ಶಿರೂರು: ಸಪರಿವಾರ ಶ್ರೀ ಮಹಾಸತಿ ದೇವಸ್ಥಾನ ಮಾರ್ಕೆಟ್ ಶಿರೂರು ಇದರ ಶ್ರೀ ಮಹಾಸತಿ  ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ರಘುವೀರ ಶೇಟ್ ಪುನರಾಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸುಭಾಶ್ ಶೆಟ್ಟಿ,ಕಾರ್ಯದರ್ಶಿಯಾಗಿ ವಿಠ್ಠಲ ಪೂಜಾರಿ,ಖಜಾಂಚಿಯಾಗಿ ಪ್ರಕಾಶ ಪ್ರಭು,ಸಮಿತಿಯ ಸದಸ್ಯರಾಗಿ ತಿಮ್ಮಪ್ಪ ಪೂಜಾರಿ ಅರಮನೆಹಕ್ಲು,ದೇವಪ್ಪ ಪೂಜಾರಿ ಜಡಗದ್ದೆ,ಮಂಜುನಾಥ ಎಮ್.ಪೂಜಾರಿ,ಗೋವಿಂದ ಪೂಜಾರಿ ಬಾಳಿಗದ್ದೆ,ಶಂಕರ ಎನ್.ಬಿಲ್ಲವ,ಮಂಜುನಾಥ ಪೂಜಾರಿ ಕುಂಬ್ರಿಕೊಡ್ಲು,ಮಂಜುನಾಥ ಎ.ಪೂಜಾರಿ ಕುಂಬ್ರಿಕೊಡ್ಲು,ದಿನೇಶ ಎನ್.ನಾಯ್ಕ,ವೆಂಕ್ಟಯ್ಯ ಪೂಜಾರಿ ಬಾಳಿಗದ್ದೆ, ಪ್ರಧಾನ ಅರ್ಚಕರಾಗಿ ವಿಘ್ನೇಶ್ವರ ಹೆಬ್ಬಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

nine + 10 =