ರೈತ ಹೋರಾಟ ನೇತ್ರತ್ವ ಪರಿಣಾಮ ಪಕ್ಷದಿಂದ ದೀಪಕ್ ಕುಮಾರ್ ಶೆಟ್ಟಿ ಉಚ್ಚಾಟನೆ
ಬೈಂದೂರು: ಬೈಂದೂರು ರಾಜಕೀಯ ವಲಯದಲ್ಲಿ ಬಾರಿ ಸಂಚಲನದ ಸುದ್ದಿ ಹೊರಬಿದ್ದಿದೆ.ಕಳೆದ 13 ವರ್ಷಗಳಿಂದ ಬೈಂದೂರಿನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ರೈತ ಪರ ಹೋರಾಟಗಾರ ದೀಪಕ್ ಕುಮಾರ್ ಶೆಟ್ಟಿ ಯವರನ್ನು…
ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಜ.24 ರಂದು ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ -2026
ಶಿರೂರು: ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಇದರ 30ನೇ ವರ್ಷದ ಭಜನೋತ್ಸವ ಪ್ರಯುಕ್ತ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ -2026 ಜ.24 ರಂದು ನಾಗಶ್ರೀ ಭಜನಾ ಮಂಡಳಿ ಆವರಣದಲ್ಲಿ ನಡೆಯಲಿದೆ. ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ಗಣಪತಿ ಪೂಜೆ,ಪುಣ್ಯಹವಾಚನ,ಪಂಚವಿಂಶತಿ,ಕಲಶ ಪೂಜೆ,ಕಲಾವೃದ್ದಿಹೋಮ,ಕಲಶಾಭಿಷೇಕ ಹಾಗೂ…
ಶಿರೂರು ಮಾರ್ಕೆಟ್ ಸಪರಿವಾರ ಶ್ರೀ ಮಹಾಸತಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ,ಹಾಲುಹಬ್ಬ ಸಂಪನ್ನ
ಶಿರೂರು; ಸಪರಿವಾರ ಶ್ರೀಮಹಾಸತಿ ದೇವಸ್ಥಾನ ಮಾರ್ಕೆಟ್ ಶಿರೂರು ಇದರ 9ನೇ ವಾರ್ಷಿಕೋತ್ಸವ ಮತ್ತು ಹಾಲುಹಬ್ಬ ಬುಧವಾರ ಸಂಪನ್ನಗೊಂಡಿತು. ಬೆಳಿಗ್ಗೆ ಅರ್ಚಕರ ಸಮ್ಮುಖದಲ್ಲಿ ಪ್ರಾರ್ಥನೆ ಹೋಮ, ತುಲಾಭಾರ ಸೇವೆ, ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…
ಬೈಂದೂರು ರೈತರ ಕಛೇರಿ ಉದ್ಘಾಟನೆ,ರೈತರ ಸಂಘಟಿತ ಹೋರಾಟಕ್ಕೆ ಹೊಸ ದಾಖಲೆ: ಎಸ್.ಪ್ರಕಾಶ್ಚಂದ್ರ ಶೆಟ್ಟಿ
ಬೈಂದೂರು: ರೈತ ಸಂಘ ಬೈಂದೂರು ಇದರ ರೈತರ ನೂತನ ಕಛೇರಿಯನ್ನು ಪ್ರಗತಿಪರ ಕೃಷಿಕರು ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೋರಾಟದಿಂದ ಮಾತ್ರ ಬೇಡಿಕೆ ಈಡೇರಿಸಿಕೊಳ್ಳಲಾಗುವುದಿಲ್ಲ ಆದರೆ…
ಶ್ರೀ ಮಹಾಸತಿ ಯುವಕ ಸಂಘ (ರಿ)ಮುದ್ರಮಕ್ಕಿ ಶಿರೂರು ಕ್ರೀಡೋತ್ಸವ ಕಾರ್ಯಕ್ರಮ,ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ;ಸತೀಶ್ ಬೈಂದೂರು
ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ)ಮುದ್ರಮಕ್ಕಿ ಶಿರೂರು ಇದರ 26ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡೋತ್ಸವ ಕಾರ್ಯಕ್ರಮ ಮುದ್ರಮಕ್ಕಿಯಲ್ಲಿ ನಡೆಯಿತು. ದೈಹಿಕ ಶಿಕ್ಷಕರಾದ ಸತೀಶ್ ಬೈಂದೂರು ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು…
ಜ 24 ರಿಂದ 26 ರ ವರೆಗೆ ವೈಭವದ ಬೈಂದೂರು ಉತ್ಸವ,ಮೂರು ದಿನಗಳ ಸಂಭ್ರಮದ ಉತ್ಸವದಲ್ಲಿ ಗಣ್ಯರ ಉಪಸ್ಥಿತಿ
