ತ್ರಾಸಿ: ಪ್ರೆಸ್ಟೀಜ್ ಪ್ಯಾಲೆಸ್ ಸಭಾಭವನ ಉದ್ಘಾಟನೆ,ತಾವು ಬೆಳೆದ ಊರಿನಲ್ಲೂ ಕೂಡ ಉದ್ಯಮ ಸ್ಥಾಪಿಸಿ ಹುಟ್ಟೂರಿನ ಅಭಿವ್ರದ್ದಿಯ ಜೊತೆಗೆ ಯಶಸ್ಸು ಕಾಣುವಂತಾಗಲಿ:ಕೆ.ಗೋಪಾಲ ಪೂಜಾರಿ
ಬೈಂದೂರು: ಕರಾವಳಿ ಭಾಗದ ಸಾವಿರಾರು ಜನರು ಮಹಾನಗರದಲ್ಲಿ ಯಶಸ್ವಿ ಉದ್ಯಮಿಗಳಾಗಿ ಕಠಿಣ ಪರಿಶ್ರಮದ ಮೂಲಕ ಪ್ರಗತಿ ಕಂಡಿದ್ದಾರೆ.ಅಂತಹ ಸಾಧಕರು ತಾವು ಬೆಳೆದ ಊರಿನಲ್ಲೂ ಕೂಡ ಉದ್ಯಮ ಸ್ಥಾಪಿಸಿ ಹುಟ್ಟೂರಿನ ಅಭಿವ್ರದ್ದಿಯ ಜೊತೆಗೆ ಯಶಸ್ಸು ಕಾಣುವಂತಾಗಲಿ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ…