ಜಲಜೀವನ್ ಅವ್ಯವಸ್ಥೆ ಶಿರೂರಿನಲ್ಲಿ ಸಾರ್ವಜನಿಕ ಸಂವಾದ,ನಳ್ಳಿ ಹಾಕಲು ಜನರಿಂದ ಹಣ ವಸೂಲಿ ಮಾಡಿದ ಗುತ್ತಿಗೆದಾರರು,ಅಗೆದಷ್ಟು ಬೆಳಕಿಗೆ ಬರುತ್ತಿದೆ ಹಗರಣ
ಬೈಂದೂರು: ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆ ಯೋಜನೆ ಅಗೆದಷ್ಟು ಅನಾಚಾರ ಬೆಳಕಿಗೆ ಬರುತ್ತಿದೆ.ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಟ್ಟು 7 ಕೋಟಿ 35 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ 80% ಶೇಕಡ ಹಣ ಗುತ್ತಿಗೆದಾರರಿಗೆ…