ಸಹಾಯದ ನೆಪದಲ್ಲಿ ಎ.ಟಿ.ಎಂ.ನಿಂದ ಹಣ ದೋಚಿದ ಖತರ್ನಾಕ್ ತಂಡ,ಬೈಂದೂರು ಆರಕ್ಷಕ ಠಾಣೆಯಲ್ಲಿ ಮೂರು ಪ್ರಕರಣ ದಾಖಲು
ಬೈಂದೂರು: ದಿನದಿಂದ ದಿನಕ್ಕೆ ದುಷ್ಕರ್ಮಿಗಳು ಹೊಸ ಹೊಸ ರೀತಿಯಲ್ಲಿ ದುಷ್ಕೃತ್ಯ ಎಸಗುತ್ತಿದ್ದು ಇದೀಗ ಬೈಂದೂರಿನಲ್ಲಿ ಎ.ಟಿ.ಎಮ್ ನಿಂದ ಹಣ ತೆಗೆಯುವ ಸಮಸ್ಯೆ ಎದುರಿಸಿದ ಗ್ರಾಹಕರನ್ನು ಗುರಿಯಾಗಿಸಿ ಸಹಾಯ ಮಾಡುವ ಸೋಗಿನಲ್ಲಿ ಎ.ಟಿ.ಎಂ ಬದಲಿಸಿ ಗ್ರಾಹಕರು ಹೋದ ನಂತರ ಅವರ ಎಟಿಎಮ್ ನಿಂದ…