ಶ್ರೀ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ 18ನೇ ಮನೆ ಹಸ್ತಾಂತರ ಕಾರ್ಯಕ್ರಮ,ಕಷ್ಟಕ್ಕೆ ಸಂಧಿಸುವ ಹೃದಯಗಳಿಗೆ ಭಗವಂತನ ಸಾಕ್ಷಾತ್ಕಾರ :ಸಾಯಿ ಈಶ್ವರ ಗುರೂಜಿ
ಬೈಂದೂರು: ಬದುಕಿನ ಪಯಣದಲ್ಲಿ ದುಡಿದ ಒಂದಿಷ್ಟು ಸಂಪತನ್ನು ಸದ್ವಿನಿಯೋಗವಾದಾಗ ಸಾರ್ಥಕತೆ ಮೂಡುತ್ತದೆ.ಕಲಿಯುಗದಲ್ಲಿ ಮಾಡಿದ ಕರ್ಮಗಳಿಗೆ ಶೀಘ್ರ ಫಲಿತಾಂಶ ಸಿಗುತ್ತದೆ.ನಮ್ಮ ಧರ್ಮದ ರಕ್ಷಣೆ ನಮ್ಮ ಜವಬ್ದಾರಿ ಬಡವರ ಕಷ್ಟಕ್ಕೆ ಸ್ಪಂಧಿಸುವ ಹೃದಯಗಳಿಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ಏಕಜಾತಿ ಧರ್ಮ ಪೀಠ ದ್ವಾರಕಮಾಯಿ…
ಬೈಂದೂರು ತಾಲೂಕು ಆಡಳಿತ ಕಛೇರಿ 77 ನೇ ಗಣರಾಜ್ಯೋತ್ಸವ ಆಚರಣೆ
ಬೈಂದೂರು:ತಾಲೂಕು ಆಡಳಿತ ಕಛೇರಿ ಬಂದೂರು ಇದರ ವತಿಯಿಂದ 77 ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಬೈಂದೂರು ತಾಲುಕು ಆಡಳಿತ ಸೌಧದಲ್ಲಿ ನಡೆಯಿತು. ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ ದ್ವಜಾರೋಹಣ ನೆರವೇರಿಸಿ ಬಳಿಕ ಸಂವಿದಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ…
ಬೈಂದೂರು ಹೆಚ್ಚಿದ ರೈತರ ಕಿಚ್ಚು.ಅಹೋರಾತ್ರಿ ಧರಣಿ,ಉಸ್ತುವಾರಿ ಸಚಿವರು,ಉಡುಪಿ ಜಿಲ್ಲಾಧಿಕಾರಿ ಆಗಮನ,ಶೀಘ್ರ ಸರಕಾರದ ಮಟ್ಟದಲ್ಲಿ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ;ಸಚಿವೆ ಲಕ್ಮೀ ಹೆಬ್ಬಾಳ್ಕರ್
ಬೈಂದೂರು: ಕಳೆದ 125 ದಿನಗಳಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ರೈತರ ಹೋರಾಟ ಭಾನುವಾರ ಉಗ್ರಗೊಂಡಿದೆ.ಜಿಲ್ಲೆಯಲ್ಲಿ ರೈತರು ನ್ಯಾಯಕ್ಕಾಗಿ ಆಗ್ರಹಿಸಿ ಬೀದಿಯಲ್ಲಿದ್ದರೆ ಜಿಲ್ಲಾಡಳಿತ ಆಡಳಿತ ವ್ಯವಸ್ಥೆ ಉತ್ಸವದ ಸಂಭ್ರಮದಲ್ಲಿದೆ.ಹಾಗಿದ್ದರೆ ರೈತರ ಗೋರಾಟಕ್ಕೆ ಬೆಲೆ ಇಲ್ಲವೆ ಎಂದು ರೈತರು ಭಾನುವಾರ…
ಜ.26 ರಂದು ಶ್ರೀ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ 18ನೇ ಮನೆ ಪ್ರವೇಶೋತ್ಸವ ಕಾರ್ಯಕ್ರಮ
