Month: June 2024

ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯಲ್ಲಿ ಬೀಳ್ಕೋಡುಗೆ ಸಮಾರಂಭ

ಶಿರೂರು: ಕಳೆದ  ಎರಡು ವರ್ಷಗಳಿಂದ ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಕಂಡ್ಲೂರು ಶಾಖೆಗೆ ವರ್ಗಾವಣೆಗೊಂಡ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಬನವತ್ತು ಬಾಬು ಹಾಗೂ ಅಸಿಸ್ಟೇಂಟ್ ಬ್ರಾಂಚ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ನಾಡ ಶಾಖೆಗೆ…

ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಎಸ್.ಡಿ.ಸಿ ಸಮಿತಿಯ ನೂತನ ಅಧ್ಯಕ್ಷರಾಗಿ ಚಿಕ್ಕು ಪೂಜಾರಿ ಶಿರೂರು ಆಯ್ಕೆ

ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ಎಸ್.ಡಿ.ಸಿ ಸಮಿತಿಯ ನೂತನ ಅಧ್ಯಕ್ಷರಾಗಿ ಚಿಕ್ಕು ಪೂಜಾರಿ ಶಿರೂರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಅಶೋಕ ಕುಮಾರ್ ಶೆಟ್ಟಿ ಕಾರಿಕಟ್ಟೆ,ಕಾರ್ಯದರ್ಶಿಯಾಗಿ ಪ್ರಸಾದ ಪ್ರಭು,ಕೋಶಾಧಿಕಾರಿಯಾಗಿ ಶಂಕರ ಶಿರೂರು,ಸದಸ್ಯರಾಗಿ ರವೀಂದ್ರ ಶೆಟ್ಟಿ ಹೊಸ್ಮನೆ,ನಾಗಪ್ಪ ಗಾಣಿಗ, ಸತೀಶ ಶೆಟ್ಟಿ,ಶಂಕರ…

ಹೇರಂಜಾಲು: ಶೆಫ್‌ಟಾಕ್ ನ್ಯೂಟ್ರಿಫುಡ್ಸ್‌ ಪೈ.ಲಿ.ನ ಖಾದ್ಯಗಳ ಉತ್ಪಾದನ ಘಟಕ ಉದ್ಘಾಟನೆ,ಕಷ್ಟ ಅನುಭಿಸಿದವರಿಗೆ ಮಾತ್ರ ನೋವಿನ ಅರ್ಥ ಗೊತ್ತಿರುತ್ತದೆ ತಾನು ಪಟ್ಟ ಕಷ್ಟ ಇತರರು ಅನಯಭವಿಸಬಾರದು ಎನ್ನುವ ಉದ್ದೇಶದಿಂದ ನೂರಾರು ಸಮಾಜಮುಖಿ ಸೇವೆ ನಡೆಸುತ್ತಿರುವ ಗೋವಿಂದ ಬಾಬು ಪೂಜಾರಿಯವರ ಪ್ರಯತ್ನ ಶ್ಲಾಘನಿಯವಾಗಿದೆ;ಹೆಬ್ಬಾಳ್ಕರ್

ಬೈಂದೂರು: ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶ ನೀಡಬೇಕೆನ್ನುವ ಉದ್ದೇಶದಿಂದ ಇಂತಹ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ಹೊಸ ಚಿಂತನೆ ಆರಂಭಿಸಿರುವುದು ಶ್ಲಾಘನೀಯವಾಗಿದೆ.ಕಷ್ಟ ಅನುಭಿಸಿದವರಿಗೆ ಮಾತ್ರ ನೋವಿನ ಅರ್ಥ ಗೊತ್ತಿರುತ್ತದೆ ತಾನು ಪಟ್ಟ ಕಷ್ಟ ಇತರರು ಅನಯಭವಿಸಬಾರದು ಎನ್ನುವ ಉದ್ದೇಶದಿಂದ…

 ಸ.ಹಿ.ಪ್ರಾ.ಶಾಲೆ ಮೇಲ್ಪಂಕ್ತಿ (ಪೇಟೆ) ಶಿರೂರು ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರಸಾದ್ ಪ್ರಭು ಶಿರೂರು ಆಯ್ಕೆ

ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಪೇಟೆ) ಶಿರೂರು ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಸಾದ್ ಪ್ರಭು ಶಿರೂರು ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಉಪಾಧ್ಯಕ್ಷರಾಗಿ ಜ್ಯೋತಿ ಶೆಟ್ಟಿ,ಕಾರ್ಯದರ್ಶಿಯಾಗಿ ನಯನಾ ಶೆಟ್ಟಿ,ಜೊತೆ ಕಾರ್ಯದರ್ಶಿಯಾಗಿ ಅವಿನಾಶ್ ಪ್ರಭು,ಕೋಶಾಧಿಕಾರಿಯಾಗಿ ಕುಶಲ ಶೆಟ್ಟಿ,ಜೊತೆ ಕೋಶಾಧಿಕಾರಿಯಾಗಿ…

