವ ಆಗಸ್ಟ್ 16 ರಂದು ನಡೆಯಲಿದೆ.ಬೆಳಿಗ್ಗೆ ದೇವಸ್ಥಾನದಲ್ಲಿ ಗಂಗಾ ಆರತಿ(ಸಮುದ್ರ ಪೂಜೆ),ಹಣ್ಣುಕಾಯಿ,ಮಹಾಮಂಗಳಾರತಿ ಹಾಗೂ ಮುಂತಾದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

1 × 4 =