ಬೈಂದೂರಿನಲ್ಲಿ ಹಿಂದೂ ಸಂಗಮ, ಬ್ರಹತ್ ಶೋಭಾಯಾತ್ರೆ,ರಾಜಕೀಯ ಷಡ್ಯಂತ್ರವನ್ನು ಬದಿಗೊತ್ತಿ ಸಂಘಟಿತರಾಗಿ ಹಿಂದೂ ಧರ್ಮವನ್ನು ಜಗದಗಲ ಪರಿಚಯಿಸಬೇಕಾಗಿದೆ;ಸತ್ಯಸ್ವರೂಪಾನಂದ ಸ್ವಾಮೀಜಿ

ಬೈಂದೂರು: ಜಾತಿ ವ್ಯವಸ್ಥೆಯ ಬಂಧನದಿಂದಾಗಿ ಹಿಂದೂ ಧರ್ಮ ಹಿಂದೆ ಬಿದ್ದಿದೆ.ಅನೇಕ ಮಹಾತ್ಮರು ಶಸ್ತ್ರ ಮತ್ತು ಶಾಸ್ತ್ರದ ಮೂಲಕ ಹಿಂದೂ ಧರ್ಮದ ಉಳಿವಿಗೆ ಕಾರಣರಾಗಿದ್ದಾರೆ. ನಾವು ನಮ್ಮಲ್ಲಿನ ಜಾತಿಯನ್ನು ಕಿತ್ತೊಗೆದು ಒಟ್ಟಾಗಿ, ರಾಜಕೀಯ ಷಡ್ಯಂತ್ರವನ್ನು ಬದಿಗೊತ್ತಿ ಸಂಘಟಿತರಾಗಿ ಹಿಂದೂ ಧರ್ಮವನ್ನು ಜಗದಗಲ ಪರಿಚಯಿಸಬೇಕಾಗಿದೆ…

ಶಿರೂರು: ಕಳಿಹಿತ್ಲು ವಾರ್ಷಿಕ ಹಾಲುಹಬ್ಬ ಹಾಗೂ ಸಮ್ಮಾನ ಕಾರ್ಯಕ್ರಮ

ಶಿರೂರು : ಶ್ರೀ ಗರಡಿ ಮಹಾಸತಿ ದೇವಸ್ಥಾನ ಕಳಿಹಿತ್ಲು ಶಿರೂರು ಇದರ ಹಾಲುಹಬ್ಬ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಸಂಜೆ ನಡೆದ ಯಕ್ಷಾಗಾನ ಕಾರ್ಯಕ್ರಮದಲ್ಲಿ ಕಳೆದ 35…

ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ

ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಇದರ ಸಾಮಾಜಿಕ ಕಾರ್ಯ ಮತ್ತು ಸಮಾಜಮುಖಿ  ಸೇವೆಯನ್ನು  ಗುರುತಿಸಿ  ಅತ್ಯುತ್ತಮ ಘಟಕ ಪ್ರಶಸ್ತಿ ದೊರೆತಿದೆ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಜಿ ಶಂಕರ್ ಪ್ರಶಸ್ತಿ ನೀಡಿ ಗೌರವಿಸಿದರು.ಸುಮಾರು 22 ಘಟಕಗಳಲ್ಲಿ  ಬೈಂದೂರು…

ಕಡ್ಕೆ; ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಯುನೈಟೆಡ್ ಊದೂರು ಮಡಿಲಿಗೆ ಕೆ.ಪಿ.ಎಲ್ ಟ್ರೋಪಿ

ಬೈಂದೂರು: ಬೀರೇಶ್ವರ ಕಡ್ಕೆ ಇವರ ಆಶ್ರಯದಲ್ಲಿ ಕಡ್ಕೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಕೆ.ಪಿ.ಎಲ್ -2026 ಸೀಸನ್ – 1 ಕ್ರಿಕೆಟ್ ಪಂದ್ಯಾಟದಲ್ಲಿ ಯುನೈಟೆಡ್ ಊದೂರು ಮಡಿಲಿಗೆ ಕೆ.ಪಿ.ಎಲ್ ಟ್ರೋಪಿ ದೊರೆತಿದೆ ಹಾಗೂ ಲೆಜೆಂಡ್ ನೂಝ…

ಶಿರೂರು; ಹಿಂದೂ ಸಂಗಮ ಬ್ರಹತ್ ಶೋಭಾಯಾತ್ರೆ, ದೇಶ ಭಕ್ತಿ ಸಾರ್ವಕಾಲಿಕವಾಗಿರಬೇಕು,ಸ್ವದೇಶಿ ಚಿಂತನೆ ಮೈಗೂಡಿಸಿಕೊಳ್ಳಬೇಕು: ಗಣೇಶ ಕಿಣಿ ಬೆಳ್ವೆ 

ಬೈಂದೂರು; ಹಿಂದೂ ಸಂಗಮ ಆಯೋಜನಾ ಸಮಿತಿ ಬೈಂದೂರು ತಾಲೂಕು ಶಿರೂರು ಮಂಡಲ ಇದರ ವತಿಯಿಂದ ಹಿಂದೂ ಸಂಗಮ ರವಿವಾರ ಶಿರೂರು ಪೇಟೆ ಶಾಂತಾನಂದ ಆಶ್ರಮದ ಎದುರುಗಡೆ ನಡೆಯಿತು.ಬ್ರಹತ್ ಹಿಂದೂ ಸಂಗಮವನ್ನು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ದೀಪ ಪ್ರಜ್ವಲಿಸಿ ಮಾತನಾಡಿದ ಉದ್ಯಮಿ…