ಜೂ.27 ಬೈಂದೂರಿನಲ್ಲಿ ಬ್ರಹತ್ ರಕ್ತದಾನ ಶಿಬಿರ

ಬೈಂದೂರು: ಜಿ.ಪಂ ಉಡುಪಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಅಜ್ಜರಕಾಡು ಉಡುಪಿ,ಸಮುದಾಯ ಆರೋಗ್ಯ ಕೇಂದ್ರ ಬೈಂದೂರು,ರೋಟರಿ ಕ್ಲಬ್ ಬೈಂದೂರು,ಜೆಸಿಐ ಉಪ್ಪುಂದ ಹಾಗೂ ಜೆಸಿಐ ಬೈಂದೂರು ಸಿಟಿ ಇದರ ಸಂಯುಕ್ತ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ ಜೂ.27 ರಂದು…

ಅನಿವಾಸಿ ಭಾರತೀಯರ ಸಹಕಾರದಲ್ಲಿ ಕನ್ನಡ ಶಾಲೆಗಳ ಅಭಿವ್ರದ್ದಿ ವಿನೂತನ ಚಿಂತನೆ ದುಬೈನಲ್ಲಿ ಶಾಸಕ ಗಂಟಿಹೊಳೆ ನಮ್ಮ ಕುಂದಪ್ರ ಕನ್ನಡಿಗರ ಜೊತೆ ಸಂವಾದ

ಬೈಂದೂರು: ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸರ್ಕಾರಿ ಶಾಲೆಗಳ ಸೌಲಭ್ಯ ಸುಧಾರಣೆಗೆ ಈಗಾಗಲೇ ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300 ಟ್ರೀಸ್ ಕಾರ್ಯಕ್ರಮದ ಮೂಲಕ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳ ದಾನಿಗಳು, ಸಂಸ್ಥೆಗಳಿಂದ ಕೊಡುಗೆ ಆಹ್ವಾನಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ…

ಸ.ಪ.ಪೂ ಕಾಲೇಜು ಶಿರೂರು ಹಳೆ ವಿದ್ಯಾರ್ಥಿ ಸಂಘದ ಫ್ರೌಢಶಾಲಾ ವಿಭಾಗದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆ

ಶಿರೂರು: ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರು ಇದರ ಹಳೆ ವಿದ್ಯಾರ್ಥಿ ಸಂಘದ ಫ್ರೌಢಶಾಲಾ ವಿಭಾಗದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶೋಯಬ್ ಅರೆಹೊಳೆ,ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ,ಉಪ ಕಾರ್ಯದರ್ಶಿಯಾಗಿ ಪ್ರಕಾಶ ವಿ.ಮೇಸ್ತ,ಖಜಾಂಚಿಯಾಗಿ ನಾಗರಾಜ ಪ್ರಭು,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ತಾರಿಸುಲ್ಲಾ ಮೊಹಮ್ಮದ್ ಗೌಸ್,…

ಸ.ಪ್ರ.ದರ್ಜೆ ಕಾಲೇಜು ಬೈಂದೂರು ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ,ಸಾಧಿಸುವ  ಛಲ ಮತ್ತು ಗುರಿ ಇದ್ದಾಗ ಇಚ್ಚಾಶಕ್ತಿ ಕೈಗೂಡುತ್ತದೆ;ಬಿ.ಸುಧಾಕರ ಶೆಟ್ಟಿ

ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇದರ ಕಾಲೇಜು ವಾರ್ಷಿಕೋತ್ಸವ  ಮತ್ತು 2023 -24ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಕೆನರಾ ಬ್ಯಾಂಕ್ ಮಾಜಿ ನಿರ್ದೇಶಕರು…

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪು ಸ್ಮಾರ್ಟ್ ಕ್ಲಾಸ್ ಕೊಡುಗೆ,ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶದ ಹೆಮ್ಮೆಯ ಪ್ರಜೆಗಳಾಗಿ ಹೊರಬರಲಿ;ಡಾ.ಗೋವಿಂದ ಬಾಬು ಪೂಜಾರಿ

ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಶೈಕ್ಷಣಿಕ,ಸಾಮಾಜಿಕ,ಸೇವಾ ಸಂಸ್ಥೆ ಇದರ ವತಿಯಿಂದ ಶಾಲೆಗೆ ಕೊಡುಗೆಯಾಗಿ ನೀಡಿದ  ಸ್ಮಾರ್ಟ್ ಕ್ಲಾಸ್ ವಿತರಣಾ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪುವಿನಲ್ಲಿ ಮಂಗಳವಾರ ನಡೆಯಿತು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ…

ಕಾಮಾಕ್ಷೀ ಸೌಹಾರ್ಧ ಕ್ರೆಡಿಟ್ ಸಹಕಾರಿ ಸಂಘ(ನಿ.)ಬೈಂದೂರು, ಹವಾನಿಯಂತ್ರಿತ ನೂತನ ಕಛೇರಿ ಉದ್ಘಾಟನೆ

ಬೈಂದೂರು: ಕಾಮಾಕ್ಷೀ ಸೌಹಾರ್ಧ ಕ್ರೆಡಿಟ್ ಸಹಕಾರಿ ಸಂಘ(ನಿ.)ಬೈಂದೂರು ಇದರ ಸ್ಥಳಾಂತರಗೊಂಡ ಹವಾನಿಯಂತ್ರಿತ ನೂತನ ಕಛೇರಿ ಮತ್ತು ಗಣಕೀಕೃತ ಕಛೇರಿ ಬೈಂದೂರು ಸಿಟಿ ಪಾಯಿಂಟ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೂತನ ಶಾಖೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿ ದೇಶದಲ್ಲೆ ಉಡುಪಿ ಹಾಗೂ…