ಬೈಂದೂರು: ಶ್ರೀ ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಶೈಕ್ಷಣಿಕ,ಸಾಮಾಜಿಕ,ಸೇವಾ ಸಂಸ್ಥೆ ಇದರ ವತಿಯಿಂದ 18ನೇ ಮನೆ ಪ್ರವೇಶೋತ್ಸವ ಕಾರ್ಯಕ್ರಮ ಜ.26 ರಂದು ಪೂರ್ವಾಹ್ನ 10;30 ಕ್ಕೆ ಶಿರೂರು ಮೇಲ್ಪಂಕ್ತಿಯಲ್ಲಿ ನಡೆಯಲಿದೆ. ಮಂಜಮ್ಮ ಮತ್ತು ಬಾಬು ಪೂಜಾರಿ ಚಮ್ಮನಹಿತ್ಲು ಬಿಜೂರು ನೂತನ…
ಬೈಂದೂರು:ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ,ಒಕ್ಕೂಟದ ಮೂಲಕ ಕರುಗಳ ಪ್ರದರ್ಶನ ಎರ್ಪಡಿಸಿರುವುದು ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ;ಗುರುರಾಜ ಗಂಟಿಹೊಳೆ
ಬೈಂದೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ, ಬೆಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಮತ್ತು ಬೈಂದೂರು ಉತ್ಸವ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಜೆ.ಎನ್.ಆರ್ ಸಭಾಂಗಣದ…
ಬೈಂದೂರು ರೈತರ ಅನಿಧಿ೯ಷ್ಟಾವಧಿ ಧರಣಿ 125ನೇ ದಿನಕ್ಕೆ, ರೈತರು ನ್ಯಾಯಕ್ಕಾಗಿ ಧರಣಿ ಕುಳಿತಾಗ ಬೈಂದೂರು ಉತ್ಸವ ಯಾವ ಸಂಭ್ರಮಕ್ಕಾಗಿ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಕಳೆದ 125 ದಿನಗಳಿಂದ ರೈತರು ನ್ಯಾಯಕ್ಕಾಗಿ ಅನಿಧಿ೯ಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.ಸರಾಕರದ ಮಟ್ಟದಲ್ಲಿ ನ್ಯಾಯ ಸಿಗುವ ಹಂತದಲ್ಲಿದ್ದರು ಕೂಡ ಬೈಂದೂರು ಶಾಸಕರು ಅಡ್ಡಿಪಡಿಸುತ್ತಿದ್ದಾರೆ.ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಮುರು ತಿಂಗಳುಗಳಿಂದ ಆಧಾರ್ ಕಾರ್ಡ್ ಕಛೇರಿ ಮುಚ್ಚಿದೆ.ಬೈಂದೂರು ಪಶು ಆಸ್ಪತ್ರೆಯಲ್ಲಿ ಸವಲತ್ತುಗಳಿಲ್ಲ, ಸರಕಾರಿ…
ಬೈಂದೂರು ಉತ್ಸವ -2026 ಉದ್ಘಾಟನೆ,ಉತ್ಸವಗಳು ಬದುಕಿನ ಬದಲಾವಣೆಗೆ ನಾಂದಿಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಡೆ
