ಮುಸ್ಲಿಮ್ ಒಕ್ಕೂಟ ಬೈಂದೂರು ತಾಲೂಕು ಅಧ್ಯಕ್ಷರಾಗಿ ತಬ್ರೇಝ್ ನಾಗೂರು ಆಯ್ಕೆ
ಬೈಂದೂರು: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಶಮ್ ತಬ್ರೇಝ್ ನಾಗೂರು ಮತ್ತು ಕಾರ್ಯದರ್ಶಿಯಾಗಿ ತುಫೈಲ್ ಶಹಾಬುದ್ದೀನ್ ಬೈಂದೂರು ಆಯ್ಕೆ ಯಾಗಿದ್ದಾರೆ.ಬೈಂದೂರು ತಾಲೂಕು ಘಟಕದ ಚುನಾವಣೆಯಲ್ಲಿ 2024-26ನೇ ಸಾಲಿಗೆ ಈ ಆಯ್ಕೆ ನಡೆಯಿತು.ಉಪಾಧ್ಯಕ್ಷರಾಗಿ ಖುರ್ಷಿದ್ ಹಬೀಬುಲ್ಲಾ ಬೈಂದೂರು,…