ಬೈಂದೂರು; ಈ ಬಾರಿ ಬೈಂದೂರು ಉತ್ಸವ ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀಹಬ್ಬಾಳಕರ್ ಮಾರ್ಗದರ್ಶನದಲ್ಲಿ ಜ 24 ರಿಂದ 26 ರ ವರೆಗೆ ಮೂರು ದಿನಗಳ ಕಾಲ ಇಲ್ಲಿನ ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ…
ಸುರಭಿ ಬೈಂದೂರು ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ,ಕಲೆ ತನ್ನ ನೆಲೆ ಕಂಡುಕೊಳ್ಳಬೇಕಾದರೇ ಅವುಗಳ ಬಗೆಗಿನ ಅರಿವು ಅಗತ್ಯ;ಕೆ.ಗೋಪಾಲ ಪೂಜಾರಿ
ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲೆಯ ವಿವಿಧ ಪ್ರಾಕಾರಗಳನ್ನು ಕಲಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಸುರಭಿ, ವಿದ್ಯಾರ್ಥಿಗಳನ್ನು ಸತ್ಪ್ರಪ್ರಜೆಗಳನ್ನಾಗಿ ರೂಪಿಸುವ ಪುಣ್ಯದಕಾರ್ಯದಲ್ಲಿ ತೊಡಗಿದೆ. ಕಲೆ ತನ್ನ ನೆಲೆ ಕಂಡುಕೊಳ್ಳಬೇಕಾದರೇ ಅವುಗಳ ಬಗೆಗಿನ ಅರಿವು ಅಗತ್ಯ. ನಮ್ಮ ಆಸಕ್ತಿಗಳೇ ಸಾಂಸ್ಕೃತಿಕ…
ಬೈಂದೂರು ರೈತರ ಹೋರಾಟ ಬ್ರಹತ್ ಬೈಕ್ ಜಾಥಾ, ಆಕ್ರಮ ಮರಳುಗಾರಿಕೆಗೆ ಇರುವ ರಾಜಕೀಯ ಹೊಂದಾಣಿಕೆ ರೈತರಿಗೆ ನ್ಯಾಯ ಕೊಡಲು ಇಲ್ಲದಿರುವುದು ಕ್ಷೇತ್ರದ ರೈತರಿಗೆ ಮಾಡಿದ ಅನ್ಯಾಯ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 121 ದಿನ ಪೂರೈಸಿದೆ.ರೈತರಿಗೆ ನ್ಯಾಯ ನೀಡಲು ಸರಕಾರದ ಮಟ್ಟದಲ್ಲಿ ಸಚಿವರು ಸಮ್ಮತಿ ನೀಡಿದರು ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ.ಈ ಕುರಿತು ಈ…
ಸ್ಥಳೀಯರೊಂದಿಗೆ ಹೆದ್ದಾರಿ ಕ್ಯಾಂಟಿನ್ ಸಿಬ್ಬಂದಿಗಳ ದರ್ಪದ ನಡವಳಿಕೆ,ಶಿರೂರು ಟೋಲ್‌ಗೇಟ್ ಎದುರು ಜಮಾಯಿಸಿದ ಸಾರ್ವಜನಿಕರು,ನಿಯಮ ಬಾಹಿರವಾಗಿ ವ್ಯವಹಾರ ಸಲ್ಲದು, ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸಲಾರೆವು:ಭಾಸ್ಕರ್ ಪಟಗಾರ್
ಶಿರೂರು: ಸ್ಥಳೀಯವಾಗಿ ಹತ್ತಾರು ಜನರಿಗೆ ಅವಕಾಶವಿದ್ದರು ಕೂಡ ಹೊರ ರಾಜ್ಯದವರು ಕನ್ನಡಿಗರ ಮೇಲಿನ ದಬ್ಬಾಳಿಕೆ ಸಲ್ಲದು.ಸ್ಥಳೀಯರು ಸಣ್ಣ ಒತ್ತುವರಿ ನಡೆಸಿದರೆ ತೆರವುಗೊಳಿಸುವ ಇಲಾಖೆ ಟೆಂಡರ್ ನಿಯಮ ಉಲ್ಲಂಘಿಸಿ ಶೆಡ್ ನಿರ್ಮಿಸಿದರು ಸಹ ಯಾರು ಕೂಡ ಇಲ್ಲಿಯವರೆಗೂ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಸ್ಥಳೀಯವಾಗಿ ವ್ಯವಹಾರ…
ಬೈಂದೂರು: ಕ್ರಿಕೆಟ್ ಪಂದ್ಯಾಟ ಸನ್ನಿ ಶಿರೂರು ತಂಡಕ್ಕೆ ಮಾರಿಕಾಂಬಾ ಟ್ರೋಪಿ
ಬೈಂದೂರು: ಪ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್‍ಸ್ ಕಳವಾಡಿ ಬೈಂದೂರು ಇವರ ಆಶ್ರಯದಲ್ಲಿ ಕಳವಾಡಿಯಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಶಿರೂರಿನ ಬಲಿಷ್ಟ ತಂಡವಾದ ಸನ್ನಿ ಶಿರೂರು ತಂಡ ಪ್ರಥಮ ಸ್ಥಾನ ಪಡೆದರು ಹಾಗೂ ನಾಗಬ್ರಹ್ಮ ದೊಂಬೆ ಶಿರೂರು ತಂಡ ದ್ವಿತೀಯ ಸ್ಥಾನ…