ಬೈಂದೂರು; ಕಲೆ,ಸಾಂಸ್ಕ್ರತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬೈಂದೂರು ಬಹಳ ಹಿಂದಿನಿಂದಲೂ ಪ್ರಸಿದ್ದಿ ಪಡೆದಿದೆ.ಹತ್ತಾರು ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಸ್ಥಳಗಳು ಬೈಂದೂರಿನಲ್ಲಿದೆ.ಶ್ರೀ ಕ್ಷೇತ್ರದ ವತಿಯಿಂದ ಇವುಗಳ ಅಭಿವೃದ್ದಿಗೆ ನಿರಂತರ ಸಹಾಯ ನೀಡಲಾಗಿದೆ.ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ಬದುಕು ಸಾಗಿಸಿ ಧಾರ್ಮಿಕತೆಯನ್ನು ಉಳಿಸಿಕೊಳ್ಳಬೇಕು.ಉತ್ಸವಗಳು ಬದುಕಿನ ಬದಲಾವಣೆಗೆ…
ಪಕ್ಷದಿಂದ ಉಚ್ಚಾಟನೆ ನನ್ನನ್ನು ರಾಜಕೀಯ ಕೊಲೆ ಮಾಡಿದಂತೆ, ಬರಿಗಾಲ ಸಂತ ಬಂದ ಮೇಲೆ ಬೈಂದೂರಿಗೆ ಬರಗಾಲ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಬೈಂದೂರು ಶಾಸಕರ ಗೆಲುವಿನ ಹಿಂದೆ ನಮ್ಮಂತ ಸಾವಿರಾರು ಕಾರ್ಯಕರ್ತರ ಪರಿಶ್ರಮವಿದೆ.ನನ್ನ ಬೆಳವಣಿಗೆಯನ್ನು ಸಹಿಸದೆ ಮುಂದಿನ ದಿನದಲ್ಲಿ ಪ್ರತಿ ಸ್ಪಧಿ೯ಯಾಗಿ ಬೆಳೆಯುತ್ತಾರೆ ಎನ್ನುವ ಉದ್ದೇಶದಿಂದ ಹಲವು ರೀತಿಯಲ್ಲಿ ತುಳಿಯುವ ಪ್ರಯತ್ನ ಮಾಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕುಮ್ಮಕ್ಕಿನಿಂದ ನನ್ನನು ಉಚ್ಚಾಟನೆ…
ಮೀನಿನ ತ್ಯಾಜ್ಯದ ನೀರು ಹೊರಬಿಡುವ ವಾಹನಕ್ಕೆ ದಂಡ ವಿಧಿಸಿದ ಬೈಂದೂರು ಪಟ್ಟಣ ಪಂಚಾಯತ್
ಬೈಂದೂರು: ಕಳೆದ ಹಲವು ದಿನಗಳಿಂದ ಬೈಂದೂರು ವತ್ತಿನೆಣೆ ಪರಿಸರದಲ್ಲಿ ಮೀನಿನ ತ್ಯಾಜ್ಯದ ನೀರುಗಳನ್ನು ರಸ್ತೆಗೆ ಬಿಡುತ್ತಿರುವ ಬಗ್ಗೆ ಹಲವು ಬಾರಿ ವರದಿ ಕೂಡ ಮಾಡಲಾಗಿತ್ತು.ಆದಕ್ಕೆ ಕಾರ್ಯಪ್ರವೃತ್ತರಾದ ಬೈಂದೂರು ಪಟ್ಟಣ ಪಂಚಾಯತ್ ತಂಡ ಬುಧವಾರ ಮೀನು ಸಾಗಾಟ ಮಾಡುವ ವಾಹನಕ್ಕೆ ದಂಡ ವಿಧಿಸಿ…
ಯಡ್ತರೆ ನಾಕಟ್ಟೆ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜ.25 ರಂದು ಚತುರ್ಥ ಪ್ರತಿಷ್ಠಾ ವರ್ಧಂತ್ಯೋತ್ಸವ.
ಬೈಂದೂರು: ಬೈಂದೂರು ತಾಲೂಕು ಇತಿಹಾಸ ಪ್ರಸಿದ್ಧ ಯಡ್ತರೆ,ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಪರಿವಾರ ಶಕ್ತಿಗಳ ಗರಡಿ ನಾಕಟ್ಟೆ ಯಡ್ತರೆ ಇದರ ದಿವ್ಯ ಸನ್ನಿಯಲ್ಲಿ ಚತುರ್ಥ ಪ್ರತಿಷ್ಠಾ ವರ್ಧಂತ್ಯೋತ್ಸವ,ಸಾನಿಧ್ಯ ಕಲಶೋತ್ಸವ,ಅನ್ನಸಂತರ್ಪಣೆ,ಬೈದರ್ಕಳ ಸಂದರ್ಶನ,ಅಗೇಲು ಸೇವೆ,ಪಂಜುರ್ಲಿ ಕೋಲ ಸೇವೆ ಹಾಗೂ ಗೆಂಡ ಸೇವೆ ಜ.25 …