ಬೈಂದೂರು: ಲಾವಣ್ಯ(ರಿ.)ಬೈಂದೂರು ಇದರ ಸುವರ್ಣ ಮಹೋತ್ಸವದ ಮಹಾಸಭೆ ಲಾವಣ್ಯ ರಂಗಮನೆಯಲ್ಲಿ ನಡೆಯಿತು.ಮುಂದಿನ ಎರಡು ವರ್ಷಗಳ ಅವಧಿಗೆ ಹಾಗೂ ಸುವರ್ಣ ಮಹೋತ್ಸವ ಆಚರಣೆಗಾಗಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಬಿ.ಗಣೇಶ ಕಾರಂತ್ ,ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಉದಯ ಆಚಾರ್ಯ,ಗೌರವಾಧ್ಯಕ್ಷರಾಗಿ ಬಾಲಚಂದ್ರ ವಿ.ಆರ್, ರಾಮ ಟೈಲರ್,ಉಪಾಧ್ಯಕ್ಷರಾಗಿ ನಾರಾಯಣ ಕೆ., ಪಾಂಡುರಂಗ ಪಡಿಯಾರ್, ಸುಬ್ರಹ್ಮಣ್ಯ ಜಿ. ಉಪ್ಪುಂದ, ಜೊತೆ ಕಾರ್ಯದರ್ಶಿಯಾಗಿ ಗಣೇಶ ಪರಮಾನಂದ, ರೋಶನ್ ಕುಮಾರ್, ಶಶಿಧರ ಕಾರಂತ್ .ಬಿ ,ಕೋಶಾಧಿಕಾರಿಯಾಗಿ ಸುರೇಶ್ ಹುದಾರ್,ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಯಡ್ತರೆ, ರಾಜೇಶ್ ನಾಯ್ಕ, ಸುಮಂತ ಆಚಾರ್ಯ,ವ್ಯವಸ್ಥಾಪಕರಾಗಿ ಗಣಪತಿ ಎಸ್., ನರಸಿಂಹ ನಾಯಕ್, ಸತ್ಯ ಪ್ರಸನ್ನ,ಗೌರವ ಸಲಹೆಗಾರರಾಗಿ ನಾಗರಾಜ ಶೆಟ್ಟಿ, ಸದಾಶಿವ ಡಿ., ಗಿರೀಶ್ ಬೈಂದೂರು, ದಿನೇಶ ಕೆ, ಉದಯ ಪಡಿಯಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೋಹನ್ ಕಾರಂತ್, ನಾಗಪ್ಪ ಬಿ., ಜನಾರ್ದನ ಪಟವಾಲ್, ಗುರುರಾಜ್ ರಾವ್ ಪಡುವರಿ, ಕೃಷ್ಣ ಬಾಳೆಹಿತ್ಲು, ಕೃಷ್ಣಮೂರ್ತಿ ಕಾರಂತ್, ರವೀಂದ್ರ ಶ್ಯಾನುಭಾಗ್ , ಬಿ. ನಾಗರಾಜ್ ಕಾರಂತ್, ಮೂರ್ತಿ ಡಿ. ಪಡುವರಿ, ವಿಶ್ವನಾಥ ಆಚಾರ್ಯ, ನಾಗೇಂದ್ರ ಕುಮಾರ್ ಬಂಕೇಶ್ವರ, ದಯಾನಂದ ಪಿ, ಸುಧಾಕರ ಯಡ್ತರೆ ತ್ರಿವಿಕ್ರಮ್ ರಾವ್ ಉಪ್ಪುಂದ, ಮಂಜುನಾಥ ಶಿರೂರು, ದಿನಕರ ಹೋಬಳಿದಾರ್, ಸುಚೇತ್ ನಾಯಕ್, ಶಶಾಂಕ್ ಕಾರಂತ್ ಆಯ್ಕೆಗೊಂಡರು.