ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ಎಸ್.ಡಿ.ಸಿ ಸಮಿತಿಯ ನೂತನ ಅಧ್ಯಕ್ಷರಾಗಿ ಚಿಕ್ಕು ಪೂಜಾರಿ ಶಿರೂರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಅಶೋಕ ಕುಮಾರ್ ಶೆಟ್ಟಿ ಕಾರಿಕಟ್ಟೆ,ಕಾರ್ಯದರ್ಶಿಯಾಗಿ ಪ್ರಸಾದ ಪ್ರಭು,ಕೋಶಾಧಿಕಾರಿಯಾಗಿ ಶಂಕರ ಶಿರೂರು,ಸದಸ್ಯರಾಗಿ ರವೀಂದ್ರ ಶೆಟ್ಟಿ ಹೊಸ್ಮನೆ,ನಾಗಪ್ಪ ಗಾಣಿಗ, ಸತೀಶ ಶೆಟ್ಟಿ,ಶಂಕರ ಬಿಲ್ಲವ,ಗಿರೀಶ್ ಶಿರೂರು,ಮಾಧವ ಬಿಲ್ಲವ,ಚಂದ್ರಶೇಖರ ಮೇಸ್ತ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

fourteen − twelve =