ನಾಳೆ ಶಿರೂರಿನಲ್ಲಿ ಹಿಂದೂ ಸಂಗಮ,ಬ್ರಹತ್ ಶೋಭಾಯಾತ್ರೆ

ಶಿರೂರು: ಹಿಂದೂ ಸಂಗಮ ಆಯೋಜನಾ ಸಮಿತಿ ಬೈಂದೂರು ತಾಲೂಕು ಶಿರೂರು ಮಂಡಲ ಇದರ ವತಿಯಿಂದ ಹಿಂದೂ ಸಂಗಮ ರವಿವಾರ ಶಿರೂರು ಪೇಟೆ ಶಾಂತಾನಂದ ಆಶ್ರಮದ ಎದುರುಗಡೆ ನಡೆಯಲಿದೆ.ಮದ್ಯಾಹ್ನ 3 ಗಂಟೆಗೆ ಶಿರೂರು ಮಾಕೆ೯ಟ್ ನಿಂದ ಬ್ರಹತ್ ಶೋಭಾಯಾತ್ರೆ ಬಳಿಕ 4 ಗಂಟೆಗೆ…

ಫೆ.01 ರಂದು ಮುದ್ರಮಕ್ಕಿಯಲ್ಲಿ ಛದ್ಮವೇಷ ಸ್ಪರ್ಧೆ -2026

ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ ಶಿರೂರು ಇದರ 26ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಛದ್ಮವೇಷ ಸ್ಪರ್ಧೆ ಫೆ.01 ರಂದು ಮುದ್ರಮಕ್ಕಿ ಆವರಣದಲ್ಲಿ ನಡೆಯಲಿದೆ.ವಿಜೇತ ಸ್ಪಧಿ೯ಗಳಿಗೆ ಪ್ರಥಮ 5,000 ಶಾಶ್ವತ ಫಲಕ,ದ್ವಿತೀಯ 3,000 ಶಾಶ್ವತ ಫಲಕ ಹಾಗೂ ತೃತೀಯ…

ಫೆ.01 ರಂದು ಕಡ್ಕೆಯಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಶಿರೂರು: ಬೀರೇಶ್ವರ ಕಡ್ಕೆ ಇವರ ಆಶ್ರಯದಲ್ಲಿ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಕೆ.ಪಿ.ಎಲ್ -2026 ಸೀಸನ್ – 1 ಕ್ರಿಕೆಟ್ ಪಂದ್ಯಾಟ ಫೆ.01 ರಂದು ಕಡ್ಕೆ ಮೈದಾನದಲ್ಲಿ ನಡೆಯಲಿದೆ.ಅಡಿಬೇರು,ತೂದಳ್ಳಿ,ಹೊಸೂರು,ಗೋಳಿಬೇರು,ಕೆಕ್ಕೋಡ್,ನೂಜ್,ಕ್ಯಾರ್ತೂರು,ನಾಗರಮಕ್ಕಿ,ಊದೂರು,ಆಲಂದೂರು ತಂಡಗಳು ಭಾಗವಹಿಸಬಹುವುದಾಗಿದೆ.ವಿಜೇತ ತಂಡಗಳಿಗೆ ನಗದು ಹಾಗೂ ಶಾಶ್ವತ ಫಲಕ…

ಸ.ಹಿ.ಪ್ರಾ.ಶಾಲೆ ಮದ್ದೋಡಿ ಶಾಲೆಗೆ ಸ್ಮಾರ್ಟ್ ಟಿವಿ ಮತ್ತು ಪ್ರಿಂಟರ್ ಕೊಡುಗೆ,ಶಾಲೆಯ ಉಳಿವಿಗೆ ಶಿಕ್ಷಣಾಭಿಮಾನಿಗಳ ಸಹಕಾರ ಅತ್ಯಗತ್ಯ;ಡಾ.ಗೋವಿಂದ ಬಾಬು ಪೂಜಾರಿ

ಬೈಂದೂರು: ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮದ್ದೋಡಿ ಶಾಲೆಗೆ ಸ್ಮಾರ್ಟ್ ಟಿವಿ ಮತ್ತು ಪ್ರಿಂಟರ್‌ನ್ನು ಕೊಡುಗೆಯಾಗಿ ನೀಡಲಾಯಿತು. ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಶಾಲಾ ಮುಖ್ಯ ಶಿಕ್ಷಕರಿಗೆ…

ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು 36ನೇ  ವರ್ಷದ ವಾರ್ಷಿಕೋತ್ಸವ,ದಾಸ ಸಂಕೀರ್ತನೆಗಳು ಜೀವನದ ಸಂಕಷ್ಟ ಕಾಲದಲ್ಲಿ ಧೈರ್ಯ ಹಾಗೂ ಸುಖದ ಕಾಲದಲ್ಲಿ ಬದುಕು ಕಟ್ಟಿಕೊಳ್ಳಲು ದಾರಿ ದೀಪವಾಗಿದೆ;ನಾರಾಯಣ ಪೂಜಾರಿ

ಬೈಂದೂರು: ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಇದರ 36ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಆಹ್ವಾನಿತ ಭಜನಾ ತಂಡಗಳ ಕುಣಿತ ಭಜನಾ ಸ್ಪರ್ಧೆ ನಡೆಯಿತು. ನಾಗಶ್ರೀ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ ರಾಜ್ಯ ಮಟ್ಟದ ಭಜನಾ…